Most Dangerous Places In the World: ವಿಶ್ವದ ಅತ್ಯಂತ ಅಪಾಯಕಾರಿ ಜಾಗಗಳಿವು, ಕೇವಲ ಹೋಗುವ ಯೋಚನೆಯೇ ನಡುಕ ಹುಟ್ಟಿಸುತ್ತೆ

ಜಗತ್ತಿನಲ್ಲಿ ನಿಮ್ಮನ್ನು ರೋಮಾಂಚನಗೊಳಿಸುವ ಹಲವು ಪ್ರದೇಶಗಳಿವೆ, ಆದರೆ ಅಲ್ಲಿಗೆ ಭೇಟಿ ನೀಡುವುದು ನಿಮಗೆ ಅತ್ಯಂತ ಭಯಾನಕ ಅನುಭವವಾಗಿರುತ್ತದೆ. ಇವುಗಳಲ್ಲಿ ಕೆಲವನ್ನು ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ಸ್ಥಳಗಳೆಂದು ಪರಿಗಣಿಸಲಾಗಿದೆ.

Most Dangerous Places In the World: ಜಗತ್ತಿನಲ್ಲಿ ನಿಮ್ಮನ್ನು ರೋಮಾಂಚನಗೊಳಿಸುವ ಹಲವು ಪ್ರದೇಶಗಳಿವೆ, ಆದರೆ ಅಲ್ಲಿಗೆ ಭೇಟಿ ನೀಡುವುದು ನಿಮಗೆ ಅತ್ಯಂತ ಭಯಾನಕ ಅನುಭವವಾಗಿರುತ್ತದೆ. ಇವುಗಳಲ್ಲಿ ಕೆಲವನ್ನು ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ಸ್ಥಳಗಳೆಂದು ಪರಿಗಣಿಸಲಾಗಿದೆ.

 

ಇದನ್ನೂ ಓದಿ-ಮೇಲೆ ಇಷ್ಟೆಲ್ಲಾ ಬಟ್ಟೆ ಧರಿಸಿದರೂ ಪ್ಯಾಂಟ್ ಹಾಕುವುದನ್ನೇ ಮರೆತ Jacqueline Fernandez

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

1. Villarrica Volcano, ಚಿಲಿ - ಇದೊಂದು ಸಕ್ರಿಯ ಲಾವಾ ಸರೋವರವಾಗಿದ್ದು, ಇದು ಸಾಹಸ ಉತ್ಸಾಹಿಗಳಿಗೆ ಪಾದಯಾತ್ರೆಯ ತಾಣವಾಗಿದೆ. ಇಲ್ಲಿ, ಸಕ್ರಿಯ ಕುಳಿಯ ಮೇಲಿರುವ ಹೆಲಿಕಾಪ್ಟರ್‌ನಿಂದ ಬಂಗೀ ಜಂಪಿಂಗ್ ನಿಮಗೆ ಅತ್ಯಾಕರ್ಷಕ ಮತ್ತು ಸ್ವಲ್ಪ ಭಯಾನಕ ಅನುಭವ ನೀಡಲಿದೆ.

2 /5

2. Mount Hua, ಚೀನಾ - ಇದು ಕೂಡ  ವಿಶ್ವದ ಅತ್ಯಂತ ಅಪಾಯಕಾರಿ ಎತ್ತರದ ಸ್ಥಳಗಳಲ್ಲಿ ಒಂದಾಗಿದೆ. ನೀವು ಎತ್ತರಕ್ಕೆ ಹೆದರುತ್ತಿದ್ದರೆ ಇಲ್ಲಿಗೆ ಹೋಗಬೇಡಿ. ಇಲ್ಲಿ ಪ್ಲಾಂಕ್ ವಾಕ್ ಅತ್ಯಂತ ಭಯಾನಕ ಅನುಭವ ನೀಡುತ್ತದೆ.

3 /5

3.Teahupo'o, ಪ್ರೆಂಚ್ ಪಾಲಿನೆಷಿಯಾ - ಇದರ ಅಲೆಗಳನ್ನು ವಿಶ್ವದ ಅತ್ಯಂತ ಅಪಾಯಕಾರಿ ಅಲೆಗಳೆಂದು ಪರಿಗಣಿಸಲಾಗಿದೆ. Teahupo'o ಅಲೆಗಳು 21 ಅಡಿ ಎತ್ತರವನ್ನು ತಲುಪಬಲ್ಲವು.

4 /5

4. Gates of Hell, ತುರ್ಕ್ಮೇನಿಸ್ತಾನ್ - ಇಲ್ಲಿರುವ ದ Darvaza Gas Crater ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಪ್ರವಾಸವು ನಿಮಗೆ ನಿಜವಾಗಿಯೂ ಭಯಾನಕ ಅನುಭವ ನೀಡುತ್ತದೆ. ಇದನ್ನು ಭೂಮಿಯ ಮೇಲಿರುವ ನರಕದ ಬಾಗಿಲು ಎಂದು ಕೂಡ ಕರೆಯಲಾಗುತ್ತದೆ.

5 /5

5. Snake Island, ಬ್ರೆಜಿಲ್ - ಇದು ಕೂಡ ಭೂಮಿಯ ಮೇಲಿನ ಭಯಾನಕ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ನೀವು ವಿಷಪೂರಿತ ಹಾವುಗಳ ದಟ್ಟ  ಜನಸಂಖ್ಯೆ ಕಾಣಬಹುದು. ಇದು ವಿಶ್ವದ ಅತಿ ದೊಡ್ಡ ಹಾವುಗಳ ಜನಸಂಖ್ಯೆ ಎಂದು ನಂಬಲಾಗಿದೆ.