Grey Hair Tips: ಚಿಕ್ಕ ವಯಸ್ಸಿನಲ್ಲಿ ಕೂದಲು ಬಿಳಿಯಾಗಲು ಹಲವು ಕಾರಣಗಳಿವೆ. ಆದರೆ ಕೆಲವು ಮನೆಮದ್ದುಗಳಿಂದ ಕಡಿಮೆ ಸಮಯದಲ್ಲಿ ಬಿಳಿ ಕೂದಲನ್ನು ಕಪ್ಪು ಮಾಡಬಹುದು.. ಇಲ್ಲಿದೆ ವಿವರಗಳು..
Diabetes: ಆಧುನಿಕ ಜೀವನಶೈಲಿಯಲ್ಲಿ, ಕೆಟ್ಟ ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯಿಂದಾಗಿ ವಿವಿಧ ರೀತಿಯ ರೋಗಗಳು ಉದ್ಭವಿಸುತ್ತವೆ. ಮಧುಮೇಹವು ಮಾನವರು ಎದುರಿಸುತ್ತಿರುವ ಅತ್ಯಂತ ಅಪಾಯಕಾರಿ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಮಧುಮೇಹವನ್ನು ನಿಯಂತ್ರಿಸುವುದು ಎಷ್ಟು ಸುಲಭವೋ, ನಿರ್ಲಕ್ಷ್ಯ ಮಾಡಿದರೆ ಅದರಿಂದಾಗುವ ಅಪಾಯ ಕೂಡ ಹೆಚ್ಚು.
ಮೆಂತ್ಯವು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಅನೇಕ ಪೋಷಕಾಂಶಗಳನ್ನು ಹೊಂದಿದೆ. ಮಧುಮೇಹ ರೋಗಿಯು ಬೆಳಿಗ್ಗೆ ಮೆಂತ್ಯ ನೀರನ್ನು ಕುಡಿದರೆ, ಅವರ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. ಇದು ಸ್ವಾಭಾವಿಕವಾಗಿ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
Curd to turn white hair black: ಪ್ರತಿಯೊಬ್ಬರೂ ಕಪ್ಪಾದ, ಹೊಳೆಯುವ ಮತ್ತು ದಪ್ಪ ಕೂದಲನ್ನು ಹೊಂದಲು ಬಯಸುತ್ತಾರೆ. ಆದರೆ ಕೂದಲು ಕಪ್ಪಾಗಿ ಮತ್ತು ದಟ್ಟವಾಗಿ ಬೆಳೆಯುವಂತೆ ಮಾಡುವುದು ಹೇಗೆ ಎಂದು ತಿಳಿದಿರುವವರು ಬಹಳ ಕಡಿಮೆ.
ಕರಿಬೇವಿನ ಎಲೆಗಳು ಮತ್ತು ಆಮ್ಲಾ ಮಿಶ್ರಣವು ಕೂದಲನ್ನು ಉದ್ದ ಮತ್ತು ದಪ್ಪವಾಗಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಏನು ಮಾಡಬೇಕೆಂದು ನಾವು ನಿಮಗೆ ಹೇಳೋಣ. ಆಮ್ಲಾವನ್ನು ಕತ್ತರಿಸಿ ಅದರಲ್ಲಿ ಕರಿಬೇವಿನ ಎಲೆಗಳನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಪೇಸ್ಟ್ ಮಾಡಿ. ನಂತರ ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಮತ್ತು 1 ರಿಂದ 2 ಗಂಟೆಗಳ ಕಾಲ ಬಿಡಿ.
