ಮೋಡಿ ಮಾಡುವ ಮೌನಿ ರಾಯ್ ಮ್ಯಾಜಿಕ್ ಫೋಟೋಸ್

ಕಿರುತೆರೆಯ 'ನಾಗಿನ್' ಖ್ಯಾತಿಯ ಮೌನಿ ರಾಯ್ (Mouni Roy)  ಈಗ ಬಾಲಿವುಡ್ ಉದ್ಯಮದ ಪ್ರಸಿದ್ಧ ನಟಿಯಾಗಿದ್ದಾರೆ.
 

  • Jul 07, 2020, 11:42 AM IST

ನವದೆಹಲಿ: ಕಿರುತೆರೆಯ 'ನಾಗಿನ್' ಖ್ಯಾತಿಯ ಮೌನಿ ರಾಯ್ (Mouni Roy) ಈಗ ಬಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದು ಬಾಲಿವುಡ್ ಉದ್ಯಮದ ಪ್ರಸಿದ್ಧ ನಟಿಯಾಗಿದ್ದಾರೆ.  ಬಾಲಿವುಡ್‌ನ ಪ್ರಯಾಣವು ಮೌನಿ ರಾಯ್‌ಗೆ ಉತ್ತಮವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅವರ ಸುಂದರವಾದ ಫೋಟೋ ಕೂಡ ಅವರ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡಿದೆ. ಮೌನಿ ರಾಯ್ ಈಗಾಗಲೇ ಟಿವಿಯಲ್ಲಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರು ಚಲನಚಿತ್ರಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಬಲ್ಯ ಮುಂದುವರಿಸಿದ್ದಾರೆ. ಬನ್ನಿ ಮೋಡಿ ಮಾಡುವ ಮೌನಿ ರಾಯ್ ಅವರ ಮ್ಯಾಜಿಕ್ ಫೋಟೋಗಳನ್ನು ನೋಡೋಣ...

1 /5

ಲಾಕ್‌ಡೌನ್‌ ಕಾರಣ ಮೌನಿ ರಾಯ್ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಅವರ ಕ್ರಿಯಾಶೀಲತೆ ಮೊದಲಿಗಿಂತ ಹೆಚ್ಚಾಗಿದೆ.  

2 /5

ಮೌನಿ ಹಂಚಿಕೊಂಡ ಈ ಚಿತ್ರಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

3 /5

ಮೌನಿ ರಾಯ್ 'ಗೋಲ್ಡ್' ಚಿತ್ರದೊಂದಿಗೆ ಬಾಲಿವುಡ್ ಉದ್ಯಮಕ್ಕೆ ಪ್ರವೇಶಿಸಿದರು. ಈ ಚಿತ್ರದಲ್ಲಿ ಮೌನಿ ರಾಯ್ ಅಕ್ಷಯ್ ಕುಮಾರ್ ಜೊತೆ ರೋಮ್ಯಾನ್ಸ್ ಮಾಡುತ್ತಿದ್ದರು.

4 /5

ಮೌನಿ ರಾಯ್ ಅವರ .ಫಿಟ್ನೆಸ್ ಬಗ್ಗೆ ಬಹಳ ಜಾಗರೂಕರಾಗಿದ್ದಾರೆ

5 /5

ಮೌನಿ ರಾಯ್ ತನ್ನ ನಟನಾ ವೃತ್ತಿಯನ್ನು ಟಿವಿ ಕಾರ್ಯಕ್ರಮವಾದ ಸಾಸ್ ಭಿ ಕಭಿ ಬಹು ಮೂಲಕ ಪ್ರಾರಂಭಿಸಿದರು. (ಫೋಟೊ ಕೃಪೆ: ಎಲ್ಲಾ ಫೋಟೋಗಳನ್ನು ಮೌನಿ ರಾಯ್ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ)