Lakshmi Nivasa Kannada Serial: ಲಕ್ಷ್ಮಿ ನಿವಾಸ ಹರೀಶ್ ಪಾತ್ರದಾರಿಯ ನಿಜವಾದ ಪತ್ನಿ ಯಾರು ಗೊತ್ತಾ? ಅವರು ಸೀರಿಯಲ್ ನಟಿ!!

Lakshmi Nivasa Kannada Serial Harish: ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಗಳ ಪೈಕಿ ಲಕ್ಷ್ಮಿ ನಿವಾಸ ಕೂಡ ಒಂದು.. ಈ ಸಿರೀಯಲ್‌ನಲ್ಲಿ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದ್ದು, ಅದ್ಭುತವಾಗಿ ಮೂಡಿಬರುವ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿದೆ.. 

1 /5

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಸಿರೀಯಲ್‌ ಸಾಕಷ್ಟು ಜನಪ್ರಿಯತೆಗಳಿಸುವುದರ ಜೊತೆಗೆ ಅನೇಕ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಸಿರೀಯಲ್‌ ಆಗಿದೆ.. ಈ ಧಾರವಾಹಿಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ವೇತಾ ನಟಿಸಿದ್ದು ಇನ್ನೂ ಹೆಚ್ಚು ಗಮನ ಸೆಳೆದಿದೆ..  

2 /5

ಹಿರಿಯ ನಟಿ ಶ್ವೇತಾ ಅವರ ಮುಖ್ಯ ಭೂಮಿಕೆಯಲ್ಲಿ ಮೂಡಿಬರುತ್ತಿರುವ ಈ ಸಿರೀಯಲ್‌ನಲ್ಲಿ ಖ್ಯಾತ ಕಿರುತೆರೆ ನಟಿ ದಿಶಾ ಮದನ್‌ ಕೂಡ ಅದ್ಭುತವಾಗಿ ನಟಿಸಿದ್ದಾರೆ.. ಒಂದೊಳ್ಳೆ ಕುಟುಂಬದ ಕಥಾಹಂದರವನ್ನು ಹೊಂದಿರುವ ಈ ಧಾರವಾಹಿಯು ಸದ್ಯ ಟಿಆರ್‌ಪಿಯಲ್ಲೂ ಮುಂಚೂಣಿಯಲ್ಲಿದೆ..  

3 /5

ಈ ಲಕ್ಷ್ಮೀ ನಿವಾಸ ಸಿರೀಯಲ್‌ನಲ್ಲಿ ನಾಯಕ ನಾಯಕಿಯಂತೆ ಮತ್ತೊಂದು ಪ್ರಾಮುಖ್ಯತೆ ಹೊಂದಿದ ಪಾತ್ರವೆಂದರೇ ಅದು ಹರೀಶ್‌ ಪಾತ್ರ.. ಈ ಪಾತ್ರದಲ್ಲಿ ನಟಿಸುತ್ತಿರುವ ಪಾತ್ರಧಾರಿಯ ನಿಜವಾದ ಪತ್ನಿ ಯಾರು?   

4 /5

ಈ ಹರೀಶ್‌ ಪಾತ್ರದಲ್ಲಿ ಮಿಂಚುತ್ತಿರುವ ನಟನ ನಿಜವಾದ ಹೆಸರು ಅಜಯ್‌ ರಾಜ್‌.. ಇವರ ಪತ್ನಿ ಪದ್ಮಿಣಿ.. ಇವರೂ ಕೂಡ ಹಲವಾರು ಸಿರೀಯಲ್‌ಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ..  

5 /5

ಇನ್ನು ಈ ಸೀರಿಯಲ್‌ನಲ್ಲಿ ಅಜಯ್‌ ಅಲಿಯಾಸ್‌ ಹರೀಶ್‌ ಅವರ ಪಾತ್ರದ ಬಗ್ಗೆ ಮಾತನಾಡುವುದಾದರೇ ನಾಯಕಿ ಭಾವನ ಸಹೋದರನಾಗಿ ಇವರು ನಟಿಸುತ್ತಿದ್ದಾರೆ..