White hair home remedies: ಬಿಳಿ ಕೂದಲು ಇಂದಿನ ದಿನಗಳಲ್ಲಿ ಅನೇಕರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಹೇರ್ ಡೈ ಬಲದು ಮನೆಯಲ್ಲೇ ಕೆಲವು ಆಯುರ್ವೇದದ ಗಿಡಮೂಲಿಕೆಗಳಿಂದ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
Health Benefits of Fenugreek Seeds: ಮಧುಮೇಹ ರೋಗಿಗಳು ನಿಯಮಿತವಾಗಿ ಮೆಂತ್ಯ ಬೀಜಗಳನ್ನು ಸೇವಿಸಬೇಕು. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಮಧುಮೇಹದಲ್ಲಿ ಮೆಂತ್ಯ ಬೀಜಗಳು ಹೇಗೆ ಪ್ರಯೋಜನಕಾರಿ ಮತ್ತು ಅದನ್ನು ಹೇಗೆ ಸೇವಿಸಬೇಕು ಎಂದು ತಿಳಿಯಿರಿ.
Fenugreek water for weight loss: ಮೆಂತ್ಯ ಬೀಜಗಳಲ್ಲಿ ಸೋಡಿಯಂ, ಸತು, ರಂಜಕ, ಫೋಲಿಕ್ ಆಮ್ಲ, ಪೊಟ್ಯಾಸಿಯಂ, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಂ ಮುಂತಾದ ಅಂಶಗಳು ಕಂಡುಬರುತ್ತವೆ. ಇದಲ್ಲದೆ ಮೆಂತ್ಯದಲ್ಲಿ ವಿಟಮಿನ್ A, ವಿಟಮಿನ್ B ಮತ್ತು ವಿಟಮಿನ್ C ಕೂಡ ಸಮೃದ್ಧವಾಗಿದೆ.
Diabetes Management: ಮಧುಮೇಹ ಈ ಕಾಯಿಲೆ ಇರುವವರುಗ ಹಲವು ಆಹಾರಗಳ ಮೇಲೆ ನಿರ್ಬಂಧ ಹೇರಬೇಕಾಗುತ್ತದೆ. ಬಾಯಿಗೆ ಬೀಗ ಹಾಕಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ಮಧುಮೇಹಿಗಳಿಗೆ ಉತ್ತಮವಾದ ಕೆಲವು ಜ್ಯೂಸ್ಗಳಿವೆ. ಈ ಜ್ಯೂಸ್ ಗಳನ್ನು ಮನೆಯಲ್ಲಿಯೇ ಫ್ರೆಶ್ ಆಗಿ ತಯಾರಿಸಬಹುದು. ಅವು ಯಾವುವು ಎಂಬುದನ್ನುತಿಳಿಯಲು ಮುಂದೆ ಓದಿ...
Hair Care Tips: ಒತ್ತಡಮಯ ಪರಿಸ್ಥಿತಿಯಿಂದ ಇಂದು ಚಿಕ್ಕಮಕ್ಕಳಲ್ಲಿಯೂ ಬಿಳಿ ಕೂದಲ ಸಮಸ್ಯೆ ಕಂಡುಬರುತ್ತಿದೆ. ಬಿಳಿ ಕೂದಲ ಸಮಸ್ಯೆಯು ಅನೇಕರಿಗೆ ಮಾನಸಿಕ ಆರೋಗ್ಯದ ಮೇಲೆ ಪರಿಹಾರ ಬೀರುತ್ತದೆ. ಹೀಗಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಕೆಲವು ಮನೆಮದ್ದುಗಳನ್ನು ಬಳಸಬಹುದು.
Fenugreek Seeds Benefits: ಮೆಂತ್ಯ ಕಾಳುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲೂ ತೂಕ ನಷ್ಟಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಹಾಗೂ ಮಧುಮೇಹ ಸಮಸ್ಯೆ ಇರುವವರಿಗೆ ಇದನ್ನು ದಿವ್ಯೌಷಧ ಎಂದು ಪರಿಗಣಿಸಲಾಗಿದೆ.
Home Remedies to Cure Dandruff: ಕೇವಲ ನಿಂಬೆ ರಸವನ್ನು ಕೂದಲ ಬುಡಕ್ಕೆ ಹಚ್ಚಿ ಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ತಲೆಕೂದಲಿಗೆ ಮೆಹೆಂದಿ ಹಾಕುವುದರಿಂದಲೂ ತಲೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.