ಕಡಲು ತೀರದಲ್ಲಿ BIKINI ಧರಿಸಿ ಇಂಟರ್ನೆಟ್ ನಲ್ಲಿ ಹೀಟೆಕ್ಕಿಸಿದ MEGHA GUPTA

'ಆಯುಶ್ಮಾನ್ ಭವ' ಟಿವಿ ಷೋನ 'ಸಮೀರಾ' ಹೆಸರಿನ ಸಿಂಪಲ್ ಪಾತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಕ್ಯಾತ ಕಿರುತೆರೆ ಬೆಡಗಿ ಮೇಘಾ ಗುಪ್ತಾ ಇದೀಗ ಮತ್ತೊಮ್ಮೆ ಹೆಡ್ಲೈನ್ ಸೃಷ್ಟಿಸಿದ್ದಾಳೆ.

  • Mar 15, 2020, 18:04 PM IST

'ಆಯುಶ್ಮಾನ್ ಭವ' ಟಿವಿ ಷೋನ 'ಸಮೀರಾ' ಹೆಸರಿನ ಸಿಂಪಲ್ ಪಾತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಕ್ಯಾತ ಕಿರುತೆರೆ ಬೆಡಗಿ ಮೇಘಾ ಗುಪ್ತಾ ಇದೀಗ ಮತ್ತೊಮ್ಮೆ ಹೆಡ್ಲೈನ್ ಸೃಷ್ಟಿಸಿದ್ದಾಳೆ. ಇತ್ತೀಚಿಗೆ ಅವಳು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಕೆಲ ಹಸಿಬಿಸಿ ಭಾವಚಿತ್ರಗಳನ್ನು ಹರಿಬಿಟ್ಟು ಸುದ್ದಿ ಮಾಡಿದ್ದಾಳೆ. ಕಿರುತೆರೆಯ ಮೇಲೆ ಸೀರೆ ಅಥವಾ ಸಾಂಪ್ರದಾಯಿಕ ಉದುಗೆಯಲಿ ಕಾಣಿಸಿಕೊಳ್ಳುವ ಮೇಘಾ ರಿಯಲ್ ಲೈಫ್ ನಲ್ಲಿ ಅದಕ್ಕೆ ಉಲ್ಟಾ ಎನ್ನುವಂತೆ ಕಾಣಿಸಿಕೊಳ್ಳುತ್ತಾಳೆ.ಮೇಘಾ ಅವಳ ಕೆಲ ಇತ್ತೀಚಿನ ಭಾವಚಿತ್ರಗಳು ಇಂಟರ್ನೆಟ್ ಮೇಲೆ ಭಾರಿ ಚರ್ಚೆ ಹುಟ್ಟುಹಾಕಿವೆ. ಇವುಗಳಲ್ಲಿ ಮೇಘಾ ತನ್ನ ರೀಲ್ ಲೈಫ್ ಗೆ ತೀರಾ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾಳೆ. ಹೌದು, ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೇಘನಾ ಬಿಕಿನಿ ಧರಿಸಿ ಭಾವಚಿತ್ರಗಳನ್ನು ಹಂಚಿಕೊಂಡಿದ್ದಾಳೆ. 2016ರಲ್ಲಿ 'ಏಕ್ ಥಾ ರಾಜಾ, ಏಕ್ ಥಿ ರಾಣಿ' ಖ್ಯಾತಿಯ ನಟ ಸಿದ್ಧಾರ್ಥ್ ಕಾರ್ನಿಕ್ ಜೊತೆ ಮೇಘಾ ವಿವಾಹವಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸಕ್ರೀಯವಾಗಿರುವ ಮೇಘಾ, ನಿತ್ಯ ತನ್ನ ಅಭಿಮಾನಿಗಳೊಂದಿಗೆ ತನ್ನ ಭಾವಚಿತ್ರಗಳನ್ನು ಹಂಚಿಕೊಂಡು ಸಂತಸಪಡುತ್ತಾಳೆ. ನಾವು ಈ ಕೆಳಗೆ ನೀಡಿರುವ ಮೇಘಾ ಅವಳ ಎಲ್ಲ ಭಾವಚಿತ್ರಗಳನ್ನು ಅವಳ ಇನ್ಸ್ಟಾಗ್ರಾಮ್ ಖಾತೆಯಿಂದ ಪಡೆದಿದ್ದೇವೆ. ಹಾಗಿದ್ರೆ ಮೇಘಾ ಅವಳ ಈ ಮೋಹಕ ಭಾವಚಿತ್ರಗಳನ್ನು ನೀವೂ ಕೂಡ ವೀಕ್ಸಿಸಿ.

1 /15

2 /15

3 /15

4 /15

5 /15

6 /15

7 /15

8 /15

9 /15

10 /15

11 /15

12 /15

13 /15

14 /15

15 /15