Hair Tips: ತೆಂಗಿನಎಣ್ಣೆಗೆ ಈ ಸೊಪ್ಪಿನ ರಸ ಬೆರೆಸಿ ತಲೆಗೆ ಹಚ್ಚಿ: ಕೆಲವೇ ದಿನಗಳಲ್ಲಿ ಮಾಯವಾಗುತ್ತೆ ಬಿಳಿ ಕೂದಲು!

ತೆಂಗಿನ ಎಣ್ಣೆಯನ್ನು ಸಾಮಾನ್ಯವಾಗಿ ತಲೆ ಕೂದಲು ಚೆನ್ನಾಗಿ ಬೆಳೆಯಲು ಉಪಯೋಗಿಸಲಾಗುತ್ತದೆ. ಆದರೆ ಇನ್ನಷ್ಟು ಪರಿಣಾಮಕಾರಿಯಾಗಿ ಉಪಯೋಗವಾಗಲು ಈ ಸೊಪ್ಪಿನ ರಸವನ್ನು ಬಳಸಿ.

1 /5

ಪುದೀನಾ ಸೊಪ್ಪು ದೇಹಕ್ಕೆ ಉತ್ತಮ. ಜೊತೆಗೆ ಇದರ ರಸವನ್ನು ಎಣ್ಣೆಯೊಂದಿಗೆ ಮಿಶ್ರಣ ಮಾಡಿ ತಲೆಗೆ ಹಚ್ಚಿದರೆ ಸಮೃದ್ಧವಾಗಿ ಕೂದಲು ಬೆಳೆಯುತ್ತದೆ.

2 /5

ಪುದೀನ ಎಣ್ಣೆಯಿಂದ ತಲೆಗೆ  ಮಸಾಜ್ ಮಾಡಿದರೆ ನೆಮ್ಮದಿ ಸಿಗುತ್ತದೆ, ಕೆಲಹೊತ್ತು ಹೀಗೆ ಮಾಡಿದರೆ ಚಿಂತೆ ತೊಲಗಿ ಕೊಂಚ ರಿಲ್ಯಾಕ್ಸ್ ಸಿಗುತ್ತದೆ.

3 /5

ಆದರೆ ಕೂದಲಿಗೆ ಮಸಾಜ್ ಮಾಡುವಾಗ ಸೂಕ್ಷ್ಮತೆ ಕಾಪಾಡಬೇಕು. ಇನ್ನು ಮಸಾಜ್ ಮಾಡಿದ ಬಳಿಕ 10 ರಿಂದ 15 ನಿಮಿಷ ಹಾಗೆಯೇ ಬಿಡಿ

4 /5

ಪುದೀನಾ ಎಣ್ಣೆ ಹಚ್ಚಿವುದರಿಂದ ಕೂದಲಿಗೆ ಉತ್ತಮ ಪೋಷಣೆ ಲಭಿಸುತ್ತದೆ. ಅಷ್ಟೇ ಅಲ್ಲದೆ ಬಿಳಿ ಕೂದಲುಗಳು ಕೆಲವೇ ದಿನಗಳಲ್ಲಿ ಮಾಯವಾಗುತ್ತದೆ.

5 /5

ಪುದೀನಾ ಮತ್ತು ತೆಂಗಿನ ಎಣ್ಣೆಯ ಅಂಶಗಳು ಕೂದಲಿಗೆ ಸಾಕಷ್ಟು ಪ್ರೊಟೀನ್ ನೀಡುತ್ತದೆ. ಹೀಗಿರುವಾಗ ಬಿಳಿ ಕೂದಲು ಮತ್ತು ತಲೆಹೊಟ್ಟು ಶೀಘ್ರದಲ್ಲಿ ತೊಲಗುತ್ತದೆ