Krithi Shetty : ಬ್ಲೂ ಕಲರ್‌ ವ್ಹಾವ್‌..! ಸೀರೆಯಲ್ಲಿ ಮುದ್ದು ಗೊಂಬೆ ಕೃತಿ

Krithi Shetty : ಕರಾವಳಿ ಸುಂದರಿ ನಟಿ ಕೃತಿ ಶೆಟ್ಟಿ ತೆಲುಗು ಸಿನಿಮಾ ಇಂಡ್ರಸ್ಟ್ರಿಯ ಟಾಪ್‌ ಹಿರೋಯಿನ್‌ಗಳಲ್ಲಿ ಒಬ್ಬರು. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಚೆಲುವೆ ಆಗಾಗ ಫೋಟೋಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ. ಸಧ್ಯ ಕೃತಿ ಬ್ಲೂ ಸೀರೆಯಲ್ಲಿ ಮಿಂಚಿದ್ದು, ಕ್ಯೂಟ್‌ ಬೆಡಗಿಯ ಅಂದಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

1 /8

ನಟಿ ಕೃತಿ ಶೆಟ್ಟಿ ಇತ್ತೀಚಿನ ಫೋಟೋಗಳು Instagram ನಲ್ಲಿ ಸಖತ್‌ ವೈರಲ್‌ ಆಗುತ್ತಿವೆ.  

2 /8

ಕರಾವಳಿ ಸುಂದರಿ ಕೃತಿ ಫೋಟೋದಲ್ಲಿ ನೀಲಿ ಬಣ್ಣದ ಸೀರೆಯಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.   

3 /8

ಕೃತಿ ಫೋಟೋಸ್‌ ನೋಡಿದ ನೆಟ್ಟಿಗರು ಕ್ಯೂಟ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.  

4 /8

ಕೃತಿ ಶೆಟ್ಟಿ ‘ಉಪ್ಪೇನ’ ಚಿತ್ರದ ಮೂಲಕ ತೆಲುಗು ತೆರೆಗೆ ಪಾದಾರ್ಪಣೆ ಮಾಡಿದರು.   

5 /8

ಅದಕ್ಕೂ ಮುನ್ನ ‘ಸೂಪರ್ 30’ ಸಿನಿಮಾದಲ್ಲೂ ಸಣ್ಣ ಪಾತ್ರದಲ್ಲಿ ನಟಿಸಿದ್ದರು.  

6 /8

'ಉಪ್ಪೇನ', 'ಶ್ಯಾಮ್ ಸಿಂಗ್ ರೈ' ಮತ್ತು 'ಬಂಗಾರ್ರಾಜು' ಮೂಲಕ ಹ್ಯಾಟ್ರಿಕ್ ಹಿಟ್ ಪಡೆದರು.  

7 /8

ನಂತರ ರಿಲೀಸ್‌ ಆದ ಸಿನಿಮಾಗಳು ಕೃತಿಗೆ ಸತತ ಸೋಲು ತಂದುಕೊಟ್ಟವು, ಒಂದೇ ಒಂದು ಸಿನಿಮಾ ಹಿಟ್ ಆಗಿಲ್ಲ.  

8 /8

ಈಗಲೂ ಅವರ ಕೈಯಲ್ಲಿ ಐದು ಚಿತ್ರಗಳಿವೆ. ಇವು ಹಿಟ್ ಆದ್ರೆ, ಕೃತಿಗೆ ಗ್ರ್ಯಾಂಡ್‌ ಕಮ್‌ಬ್ಯಾಕ್‌ ಸಿಕ್ಕಂತಾಗುತ್ತದೆ.