Shiva Rajkumar Favorite Hero: ಕನ್ನಡ ಚಿತ್ರರಂಗದ ಸ್ಟಾರ್ ನಟ ಶಿವಾರಾಜ್ಕುಮಾರ್ ಅವರೆಂದರೇ ಕನ್ನಡಿಗರಿಗೆ ಒಂದು ರೀತಿಯ ಹುಮ್ಮಸ್ಸು.. ಆದರೆ ಶಿವಣ್ಣ ಅವರಿಗೆ ಬೇರೋಬ್ಬ ನಟ ಎಂದರೇ ಸಖತ್ ಫೇವರೆಟ್.. ಯಾರಪ್ಪಾ ಅದು ಅಂತೀರಾ ಈ ಸ್ಟೋರಿ ಓದಿ..
Shivanna: ನಿಮಗೆ ಗೊತ್ತಾ ದೇವತಾ ಮನುಷ್ಯ ಅಣ್ಣಾವ್ರು ಮಕ್ಕಳು ಒಂದು ವೇಳೆ ತಪ್ಪು ಮಾಡಿದಾಗ ಹೊಡೆದ್ರೆ ಮೂರುದಿನ ಊಟ ಮಾಡ್ತಾ ಇರಲಿಲ್ಲ ಅನ್ನೋ ವಿಚಾರವನ್ನ ಶಿವಣ್ಣ ಜೀ ಕನ್ನಡ ನ್ಯೂಸ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
Rajinikanths favourite actor: ಸೂಪರ್ ಸ್ಟಾರ್ ರಜನಿಕಾಂತ್...ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸೌತ್ ಫಿಲಿಂ ಇಂಸ್ಟ್ರಿಯೇ ಇವರ ಹೆಸರು ಕೇಳಿದ್ರೆ ಒಂದ ಭಾರಿ ಎದ್ದು ನಿಂತು ಸಲಾಂ ಒಡೆಯುತ್ತಾರೆ. ಅಂತಹ ಸೂಪರ್ಸ್ಟಾರ್ ಕನ್ನಡದ ಈ ಖ್ಯಾತ ಸ್ಟಾರ್ನ ಬಳಿ ಮಾತ್ರ ಆಟೋಗ್ರಾಫ್ ಪಡೆದುಕೊಂಡಿದ್ರಂತೆ. ಅಷ್ಟಕ್ಕೂ ಆ ನಟ ಯಾರು ಗೊತ್ತಾ..?ತಿಳಿಯಲು ಮುಂದೆ ಓದಿ...
Pawan Kalyan on Pushpa movie : ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಇತ್ತೀಚೆಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರಕೃತಿ ನಾಶ, ಮರಗಳ ಕಳ್ಳಸಾಗಾಣಿಕೆಯಂತಹ ಕಥಾ ಹಂದರ ಹೊಂದಿರುವ ಸಿನಿಮಾಗಳ ವಿರುದ್ಧ ಗುಡುಗಿದ್ದಾರೆ.. ಆದ್ರೆ ಡಿಸಿಎಂ ಹೇಳಿಕೆಯನ್ನ ಅಲ್ಲು ಅರ್ಜುನ್ ಪುಷ್ಪಾ ಚಿತ್ರಕ್ಕೆ ಲಿಂಕ್ ಮಾಡಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.. ಅಷ್ಟಕ್ಕೂ ಆಗಿದ್ದೇನು..?
Yuva Movie: ಕನ್ನಡ ಕಿರುತೆರೆಯಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಖಾಸಗಿ ವಾಹಿನಿಯು ಇದೀಗ ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ "ಯುವ" ಸಿನಿಮಾವನ್ನು ಪ್ರಸಾರಮಾಡಲಿದೆ. ಜೊತೆಗೆ ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶವನ್ನು ಸುವರ್ಣ ವಾಹಿನಿಯು ನೀಡುತ್ತಿದೆ.
Yuva Rajkumar First Name: ಸ್ಯಾಂಡಲ್ವುಡ್ನ ಹೊಸ ಪ್ರತಿಭೆ ನಟ ಯುವ ರಾಜ್ಕುಮಾರ್ ದೊಡ್ಮನೆಯ ರಾಜ್ಕುಮಾರ್, ಶಿವರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರಂತೆ ಹೆಸರು ಬದಲಿಸಿಕೊಂಡು ಚಿತ್ರರಂಗಕ್ಕೆ ಎಂಟ್ರೀ ನೀಡಿದ್ದಾರೆ. ಹಾಗಾದರೇ ಈ ನಟನ ಮೂಲ ಹೆಸರೇನು? ಇಲ್ಲಿದೆ ಕಂಪ್ಲೀಟ್ ಮಾಹಿತಿ.
