Bhagya Lakshmi: ಭಾಗ್ಯಲಕ್ಷ್ಮಿ ಸೀರಿಯಲ್‍ನಲ್ಲಿ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಗೊಂಬೆ - ಚಿನ್ನು ಎಂಟ್ರಿ

Bhagya Lakshmi : ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಮದುವೆ ಸಂಭ್ರಮ ನಡೆಯುತ್ತಿದೆ. ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯ ತಂಗಿ ಲಕ್ಷ್ಮಿಯ ಮದುವೆಯ ಸಂಭ್ರಮ ಜೋರಾಗಿದೆ. ಮದುವೆ ಶಾಸ್ತ್ರಗಳು ಸಹ ಭರ್ಜರಿಯಾಗಿ ನಡೆಯುತ್ತಿವೆ. ಲಕ್ಷ್ಮಿಗೆ ಬಳೆ ತೊಡಿಸುವ ಶಾಸ್ತ್ರದ ವೇಳೆ ಅವಘಡ ಒಂದು ನಡೆಯುತ್ತಿದೆ 

Bhagya Lakshmi : ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಮದುವೆ ಸಂಭ್ರಮ ನಡೆಯುತ್ತಿದೆ. ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯ ತಂಗಿ ಲಕ್ಷ್ಮಿಯ ಮದುವೆಯ ಸಂಭ್ರಮ ಜೋರಾಗಿದೆ. ಮದುವೆ ಶಾಸ್ತ್ರಗಳು ಸಹ ಭರ್ಜರಿಯಾಗಿ ನಡೆಯುತ್ತಿವೆ. ಲಕ್ಷ್ಮಿಗೆ ಬಳೆ ತೊಡಿಸುವ ಶಾಸ್ತ್ರದ ವೇಳೆ ಅವಘಡ ಒಂದು ನಡೆಯುತ್ತಿದೆ. ಶಾಸ್ತ್ರದ ಬಳೆ ತರುವಾಗ ಭಾಗ್ಯ ಕಾಲು ಜಾರಿ ಬಿದ್ದು, ಬಳೆಗಳೆಲ್ಲ ಒಡೆದು ಹೋಗುತ್ತವೆ. ಈ ವೇಳೆ ಡಲ್ಲರೂ ಕಂಗಾಲಾಗುತ್ತಾರೆ. ಈ ವೇಳೆ ಲಕ್ಷ್ಮಿ ಬಳೆ ಶಾಸ್ತ್ರಕ್ಕೆ ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಿನ್ನು ಆಗಿ ನಟಿಸಿದ್ದ ರಶ್ಮಿ ಪ್ರಭಾಕರ್ ಮತ್ತು ಗೊಂಬೆ ಖ್ಯಾತಿಯ ನೇಹಾ ಗೌಡ ಎಂಟ್ರಿ ಕೊಡ್ತಾರೆ. ಇಬ್ಬರು ಲಕ್ಷ್ಮಿಗೆ ಬಳೆ ತೊಡಿಸಿದ್ದಾರೆ. 

1 /6

ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಮದುವೆ ಸಂಭ್ರಮ ನಡೆಯುತ್ತಿದೆ. 

2 /6

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯ ತಂಗಿ ಲಕ್ಷ್ಮಿಯ ಮದುವೆಯ ಸಂಭ್ರಮ ಜೋರಾಗಿದೆ. 

3 /6

ಮದುವೆ ಶಾಸ್ತ್ರಗಳು ಸಹ ಭರ್ಜರಿಯಾಗಿ ನಡೆಯುತ್ತಿವೆ.

4 /6

ಲಕ್ಷ್ಮಿಗೆ ಬಳೆ ತೊಡಿಸುವ ಶಾಸ್ತ್ರದ ವೇಳೆ ಅವಘಡ ಒಂದು ನಡೆಯುತ್ತಿದೆ. 

5 /6

ಶಾಸ್ತ್ರದ ಬಳೆ ತರುವಾಗ ಭಾಗ್ಯ ಕಾಲು ಜಾರಿ ಬಿದ್ದು, ಬಳೆಗಳೆಲ್ಲ ಒಡೆದು ಹೋಗುತ್ತವೆ. ಈ ವೇಳೆ ಡಲ್ಲರೂ ಕಂಗಾಲಾಗುತ್ತಾರೆ. 

6 /6

ಈ ವೇಳೆ ಲಕ್ಷ್ಮಿ ಬಳೆ ಶಾಸ್ತ್ರಕ್ಕೆ ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಿನ್ನು ಆಗಿ ನಟಿಸಿದ್ದ ರಶ್ಮಿ ಪ್ರಭಾಕರ್ ಮತ್ತು ಗೊಂಬೆ ಖ್ಯಾತಿಯ ನೇಹಾ ಗೌಡ ಎಂಟ್ರಿ ಕೊಡ್ತಾರೆ. ಇಬ್ಬರು ಲಕ್ಷ್ಮಿಗೆ ಬಳೆ ತೊಡಿಸಿದ್ದಾರೆ.