Lakshmi nivasa serial: ಲಕ್ಷ್ಮೀ ನಿವಾಸ ಸೈಕೋ ಕ್ಯಾರೆಕ್ಟರ್‌ ಜಯಂತ್ ನಿಜಕ್ಕೂ ಯಾರು ಗೊತ್ತೇ?! ಈತ ಬರೀ ನಟನಲ್ಲ!!

Lakshmi nivasa Kannada serial Jayanth: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸಾಕಷ್ಟು ಜನಪ್ರಿಯ ಧಾರವಾಹಿಗಳ ಪೈಕಿ ಲಕ್ಷ್ಮೀ ನಿವಾಸ ಕೂಡ ಒಂದು.. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿರೀಯಲ್‌ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.. 
 

1 /7

ಈ ಲಕ್ಷ್ಮೀ ನಿವಾಸ ಸಿರೀಯಲ್‌ನಲ್ಲಿ ಇತ್ತೀಚೆಗೆ ಗಮನ ಸೆಳೆದಿರುವ ಕ್ಯಾರೆಕ್ಟರ್‌ ಎಂದರೇ ಅದು ಜಯಂತ್..‌ ಸೈಕೋ ಜಯಂತ್‌ ಎಂದೇ ಫೇಮಸ್‌ ಆಗುತ್ತಿರುವ ಈ ಪಾತ್ರವನ್ನು ನೋಡಿ ಪ್ರೇಕ್ಷಕರು ಕಂಗಾಲಾಗಿದ್ದಾರೆ.. ಸಾಮಾಜಿಕ ಜಾಲತಾಣದಲ್ಲಿ ಇವರದ್ದೇ ದೊಡ್ಡ ಚರ್ಚೆ ಶುರುವಾಗಿದೆ..     

2 /7

ಈ ಲಕ್ಷ್ಮೀ ನಿವಾಸ ಸಿರೀಯಲ್‌ನಲ್ಲಿ ಇತ್ತೀಚೆಗೆ ಗಮನ ಸೆಳೆದಿರುವ ಕ್ಯಾರೆಕ್ಟರ್‌ ಎಂದರೇ ಅದು ಜಯಂತ್..‌ ಸೈಕೋ ಜಯಂತ್‌ ಎಂದೇ ಫೇಮಸ್‌ ಆಗುತ್ತಿರುವ ಈ ಪಾತ್ರವನ್ನು ನೋಡಿ ಪ್ರೇಕ್ಷಕರು ಕಂಗಾಲಾಗಿದ್ದಾರೆ.. ಸಾಮಾಜಿಕ ಜಾಲತಾಣದಲ್ಲಿ ಇವರದ್ದೇ ದೊಡ್ಡ ಚರ್ಚೆ ಶುರುವಾಗಿದೆ..     

3 /7

ಹೌದು ಜಾಹ್ನವಿಯನ್ನು ಮದುವೆಯಾಗಿ ಅತೀಯಾಗಿ ಪ್ರೀತಿ ತೋರಿಸುವ ಭರದಲ್ಲಿ ಸಾಕಷ್ಟು ಪ್ರೇಕ್ಷಕರ ಕೆಂಗಣ್ಣಿಗೆ ಕಾರಣವಾದ ಜಯಂತ್ ಪಾತ್ರ ಸಖತ್‌ ಇಂಟ್ರೆಸ್ಟಿಂಗ್‌ ಆಗಿದೆ ಎಂದರೇ ತಪ್ಪಾಗುವುದಿಲ್ಲ.. ಹಾಗಾದ್ರೆ ಈ ಪಾತ್ರದಲ್ಲಿ ಮಿಂಚುತ್ತಿರುವ ಪಾತ್ರಧಾರಿಯ ರಿಯಲ್‌ ಲೈಪ್‌ ಹೇಗಿದೆ? ಅವರು ನಿಜಕ್ಕೂ ಯಾರು ಎನ್ನುವುದನ್ನು ಇದೀಗ ತಿಳಿಯೋಣ..     

4 /7

ಜಯಂತ್‌ ಪಾತ್ರಧಾರಿಯ ನಿಜವಾದ ಹೆಸರು ದೀಪಕ್‌ ಸುಬ್ರಮಣ್ಯ.. ಧಾರವಾಹಿಯಲ್ಲಿ ಸಣ್ಣ ಪಾತ್ರದ ಮೂಲಕವೇ ಪ್ರೇಕ್ಷಕರ ಗಮನ ಸೆಳೆದ ಇವರು ಈ ಹಿಂದೆ ದಾಸ ಪುರಂದರ ಸಿರೀಯಲ್‌ನಲ್ಲಿ ಕಾಣಿಸಿಕೊಂಡಿದ್ದರು..     

5 /7

ಇವರು ಈಗಾಗಲೇ ರಂಗಭೂಮಿಯಲ್ಲಿ ಸಾಕಷ್ಟು ನಾಟಕಗಳು ಹಾಗೂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.. ಅಷ್ಟೇ ಅಲ್ಲ ಈ ಶಿಕ್ಷಣದಲ್ಲಿಯೂ ಮುಂದಿದ್ದು electronic communication engineering ಓದಿದ್ದಾರೆ.. ಸಾಕಷ್ಟು ಕಂಪನಿಗಳಲ್ಲಿ ಕೆಲಸ ಮಾಡಿರುವ ಇವರು ತಮ್ಮದೇ ಆದ ಪ್ರೊಡಕ್ಷನ್‌ ಹೌಸ್‌ವೊಂದನ್ನು ಆರಂಭಿಸಿದ್ದಾರೆ.     

6 /7

ಸದ್ಯ ಜಯಂತ್‌ ಪಾತ್ರ ನೆಗೆಟಿವ್‌ ಆದರೂ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.. ಅಲ್ಲದೇ ಈ ನಟನ ಅಭಿನಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.. ಸೈಕೋ ಜಯಂತ್‌ನಂತಹ ಡೌಟ್‌ ಪಡೋ ಗಂಡ ಯಾರಿಗೂ ಸಿಗೋದೇ ಬೇಡ ಅನ್ನೋದು ಕಿರುತೆರೆ ಪ್ರೇಕ್ಷಕರ ಅಭಿಪ್ರಾಯವಾಗಿದೆ..   

7 /7

ದೀಪಕ್‌ ಸುಬ್ರಮಣ್ಯ ಅಲಿಯಾಸ್‌ ಜಯಂತ್‌ ಈ ಹಿಂದೆ ಬಹಳ ಸಾಫ್ಟ್‌ ಪಾತ್ರಗಳನ್ನು ನಿರ್ವಹಿಸಿದ್ದರೂ ಈ ಲಕ್ಷ್ಮೀ ನಿವಾಸ ಸಿರೀಯಲ್‌ನಲ್ಲಿ ನೆಗಟಿವ್‌ ಪಾರದಲ್ಲೂ ಅಷ್ಟೇ ಅಚ್ಚುಕಟ್ಟಾಗಿ ಎಲ್ಲರೂ ನಿಬ್ಬೆರಗಾಗಿ ನೋಡುವಂತೆ ನಟಿಸಿದ್ದಾರೆ..