Kaatera Success Meet: ಸ್ಯಾಂಡಲ್ವುಡ್ ನಟ ದರ್ಶನ್ ನಟಿಸಿರುವ ಕಾಟೇರ ಚಿತ್ರದ ಸೂಪರ್ ಹಿಟ್ ಆಗಿರುವ ಹಿನ್ನೆಲೆ ಹೊಸ ವರ್ಷದ ದಿನ ಚಿತ್ರತಂಡ ಸಕ್ಸಸ್ ಮೀಟ್ ಮಾಡಿದ್ದು, ಅಲ್ಲಿ ಚಾಲೆಮಜಿಂಗ್ ಸ್ಟಾರ್ ಕಾಟೇರ ಸಿನಿಮಾ ಮಾಡಿದ್ದು ಜನರಿಗಾಗಿ, ಯಾವ ಆಸ್ಕರ್ ಅವಾರ್ಡ್ಗಿಂತಲೂ ನನಗೆ ಜನರ ಪ್ರತಿಕ್ರಿಯೆ ಹೆಚ್ಚು ಎಂದಿದ್ದಾರೆ.
Kaatera Success Meet: ಇತ್ತೀಚೆಗೆ ತೆರೆಕಂಡ ಕಾಟೇರ ಸಿನಿಮಾ ಗೆದ್ದ ಹಿನ್ವೆಲೆಯಲ್ಲಿ ಸೋಮವಾರ ಸಂಜೆ ಚಿತ್ರತಂಡದಿಂದ ಸಕ್ಸಸ್ ಮೀಟ್ ನಡೆಸಿದ್ದು, ಅಲ್ಲಿ ದರ್ಶನ್ ಪತ್ರಕರ್ತರ ಪ್ರಶ್ನೆ ಉತ್ತರ ನೀಡುವಾಗ ಅವರ ಸಿನಿಮಾ ಆಯ್ಕೆ ಹಾಗೂ ಪಾಲಿಸಿಗಳ ಬಗ್ಗೆ ಹಂಚಿಕೊಂಡಿದ್ದಾರೆ.
Yuva Rajkumar: ದೊಡ್ಮನೆಯ ಯುವರಾಜ್ಕುಮಾರ್ ನಟಿಸಿರುವ ʼಯುವʼ ಸಿನಿಮಾದ ಬಿಗ್ ಇವೆಂಟ್ ಪ್ಲಾನ್ ಆಗಿದ್ದು, ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದಂದು ಯುವ ಚಿತ್ರದ ಪ್ರಮೋಷನಲ್ ಕಾರ್ಯಕ್ರಮವನ್ನು ನಡೆಯಲಿದೆಂದು ಚಿತ್ರತಂಡ ತಿಳಿಸಿದೆ.
Raghavendra Rajkumar Birthday: ಮಂಗಳವಾರ ರಾಘವೇಂದ್ರ ರಾಜಕುಮಾರ್ ಅವರು 58ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ರಾಘಣ್ಣನ ಹುಟ್ಟುಹಬ್ಬಕ್ಕೆ ಸಹೋದರ ಶಿವರಾಜಕುಮಾರ್ ಭಾವನಾತ್ಮಕವಾಗಿ ಟ್ವೀಟ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ.
Kasturi Nivasa : 1971 ರ ಕನ್ನಡದ ಸೂಪರ್ ಹಿಟ್ ಸಿನಿಮಾ ಕಸ್ತೂರಿ ನಿವಾಸದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಒಂದು ಹೊರಬಿದ್ದಿದೆ. ಕಸ್ತೂರಿ ನಿವಾಸದಲ್ಲಿ ರಾಜ್ಕುಮಾರ್ ಬದಲು ಈ ನಟ ನಟಿಸಬೇಕಿತ್ತಂತೆ. ಮೊದಲು ನಿಧಾನಗತಿಯಲ್ಲಿ ಆರಂಭವಾದ ಈ ಸಿನಿಮಾ, ಆ ನಂತರದಲ್ಲಿ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆಯಿತು.
ಸ್ಯಾಂಡಲ್ವುಡ್ಗೆ ಅಣ್ಣಾವ್ರ ಕುಟುಂಬದ ಕುಡಿ ಒಬ್ಬೊಬ್ಬರಾಗಿಯೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮೊದಲು ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ 'ಸಿದ್ದಾರ್ಥ್' ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
ಕನ್ನಡ ಚಿತ್ರರಂಗ ಅಂದ್ರೆ ಎಲ್ಲರಿಗೂ ನೆನಪು ಬರೋದು ಸಿನಿಮಾಗಳು ಮಾತ್ರ ಆದ್ರೆ ಸಾಕಷ್ಟು ಸಿನಿ ಕಲಾವಿದರ ಹೆಸರಿನಲ್ಲಿ ರಸ್ತೆಗಳು ಕೂಡ ಇವೆ. ಈ ರಸ್ತೆಗಳಿಗೆ ಅವರ ನಿಧನದ ನಂತರ ಅಥವಾ ಬದುಕಿರುವಾಗಲೇ ಅಭಿಮಾನದ ಹಾಗೂ ಸಾಧನೆಯ ಪ್ರತೀಕವಾಗಿ ನಟ-ನಟಿಯರ ಹೆಸರನ್ನು ಇಡಲಾಗಿದೆ.
