Tips to get Lakshmi blessing : ತುಳಸಿ ಅತ್ಯಂತ ಪವಿತ್ರ ಮತ್ತು ಮಂಗಳಕರ ಸಸ್ಯ. ಅದು ಕೇವಲ ಒಂದು ಸಸ್ಯ ಅನ್ನುವುದಕ್ಕಿಂತ ಸಾಕ್ಷಾತ್ ಲಕ್ಷ್ಮೀಯ ಪ್ರತಿರೂಪ. ಇದೇ ಕಾರಣಕ್ಕೆ ದಿನಕ್ಕೆರಡು ಬಾರಿ ತುಳಸಿಗೆ ದೀಪ ಬೆಳಗುವುದು ಕಡ್ಡಾಯ.
Tulsi water?: ತುಳಸಿ ಎಲೆಗಳ ಔಷಧೀಯ ಗುಣಗಳ ಜೊತೆಗೆ, ತುಳಸಿ ಎಲೆಗಳ ನೀರು ನಿಮ್ಮ ಆರೋಗ್ಯಕ್ಕೆ ಅದ್ಭುತ ವರವನ್ನು ನೀಡುತ್ತದೆ. ತುಳಸಿ ನೀರಿನ ಕೆಲವು ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ...
Tulsi Water Benefits: ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನ ಪಡೆದಿರುವ ತುಳಸಿ ಸಸ್ಯವು ಹಲವು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ನಿತ್ಯ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
Tulsi water Benefits : ತುಳಸಿ ಅತ್ಯಂತ ಪವಿತ್ರವಾದ ಸಸ್ಯವಾಗಿದೆ ಮತ್ತು ನಾವು ಅದನ್ನು ದೈವಿಕವೆಂದು ಪರಿಗಣಿಸುತ್ತೇವೆ. ತುಳಸಿ ಎಲೆಗಳಿಂದ ಮಾಡಿದ ನೀರನ್ನು ತುಳಸಿ ತೀರ್ಥಂ ಎಂದು ಕರೆಯಲಾಗುತ್ತದೆ. ಹೆಸರಿಗೆ ತಕ್ಕಂತೆ ಇದು ತೀರ್ಥವೆ ಆಗಿದೆ.
Tulsi Vastu Tips: ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನ ಪಡೆದಿರುವ ತುಳಸಿ ಸಸ್ಯದಲ್ಲಿ ಸಂಪತ್ತಿನ ದೇವತೆ ತಾಯಿ ಲಕ್ಷ್ಮಿ ನೆಲೆಸಿದ್ದಾಳೆ ಎಂಬ ನಂಬಿಕೆ ಇದೆ. ತುಳಸಿ ಸಸ್ಯಕ್ಕೆ ಸಂಬಂಧಿಸಿದ ಕೆಲವು ಪರಿಹಾರಗಳು ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದು ನಂಬಲಾಗಿದೆ.
ತುಳಸಿ ಗಿಡಕ್ಕೆ ನೀರು ಅರ್ಪಿಸುವ ನಿಯಮ: ಜನರು ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟು ಬೆಳಗ್ಗೆ ಮತ್ತು ಸಂಜೆ ಪೂಜಿಸಿ ಅದಕ್ಕೆ ನೀರನ್ನು ಅರ್ಪಿಸುತ್ತಾರೆ. ತುಳಸಿಗೆ ಪ್ರತಿನಿತ್ಯ ನೀರು ನೈವೇದ್ಯವಾದರೂ ಕೆಲವು ದಿನಗಳು ತುಳಸಿಗೆ ಅಪ್ಪಿತಪ್ಪಿಯೂ ನೀರು ಅರ್ಪಿಸಬಾರದು.
ತುಳಸಿ ಪೂಜೆಯ ಸಲಹೆಗಳು: ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ದೇವರ ಆಶೀರ್ವಾದಕ್ಕಾಗಿ ಜನರು ತುಳಸಿ ಗಿಡವನ್ನು ನೆಟ್ಟು ಅದನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪೂಜಿಸುತ್ತಾರೆ. ಈ ಸಮಯದಲ್ಲಿ ತುಳಸಿಗೆ ನೀರನ್ನು ಸಹ ಅರ್ಪಿಸಲಾಗುತ್ತದೆ. ಆದರೆ ಕೆಲವು ದಿನ ತುಳಸಿಗೆ ನೀರು ಅರ್ಪಿಸುವುದಕ್ಕೆ ನಿಷೇಧವಿದೆ.
ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಿಂದೂಗಳ ಧಾರ್ಮಿಕ ನಂಬಿಕೆಗಳ ಪ್ರಕಾರ ಪ್ರತಿಯೊಬ್ಬರ ಮನೆ ಮುಂದೆ ತುಳಸಿ ಸಸ್ಯವನ್ನು ನೆಡಲಾಗಿರುತ್ತದೆ. ಪೂಜೆಯಲ್ಲಿ ತುಳಸಿಗೆ ವಿಶೇಷ ಮಹತ್ವವಿದೆ. ಆದರೆ, ತುಳಸಿ ಕೇವಲ ಪೂಜೆಗಷ್ಟೇನಾ... ಖಂಡಿತ ಅಲ್ಲ, ತುಳಸಿ ಬಳಕೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನ ಇದೆ ಎಂದು ತಿಳಿಯಿರಿ.
ತುಳಸಿ ನೀರನ್ನು ಕುಡಿದರೆ ದೇಹದ ಚಯಾಪಚಯ ಕ್ರಿಯೆ ಪ್ರಬಲವಾಗುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಂಟ್ರೊಲಿಗೆ ಬರುತ್ತದೆ. ಇದು ದೇಹದಲ್ಲಿರುವ ಸಕ್ಕರೆಯನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.