Rahu mahadasha effect : 18 ವರ್ಷಗಳ ಕಾಲ ರಾಹು ನಮ್ಮ ಬಾಳನ್ನು ಬೆಳಗುತ್ತಾನೆ. ಈ ಅವಧಿಯಲ್ಲಿ ಪ್ರಪಂಚದ ಪ್ರತಿಯೊಂದು ಸುಖ,ಸಂಪತ್ತು, ಗೌರವ, ಕೀರ್ತಿಯನ್ನು ಕರುಣಿಸುತ್ತಾನೆ.
ಬೆಂಗಳೂರು: ಜಾತಕದಲ್ಲಿ ರಾಹು ಮಂಗಳಕರ ಸ್ಥಾನದಲ್ಲಿದ್ದರೆ ರಾಹುವಿನ ಈ 18 ವರ್ಷಗಳ ಕಾಲ ನಮ್ಮ ಬಾಳನ್ನು ಬೆಳಗುತ್ತಾನೆ. ಈ ಅವಧಿಯಲ್ಲಿ ಪ್ರಪಂಚದ ಪ್ರತಿಯೊಂದು ಸುಖ,ಸಂಪತ್ತು, ಗೌರವ, ಕೀರ್ತಿಯನ್ನು ಕರುಣಿಸುತ್ತಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ರಾಹು ಎಂದ ಕೂಡಲೇ ಎಲ್ಲಾ ಕಷ್ಟಗಳಿಗೆ ಕಾರಣವಾಗುವವನು ಎನ್ನುವುದು ಸಾಮಾನ್ಯ ನಂಬಿಕೆ.ಆದರೆ ಇದು ಸಂಪೂರ್ಣ ಸತ್ಯ ಅಲ್ಲ. ರಾಹು ಕೂಡಾ ನಮ್ಮ ಏಳಿಗೆಗೆ, ಅಭಿವೃದ್ದಿಗೆ ಕಾರಣ ಕರ್ತನಾಗುತ್ತಾನೆ.
ಜಾತಕದಲ್ಲಿ ರಾಹು ಮಂಗಳಕರ ಸ್ಥಾನದಲ್ಲಿದ್ದರೆ ರಾಹುವಿನ ಈ 18 ವರ್ಷಗಳ ಕಾಲ ನಮ್ಮ ಬಾಳನ್ನು ಬೆಳಗುತ್ತಾನೆ. ಈ ಅವಧಿಯಲ್ಲಿ ಪ್ರಪಂಚದ ಪ್ರತಿಯೊಂದು ಸುಖ,ಸಂಪತ್ತು, ಗೌರವ, ಕೀರ್ತಿಯನ್ನು ಕರುಣಿಸುತ್ತಾನೆ.
ಮೇಷ ರಾಶಿ : ನಿಮ್ಮ ಮೇಲೆ ರಾಹುವಿನ ಕೃಪೆ ಹೆಚ್ಚೇ ಇರುತ್ತದೆ. ಇದೇ ಕಾರಣಕ್ಕೆ ನಿಮ್ಮ ಜೀವನದಲ್ಲಿ ಕಷ್ಟ ಎನ್ನುವುದು ಕಡಿಮೆ. ಯಾವುದೇ ಕಾರ್ಯದಲ್ಲಿ ಸಣ್ಣ ಪುಟ್ಟ ಅಡೆತಡೆ ಎದುರಾದರೂ ಬಹಳ ಬೇಗ ಪರಿಹಾರ ಕೂಡಾ ಆಗುತ್ತದೆ.
ವೃಷಭ ರಾಶಿ : ನಿಮ್ಮ ಜೀವನದ ಮೊದಲ ಭಾಗ ಕಷ್ಟದಲ್ಲಿ ಕೂಡಿರುತ್ತದೆ. ಆದರೆ ನಂತರ ನಿಮ್ಮದು ರಾಜ ವೈಭೋಗದ ಜೀವನ. ಕಷ್ಟ ಕಳೆದು ಸುಖ ಸಮೃದ್ದಿಯ ಜೀವನ ನಿಮ್ಮದಾಗುವುದು.
ಕರ್ಕ ರಾಶಿ : ಅಂದುಕೊಂಡ ಕೆಲಸ ಸಾಧಿಸಿ ಬಿಡುವಿರಿ. ರಾಹುವಿನ ದಯೆಯಿಂದಲೇ ಜೀವನದ ಪ್ರತಿ ಸುಖವನ್ನು ನೀವು ಅನುಭವಿಸುವಿರಿ. ಹಣಕಾಸಿನ ಕೊರತೆ ಎದುರಾಗುವುದೇ ಇಲ್ಲ.
ತುಲಾ ರಾಶಿ : ಎಲ್ಲಾ ವಿಷಯಗಳಲ್ಲಿಯೂ ನಿಮ್ಮದೇ ಮೇಲುಗೈ. ಕಷ್ಟಗಳು ಬಂದರೂ ಪರಿಹಾರ ಕೂಡಾ ಜೊತೆಯಲ್ಲಿಯೇ ಇರುತ್ತದೆ. ನಿಮ್ಮ ಮನದ ಇಚ್ಛೆ ಈಡೇರುವುದು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.