Rachin Ravindra love story : ರಚಿನ್ ರವೀಂದ್ರ ಬಗ್ಗೆ ಅವರ ಆಟದ ಬಗ್ಗೆ ವಿವರಿಸಿ ಹೇಳಬೇಕಾಗಿಲ್ಲ. ರಚಿನ್ ಅವರ ವೃತ್ತಿ ಬದುಕಿನಂತೆ ಅವರ ವೈಯಕ್ತಿಕ ಜೀವನ ಕೂಡಾ ಕಲರ್ ಫುಲ್ ಆಗಿದೆ.
CSK vs GT, IPL 2024: ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದ ರಚಿನ್ ರವೀಂದ್ರ ಮತ್ತು ನಾಯಕ ರುತುರಾಜ್ ಗಾಯಕ್ವಾಡ್ ಉತ್ತಮ ಆರಂಭ ನೀಡಿದರು. ಇವರಿಬ್ಬರೂ ಕೇವಲ 4.3 ಓವರ್’ಗಳಲ್ಲಿ ತಂಡವನ್ನು 50 ರನ್’ಗಳಿಗೆ ಕೊಂಡೊಯ್ದರು. ಇನ್ನು ರಚಿನ್ ರವೀಂದ್ರ ಕೇವಲ 20 ಎಸೆತಗಳಲ್ಲಿ 46 ರನ್ ಗಳಿಸಿ ಔಟಾದರು.
virat kohli rachin ravindra fight: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಒಂದು ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇದು ಫ್ಯಾನ್ಸ್ ಬೇಸರಕ್ಕೂ ಕಾರಣವಾಗಿದೆ.
Rachin Ravindra Girlfriend: ನ್ಯೂಜಿಲೆಂಡ್ ಯುವ ಬ್ಯಾಟ್ಸ್’ಮನ್ ರಚಿನ್ ರವೀಂದ್ರ ವಿಶ್ವಕಪ್ ಬಳಿಕ ಪ್ರಖ್ಯಾತಿ ಪಡೆದಿದ್ದಾರೆ. ಇವರು ಭಾರತೀಯ ಮೂಲದ ಆಟಗಾರ ಎಂಬುದು ಎಲ್ಲರಿಗೂ ತಿಳಿದ ಸಂಗತಿ
ವಿಶ್ವಕಪ್ನಲ್ಲಿ ಅಬ್ಬರಿಸಿದ್ದ ನ್ಯೂಜಿಲೆಂಡ್ನ ಆರಂಭಿಕ ಬ್ಯಾಟ್ಸ್ಮನ್ ರಚಿನ್ ರವೀಂದ್ರ ಅವರ ಮೂಲ ಬೆಲೆ 50 ಲಕ್ಷ ರೂ. ಆಗಿತ್ತು. ಆದರೆ ಇವರ ಮೇಲೆ ದೊಡ್ಡ ಮೊತ್ತವನ್ನು ಬಿಡ್ ಮಾಡಲಾಗುತ್ತದೆ ಎನ್ನುವುದೇ ಎಲ್ಲರ ನಿರೀಕ್ಷೆಯಾಗಿತ್ತು.
ipl 2024 auction: ಕೇವಲ 24 ವರ್ಷ ವಯಸ್ಸಿನ ಈ ಆಟಗಾರ ತನ್ನ ಮೊದಲ ವಿಶ್ವಕಪ್’ನಲ್ಲೇ ಬೌಂಡರಿ ಬಾರಿಸುವ ಮೂಲಕ ಸಾಕಷ್ಟು ರನ್ ಗಳಿಸಿದ್ದಾರೆ. ವಿಶ್ವಕಪ್ನಲ್ಲಿ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದ ನ್ಯೂಜಿಲೆಂಡ್’ನ ಯಂಗ್ ಸ್ಟಾರ್ ರಚಿನ್ ರವೀಂದ್ರ ಬಗ್ಗೆ ನಾವು ಮಾತನಾಡುತ್ತಿದ್ದೇವೆ.
Rachin Ravindra : ಬೆಂಗಳೂರಿನಿಂದ ನ್ಯೂಜಿಲೆಂಡ್ಗೆ ವಲಸೆ ಹೋಗಿರುವ ರಚಿನ್ ಅವರ ತಂದೆ, ತಮ್ಮ ಮಗನಿಗೆ ಕ್ರಿಕೆಟ್ ಗಾಡ್ ಸಚಿನ್ ತೆಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಹೆಸರನ್ನು ಮಿಶ್ರಣಗೊಳಿಸಿ ಹೆಸರಿಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ, ಇದು ಶುದ್ಧ ಸುಳ್ಳು ಎಂದು ಇದೀಗ ತಿಳಿದು ಬಂದಿದೆ. ಬನ್ನಿ ಈ ಕುರಿತ ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ.