ಕನ್ನಡಿಗನ ʼಕಾಂತಾರʼ ಸಿನಿಮಾ ಭಾರತೀಯ ಸಿನಿ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಚಿತ್ರ ಸಾಲು ಸಾಲು ದಾಖಲೆಗಳನ್ನು ಕ್ರಿಯೇಟ್ ಮಾಡಿತ್ತು. ಅಲ್ಲದೆ, ʼದಾದಾ ಸಾಹೇಬ್ ಪಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿʼಗೂ ಸಹ ರಿಷಬ್ ಶೆಟ್ಟಿ ಪಾತ್ರರಾಗಿದ್ದು ಹೆಮ್ಮೆಯ ವಿಚಾರ. ಇತ್ತೀಚಿಗೆ ಅವರೇ ಹಿಂದಿ ಕಾಂತಾರಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ತಿಳಿಸಿದ್ದರು. ಇದೀಗ ʼದಾದಾ ಸಾಹೇಬ್ ಪಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿʼ ಮತ್ತು ಪ್ರತಿಷ್ಠಿತ ʼದಾದಾ ಸಾಹೇಬ್ ಪಾಲ್ಕೆʼ ಪ್ರಶಸ್ತಿಯ ಕುರಿತು ನೆಟ್ಟಿಗರಲ್ಲಿ ಗೊಂದಲ ಉಂಟಾಗಿದೆ.
ದೊಡ್ಮನೆ ಕುಡಿ ವೇಳೆ ವಿನಯ್ ರಾಜಕುಮಾರ್ ಸಾಲು ಸಾಲು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ತಮ್ಮ ನಟನೆಯಿಂದಲೇ ದೊಡ್ಮನೆ ಅಭಿಮಾನಿಗಳ ಮನಗೆದ್ದಿರುವ ವಿನಯ್ ಇದೀಗ ತಮ್ಮ ಗಟ್ಟಿ ನಿರ್ಧಾರದಿಂದ ಕನ್ನಡಿಗರ ಹೃದಯ ಕದ್ದಿದ್ದಾರೆ. ವಿನಯ್ ನಟನೆಗೆ ಮನಸೊತಿರೋ ಕಾಲಿವುಡ್ ಮಂದಿ ಬಿಗ್ ಆಫರ್ ಕೊಟ್ಟಿದ್ದು ಆ ಆಫರ್ನ ಅಣ್ಣಾವ್ರ ಮೊಮ್ಮಗ ನಯವಾಗಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ವಿನಯ್ಗೆ ಆಫರ್ ಕೊಟ್ಟಿದ್ಯಾರು..? ಅದ್ಯಾವ ಕಾರಣಕ್ಕೆ ಸ್ಟಾರ್ ನಟನ ಚಿತ್ರವನ್ನು ರಿಜೆಕ್ಟ್ ಮಾಡಿದ್ರು..? ಅಂತೀರಾ.. ಮುಂದೆ ಓದಿ
ಕನ್ನಡ ಕಂದ, ಕರುನಾಡಿನ ಮಗ ಪುನೀತ್ ರಾಜಕುಮಾರ್ ಶಾರೀರಿಕವಾಗಿ ನಮ್ಮ ಮಧ್ಯ ಇಲ್ಲ ಅಂದರೂ, ಕರ್ನಾಟಕದಲ್ಲಿ ಬಿಸುವ ಕನ್ನಡದ ಗಾಳಿಯಲ್ಲಿ ಸದಾ ಅಮರ. ಕನ್ನಡಾಭಿಮಾನಿಗಳ ನೆಚ್ಚಿನ ದೊರೆಯ ಬಗ್ಗೆ ದಿನವೂ ಮಾತನಾಡಲಿಲ್ಲ ಅಂದ್ರೆ ಆ ದಿನ ಸಂಪೂರ್ಣವಾಗುವುದಿಲ್ಲ. ಇವತ್ತು ನಿಮಗೊಂದು ಇಂಟ್ರಸ್ಟಿಂಗ್ ವಿಚಾರ ಹೇಳಲೇ ಬೇಕು.
ನರಗುಂದ ಪಟ್ಟಣದ ಅಪ್ಪು ಅಂತಾನೇ ಫೇಮಸ್ ಆಗಿರೋ ರಾಜರತ್ನನ ಅಪ್ಪಟ ಅಭಿಮಾನಿ ಮಾರುತಿ ಬೆಣವಣಕಿ ಅವರ ಮಗುವಿಗೆ "ಪುನೀತ್ ರಾಜಕುಮಾರ್" ಅಂತಾ ನಾಮಕರಣದ ಕುರಿತು ಇದೇ ವಿಷಯವನ್ನು ನಟ ರಾಘವೇಂದ್ರ ರಾಜಕುಮಾರ ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡು ಸಂತಸ ಪಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.