ವಿಶ್ವಕಪ್’ನಲ್ಲಿ ಧೂಳೆಬ್ಬಿಸ್ತಿರೋ ರಚಿನ್ ರವೀಂದ್ರ ಗರ್ಲ್ ಫ್ರೆಂಡ್ ಕೂಡ ಭಾರತೀಯಳೇ…! ಯಾರು ಗೊತ್ತಾ ಆ ಸುಂದರಿ?

Published: Nov 04, 2023, 02:44 PM IST|Updated: Nov 04, 2023, 02:44 PM IST

Rachin Ravindra Girlfriend Premila Morar: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಪರ ಬ್ಯಾಟ್ ಬೀಸುತ್ತಿರುವ ಭಾರತೀಯ ಸಂಜಾತ ರಚಿನ್ ರವೀಂದ್ರ ಎಲ್ಲರಿಗೂ ಗೊತ್ತೇ ಇದೆ. ಅಷ್ಟೇ ಅಲ್ಲ, ಅವರ ಹೆಸರಿಗೆ ಕ್ರಿಕೆಟ್ ಲೋಕದ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ನಂಟಿದೆ ಎಂಬುದು ಸಖತ್ ಸುದ್ದಿಯಾಗಿತ್ತು. ಈ ಬೆನ್ನಲ್ಲೇ ನಾವಿಂದು ರಚಿನ್ ಅವರ ಗರ್ಲ್ ಫ್ರೆಂಡ್ ಬಗ್ಗೆ ಮಾತನಾಡಲಿದ್ದೇವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Rachin Ravindra Girlfriend Premila Morar1/4

ರಚಿನ್ ರವೀಂದ್ರ ಗರ್ಲ್ ಫ್ರೆಂಡ್ ಪ್ರೇಮಿಲಾ ಮೊರಾರ್

ರಚಿನ್ ರವೀಂದ್ರ ಭಾರತೀಯ ಮೂಲದ ಆಟಗಾರ ಎಂಬುದು ಎಲ್ಲರಿಗೂ ತಿಳಿದ ವಿಚಾರ. ರಚಿನ್ ಅವರ ಪೋಷಕರು ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರ ದೊಡ್ಡ ಅಭಿಮಾನಿಗಳಾಗಿದ್ದ ಕಾರಣ, ಅವರಿಬ್ಬರ ಹೆಸರನ್ನು ಸೇರಿಸಿ ತಮ್ಮ ಮಗನಿಗೆ ಇಟ್ಟಿದ್ದಾರಂತೆ. ಇದಲ್ಲದೇ ರಚಿನ್ ತಮ್ಮ ಹೆಸರಿನಿಂದ ಮಾತ್ರವಲ್ಲದೆ ತಮ್ಮ ಬ್ಯಾಟಿಂಗ್ ನಿಂದಲೂ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದರು.

Rachin Ravindra Girlfriend Premila Morar2/4

ರಚಿನ್ ರವೀಂದ್ರ ಗರ್ಲ್ ಫ್ರೆಂಡ್ ಪ್ರೇಮಿಲಾ ಮೊರಾರ್

ಕಿವೀಸ್ ಕ್ರಿಕೆಟಿಗ ರಚಿನ್ ರವೀಂದ್ರ ಅವರ ಗೆಳತಿ ಪ್ರೇಮಿಲಾ ಮೊರಾರ್ ಕೂಡ ಭಾರತೀಯ ಮೂಲದವರಾಗಿದ್ದಾರೆ. ಪ್ರೇಮಿಲಾ ಮೊರಾರ್ ಸಖತ್ ಗ್ಲಾಮರಸ್ ಆಗಿದ್ದು, ಅವರ ಫೋಟೋಗಳನ್ನು ಇಲ್ಲಿ ಕಾಣಬಹುದು.

Rachin Ravindra Girlfriend Premila Morar3/4

ರಚಿನ್ ರವೀಂದ್ರ ಗರ್ಲ್ ಫ್ರೆಂಡ್ ಪ್ರೇಮಿಲಾ ಮೊರಾರ್

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೋಗಳನ್ನು ನೋಡಬಹುದು. ಪ್ರೇಮಿಲಾ ಮೊರಾರ್ ಕೂಡ ಆಗಾಗ್ಗೆ ರಚಿನ್ ಜೊತೆಗಿನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.

Rachin Ravindra Girlfriend Premila Morar4/4

ರಚಿನ್ ರವೀಂದ್ರ ಗರ್ಲ್ ಫ್ರೆಂಡ್ ಪ್ರೇಮಿಲಾ ಮೊರಾರ್

ಪ್ರೇಮಿಲಾ ಮೊರಾರ್ ಅವರು ಆಕ್ಲೆಂಡ್ ಬಳಿಯ ಸಣ್ಣ ಹಳ್ಳಿಯಾದ ಪುಕೆಕೊಹೆ ಪೂರ್ವದಲ್ಲಿ ವಾಸಿಸುತ್ತಿದ್ದಾರೆ. ಅವರ ಪೋಷಕರು ಸಹ ಭಾರತೀಯ ಮೂಲದವರು.