IPL 2024 : ಮುಂದಿನ ವರ್ಷದ ಐಪಿಎಲ್ಗಾಗಿ ಆರ್ಸಿಬಿ ಈಗಲೇ ತನ್ನ ಪ್ಲಾನ್ ರೆಡಿ ಮಾಡುತ್ತಿದೆ. ಪ್ರತಿ ಬಾರಿಯೂ ಈ ಸಲ ಕಪ್ ನಮ್ಮದೇ ಎನ್ನುವ ಫ್ಯಾನ್ಸ್ ಗೆ ಈ ಬಾರಿ ನಿರಾಸೆ ಮಾಡದಿರಲು ತಂದ ನಿರ್ಧರಿಸಿದೆ. ಹೀಗಾಗಬೇಕಾದರೆ ಈ ಬ್ಯಾಟಿಂಗ್ ಮಾಂತ್ರಿಕ ತಂಡ ಸೇರಬೇಕು. ಇದೀಗ ಈ ಬ್ಯಾಟ್ಸ್ ಮ್ಯಾನ್ ಖರೀದಿಸುವ ಚರ್ಚೆ ಆರಂಭವಾಗಿದೆ ಎನ್ನಲಾಗಿದೆ.
IPL 2024, Rachin Ravindra: ರಚಿನ್ ರವೀಂದ್ರ ಅವರು ಭಾರತೀಯ ಮೂಲದ ವ್ಯಕ್ತಿ ಎಂಬುದು ಗಮನಾರ್ಹ ಸಂಗತಿ. ಒಂದು ವೇಳೆ ರಚಿನ್ ರವೀಂದ್ರ ಐಪಿಎಲ್’ಗೆ ಎಂಟ್ರಿ ಪಡೆದರೆ ಜಡೇಜಾ ರೀತಿ ಅತೀ ಹೆಚ್ಚು ಮೊತ್ತಕ್ಕೆ ಬಿಡ್ ಪಡೆಯುವುದರಲ್ಲಿ ಅನುಮಾನವಿಲ್ಲ.
Rachin Ravindra Joins RCB In IPL 2024 : ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ RCB ತಂಡದಲ್ಲಿ ಆಡುವುದನ್ನು ನೋಡಲು ಕ್ರಿಕೆಟ್ ಫ್ಯಾನ್ಸ್ ಬಯಸುತ್ತಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ನಿರಂತರವಾಗಿ ಈ ಬಗ್ಗೆ ಚರ್ಚಿಸುತ್ತಿದ್ದಾರೆ.
World Cup 2023, Rachin Ravindra: ರಚಿನ್ ಅವರು ಎರಡು ಪಂದ್ಯಗಳನ್ನು ಆಡುವ ಸಲುವಾಗಿ ತಮ್ಮ ತಂಡದೊಂದಿಗೆ ಬೆಂಗಳೂರಿಗೆ ಆಗಮಿಸಿದ್ದರು. ಇನ್ನು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ರಚಿನ್ ಅದ್ಭುತ ಶತಕ ಬಾರಿಸಿದ್ದರು. ಈ ಪಂದ್ಯವನ್ನು ವೀಕ್ಷಿಸಲು ಅವರ ಅಜ್ಜಿಯೂ ಕ್ರೀಡಾಂಗಣಕ್ಕೆ ಆಗಮಿಸಿದ್ದರು.
rachin ravindra grandfather support: ಈ ಬಾರಿಯ ವಿಶ್ವಕಪ್’ನಲ್ಲಿ ಭಾರತ ಸಂಜಾತ ರಚಿನ್ ರವೀಂದ್ರ ಧೂಳೆಬ್ಬಿಸುತ್ತಿದ್ದಾರೆ. ಟೀಂ ಇಂಡಿಯಾದ ದಿಗ್ಗಜರಾದ ಸಚಿನ್ ಮತ್ತು ರಾಹುಲ್ ದ್ರಾವಿಡ್ ಅವರ ಹೆಸರಿನೊಂದಿಗೆ ಸಂಬಂಧ ಹೊಂದಿರುವ ರಚಿನ್, ಸಖತ್ ಆಗಿ ಬ್ಯಾಟ್ ಬೀಸುತ್ತಿದ್ದಾರೆ. ಆದರೆ ಇವರು ಆಡುತ್ತಿರೋದು ನ್ಯೂಜಿಲೆಂಡ್ ತಂಡದ ಪರ.
