Mouni Roy : ಶಾಂತ ಮನಸ್ಸನ್ನೂ ಅಲ್ಲೋಲ ಕಲ್ಲೋಲ ಗೊಳಿಸುತಿದೆ ʼಮೌನಿʼ ಮಾದಕ ನೋಟ..!

ಬಾಲಿವುಡ್ ಬೆಡಗಿ ಮೌನಿ ರಾಯ್ ಕೇನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಸಖತ್‌ ಮಿಂಚಿದ್ದಾರೆ. ಸಿಜ್ಲಿಂಗ್ ಉಡುಪಿನಲ್ಲಿ ದೇವಲೋಕದಿಂದ ಧರೆಗಿಳಿದು ಬಂದ ದೇವ ಕನ್ಯೆಯಂತೆ ಕಂಗೊಳಿಸುತ್ತಿದ್ದಾರೆ. ನೀವು ಮೌನಿಯ ಮಾದಕ ನೋಟದ ಚಿತ್ರಗಳನ್ನೊಮ್ಮೆ ದರ್ಶನ ಮಾಡಿಬಿಡಿ.

Mouni Roy : ಬಾಲಿವುಡ್ ಬೆಡಗಿ ಮೌನಿ ರಾಯ್ ಕೇನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಸಖತ್‌ ಮಿಂಚಿದ್ದಾರೆ. ಸಿಜ್ಲಿಂಗ್ ಉಡುಪಿನಲ್ಲಿ ದೇವಲೋಕದಿಂದ ಧರೆಗಿಳಿದು ಬಂದ ದೇವ ಕನ್ಯೆಯಂತೆ ಕಂಗೊಳಿಸುತ್ತಿದ್ದಾರೆ. ನೀವು ಮೌನಿಯ ಮಾದಕ ನೋಟದ ಚಿತ್ರಗಳನ್ನೊಮ್ಮೆ ದರ್ಶನ ಮಾಡಿಬಿಡಿ.
 

1 /6

ಬಾಲಿವುಡ್ ಬೆಡಗಿ ಮೌನಿ ರಾಯ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ವೈಟ್‌ ಡ್ರೇಸ್‌ನಲ್ಲಿ ಮಿಂಚಿರುವ ನಟಿ ಫೋಟೋಸ್‌ ಸಖತ್‌ ವೈರಲ್‌ ಆಗುತ್ತಿವೆ.

2 /6

ಬಿಟೌನ್‌ ಬೆಡಗಿಯ ಟ್ರೆಂಡಿ ಲುಕ್‌ಗಳು ನೋಡುಗರನ್ನು ಬೆರಗುಗೊಳಿಸುತ್ತಿವೆ.

3 /6

ಇತ್ತೀಚೆಗೆ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಮೌನಿ ರಾಯ್‌ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಬೆಳ್ಳಿ ಮತ್ತು ಬಿಳಿ ಬಣ್ಣದ ಗೌನ್ ನಲ್ಲಿ ಮನಮೋಹಕವಾಗಿ ಕಂಗೊಳಿಸಿದ್ದಾರೆ.

4 /6

ಸದ್ಯ ಈ ಫೋಟೋಗಳು ನೆಟ್ಟಿಗರನ್ನು ಕಾಡುತ್ತಿವೆ. ಮೌನಿ ಫೋಟೋಗಳಿಗೆ ನೆಟ್ಟಿಗರು ಹಾರ್ಟ್‌, ಫೈರ್‌ ಕಾಮೆಂಟ್‌ ಮಾಡುವ ಮೂಲಕ ಲವ್‌ ತೋರಿಸುತ್ತಿದ್ದಾರೆ.

5 /6

ಇನ್ನು ಮೌನಿ ಕಳೆದ ವರ್ಷ ದುಬೈನ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ವಿವಾಹವಾದರು.

6 /6

ಇತ್ತೀಚಿಗೆ ನಟಿ ಮೌನಿ ಬ್ರಹ್ಮಾಸ್ತ್ರ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಪ್ರಸ್ತುತ ಅವರು ವರ್ಜಿನ್ ಟ್ರೀ ಚಿತ್ರದಲ್ಲಿ ನಟಿಸುತ್ತಿದ್ದಾರೆ.