Lakshmi Niwasa serial actress Disha Madan: ಜೀ ಕನ್ನಡದ ಜನಪ್ರಿಯ ಧಾರಾವಾಹಿ ಲಕ್ಷ್ಮಿನಿವಾಸದಲ್ಲಿ ಸಿದ್ದೇಗೌಡ್ರು ಜೈಲಿನಲ್ಲಿರುವ ಕಥಾ ತಿರುವು ಸದ್ದು ಮಾಡುತ್ತಿರುವಾಗಲೇ, ಭಾವನಾ ಪಾತ್ರಧಾರಿ ದಿಶಾ ಮದನ್ ಅವರ ನಿಜ ಜೀವನದಲ್ಲಿ ಬಹು ದಿನಗಳ ಕನಸು ಈಡೇರಿದೆ
disha madan in cannes: 78ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಕನ್ನಡ ಕಿರುತೆರೆಯ ನಟಿ ದಿಶಾ ಮದನ್ ಮಿಂಚಿದ್ದಾರೆ. 3ನೇ ದಿನದಂದು ನಟಿ ದಿಶಾ ಮದನ್ ತಮ್ಮ ಫ್ಯಾಶನ್ ಲುಕ್ ಮೂಲಕ ಗಮನ ಸೆಳೆದರು.
Lakshmi NivasaSerial Actress: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸಾಕಷ್ಟು ಜನಪ್ರಿಯ ಸಿರೀಯಲ್‌ಗಳಲ್ಲಿ ಲಕ್ಷ್ಮೀ ನಿವಾಸ ಕೂಡ ಒಂದು.. ಈ ಧಾರವಾಹಿಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟಿ ಶ್ವೇತಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.. ಸದ್ಯ ಈ ಸಿರೀಯಲ್ ಕಿರುತೆರೆ ಪ್ರೇಕ್ಷಕರ ನೆಚ್ಚಿನದು ಎಂದರೇ ತಪ್ಪಾಗುವುದಿಲ್ಲ..