ICC World Cup 2023: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 25 ವರ್ಷಕ್ಕೂ ಮುನ್ನ ಅತಿಹೆಚ್ಚು ಶತಕ ಗಳಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ರಚಿನ್ ರವೀಂದ್ರ ಅವರು ಮುರಿದು ವಿಶೇಷ ದಾಖಲೆ ನಿರ್ಮಿಸಿದ್ದಾರೆ.
Indian Origin Players In World Cup 2023 : 2023 ರ ವಿಶ್ವಕಪ್ ಇಲ್ಲಿಯವರೆಗೆ ಅನೇಕ ರೋಮಾಂಚಕ ಪಂದ್ಯಗಳನ್ನು ನೋಡಿದ್ದೀರಿ. ಈ ಬಾರಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವ ಕನಸ್ನ್ನು ಸಹ ಹೊಂದಿದೆ. ಇದಲ್ಲದೇ ODI ವಿಶ್ವಕಪ್ 2023 ರಲ್ಲಿ ವಿವಿಧ ರಾಷ್ಟ್ರಗಳ ಪರವಾಗಿ ಆಡುತ್ತಿರುವ ಅನೇಕ ಭಾರತೀಯ ಆಟಗಾರರಿದ್ದಾರೆ.
Rachin Ravindra Girlfriend Premila Morar: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಪರ ಬ್ಯಾಟ್ ಬೀಸುತ್ತಿರುವ ಭಾರತೀಯ ಸಂಜಾತ ರಚಿನ್ ರವೀಂದ್ರ ಎಲ್ಲರಿಗೂ ಗೊತ್ತೇ ಇದೆ. ಅಷ್ಟೇ ಅಲ್ಲ, ಅವರ ಹೆಸರಿಗೆ ಕ್ರಿಕೆಟ್ ಲೋಕದ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ನಂಟಿದೆ ಎಂಬುದು ಸಖತ್ ಸುದ್ದಿಯಾಗಿತ್ತು. ಈ ಬೆನ್ನಲ್ಲೇ ನಾವಿಂದು ರಚಿನ್ ಅವರ ಗರ್ಲ್ ಫ್ರೆಂಡ್ ಬಗ್ಗೆ ಮಾತನಾಡಲಿದ್ದೇವೆ.
Ravindra Statement About India, Cricket News In Kannada: ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಚಿನ್ ಬಳಿ ಭಾರತದಲ್ಲಿ ಆಡುತ್ತಿರುವ ಅನುಭವ, ಆಡುವಾಗ ಎದುರಾಗುವ ಒತ್ತಡದ ಬಗ್ಗೆ ಪ್ರಶ್ನೆ ಕೇಳಲಾಯಿತು. ಈ ಪ್ರಶ್ನೆಗಳಿಗೆ ರಚಿನ್ ಜಾಣ್ಮೆಯ ಉತ್ತರವನ್ನೇ ನೀಡಿದ್ದಾರೆ.
Rachin Ravindra Name: ಗಾಯಾಳು ಕೇನ್ ವಿಲಿಯಮ್ಸನ್ ಅವರ ಅನುಪಸ್ಥಿತಿಯಲ್ಲಿ ಪ್ಲೇಯಿಂಗ್ ಇಲೆವೆನ್ ಸೇರಿದ ರಚಿನ್, ನ್ಯೂಜಿಲೆಂಡ್ ಪರ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದರು. ಈ ವೇಳೆ 96 ಎಸೆತಗಳಲ್ಲಿ 11 ಬೌಂಡರಿ, 5 ಸಿಕ್ಸರ್ ಒಳಗೊಂಡು ಅಜೇಯ 123 ರನ್ ಕಲೆ ಹಾಕಿದ್ದರು.
Rachin Ravindra: ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ನ ರಚಿನ್ ರವೀಂದ್ರ ಅಜೇಯ ಶತಕ ಬಾರಿಸುವ ಮೂಲಕ ವಿಶ್ವಕಪ್ನ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ನ್ನು 9 ವಿಕೆಟ್ಗಳಿಂದ ಮಣಿಸಿದರು. ಆರಂಭಿಕ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದ ರಚಿನ್ ರವೀಂದ್ರ ಅವರಿಗೂ ಭಾರತಕ್ಕೂ ಇರುವ ಅಪೂರ್ವ ನಂಟಿನ ಬಗ್ಗೆ ನಿಮಗೆ ತಿಳಿದಿದೆಯೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.