Lakshmi Nivasa Kannada Serial: ಲಕ್ಷ್ಮೀ ನಿವಾಸ ಸಿರೀಯಲ್‌ ಭಾವನಾ ರಿಯಲ್‌ ಪತಿ ಯಾರು ಗೊತ್ತಾ? ಇವರು ತುಂಬಾನೇ ಫೇಮಸ್!!‌

Lakshmi Nivasa Serial Actress: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸಾಕಷ್ಟು ಜನಪ್ರಿಯ ಸಿರೀಯಲ್‌ಗಳಲ್ಲಿ ಲಕ್ಷ್ಮೀ ನಿವಾಸ ಕೂಡ ಒಂದು.. ಈ ಧಾರವಾಹಿಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟಿ ಶ್ವೇತಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.. ಸದ್ಯ ಈ ಸಿರೀಯಲ್‌ ಕಿರುತೆರೆ ಪ್ರೇಕ್ಷಕರ ನೆಚ್ಚಿನದು ಎಂದರೇ ತಪ್ಪಾಗುವುದಿಲ್ಲ.. 

1 /5

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಗಳ ಪೈಕಿ ಲಕ್ಷ್ಮೀ ನಿವಾಸ ಕೂಡ ಒಂದು.. ಇದರಲ್ಲಿ ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಶ್ವೇತಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..   

2 /5

ವಿಭಿನ್ನ ಕಥಾಹಂದರದಿಂದ ಜನ ಮನಸೆಳೆಯುತ್ತಿರುವ ಈ ಧಾರವಾಹಿಯಲ್ಲಿ ಸೌಮ್ಯ ಸ್ವಭಾವ, ತಾಳ್ಮೆಯಿಂದ ಕೂಡಿದ ಒಂದು ಪಾತ್ರವೆಂದರೇ ಅದು ಭಾವನ ಪಾತ್ರ..  

3 /5

ಈ ಭಾವನ ಪಾತ್ರದಲ್ಲಿ ನಟಿಸುತ್ತಿರುವ ಪಾತ್ರಧಾರಿಯ ನಿಜವಾದ ಹೆಸರು ದಿಶಾ ಮದನ್.‌.. ಇವರು ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ..   

4 /5

ಸುದೀರ್ಘ 10 ವರ್ಷಗಳ ನಂತರ ಮತ್ತೆ ಕಿರುತೆರೆಗೆ ಮರಳಿದ ನಟಿ ದಿಶಾ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಎಲ್ಲರ ಗಮನ ಸೆಳಯುತ್ತಿದ್ದಾರೆ..   

5 /5

ನಟಿ ದಿಶಾ 2019ರಲ್ಲಿ ಶಶಾಂಕ್‌ ವಾಸುಕಿ ಗೋಪಾಲ್‌ ಅವರನ್ನು ವಿವಾಹವಾದರು.. ಸದ್ಯ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ..