English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Sara Tendulkar

Sara Tendulkar

ತಮ್ಮನ ಮದುವೆಯಲ್ಲಿ ಮಿಂಚಿದ ಸಾರಾ..! ದಂತದ ಗೊಂಬೆಯ ಅದ್ಭುತ ಫೋಟೋಸ್‌ ಇಲ್ಲಿವೆ..
Sara Tendulkar Mar 5, 2026, 07:54 PM IST
ತಮ್ಮನ ಮದುವೆಯಲ್ಲಿ ಮಿಂಚಿದ ಸಾರಾ..! ದಂತದ ಗೊಂಬೆಯ ಅದ್ಭುತ ಫೋಟೋಸ್‌ ಇಲ್ಲಿವೆ..
Sara Tendulkar : ಕ್ರಿಕೆಟ್‌ ಗಾಡ್‌ ಸಚಿನ್‌ ತೆಂಡೂಲ್ಕರ್‌ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಅರ್ಜುನ್‌ ತೆಂಡೂಲ್ಕರ್‌ -ಸಾನಿಯಾ ಚಾಂದೋಕ್‌ ವಿವಾಹ ಮಹೋತ್ಸವದಲ್ಲಿ ಸಾರಾ ತಮ್ಮ ಲುಕ್‌ ಮೂಲಕ ಗಮನ ಸೆಳೆದಿದ್ದಾರೆ.. ಪ್ರಸ್ತುತ ಚೆಲುವೆಯ ಅದ್ಭುತ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಮ್ಯಾಜಿಕ್‌ ಕ್ರಿಯೇಟ್‌ ಮಾಡುತ್ತಿವೆ..
ಸಹೋದರನ ಎಂಗೇಜ್ಮೆಂಟ್ ಬೆನ್ನಲ್ಲೇ ಹಸೆಮಣೆ ಏರಲು ರೆಡಿಯಾದ ಸಾರಾ! ಸಚಿನ್‌ ಪುತ್ರಿ ಕೈ ಹಿಡಿಯೋರು ಯಾರು?
indian cricket team Jan 13, 2026, 04:05 PM IST
ಸಹೋದರನ ಎಂಗೇಜ್ಮೆಂಟ್ ಬೆನ್ನಲ್ಲೇ ಹಸೆಮಣೆ ಏರಲು ರೆಡಿಯಾದ ಸಾರಾ! ಸಚಿನ್‌ ಪುತ್ರಿ ಕೈ ಹಿಡಿಯೋರು ಯಾರು?
Sara Tendulkar marriage: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಸಚಿನ್ ತೆಂಡೂಲ್ಕರ್ ಮಾತ್ರವಲ್ಲ, ಅವರ ಮಗಳು ಸಾರಾ ತೆಂಡೂಲ್ಕರ್ ಮತ್ತು ಮಗ ಅರ್ಜುನ್ ತೆಂಡೂಲ್ಕರ್ ಕೂಡ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಈಗ ಸಾರಾ ತೆಂಡೂಲ್ಕರ್ ಮದುವೆಯ ಬಗ್ಗೆ ದೊಡ್ಡ ಅಪ್ಡೇಟ್ ಹೊರಬಿದ್ದಿದೆ.. 
ಗೋವಾದಲ್ಲಿ ಸರಳವಾಗಿ ನಡೆದ ವಿವಾಹ.. ಮದುವೆ ಪೋಟೋಸ್‌ ಹಂಚಿಕೊಂಡ ಸಾರಾ ತೆಂಡೂಲ್ಕರ್!‌
Sara Tendulkar in Red suit Dec 5, 2025, 06:42 PM IST
ಗೋವಾದಲ್ಲಿ ಸರಳವಾಗಿ ನಡೆದ ವಿವಾಹ.. ಮದುವೆ ಪೋಟೋಸ್‌ ಹಂಚಿಕೊಂಡ ಸಾರಾ ತೆಂಡೂಲ್ಕರ್!‌
Sara Tendulkar photos: ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರ ದೇಸಿ ಲುಕ್ ಮುನ್ನೆಲೆಗೆ ಬಂದಿದೆ. ಹಲವು ದಿನಗಳ ನಂತರ, ಸಾರಾ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.
ಶುಭಮನ್ ಸಾರಾ ಮದುವೆ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್‌! ತಂದೆಯಿಂದಲೇ ಹೊರಬಿತ್ತು ಅಸಲಿ ಸತ್ಯ
Shubman Gill Nov 16, 2025, 12:55 PM IST
ಶುಭಮನ್ ಸಾರಾ ಮದುವೆ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್‌! ತಂದೆಯಿಂದಲೇ ಹೊರಬಿತ್ತು ಅಸಲಿ ಸತ್ಯ
ಕ್ರಿಕೆಟಿಗ ಶುಭಮನ್ ಗಿಲ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ನಡುವಿನ ಸಂಬಂಧದ ಸುದ್ದಿ ಹಳೆಯದಾಗಿದ್ದರೂ, ಮದುವೆ ಕುರಿತ ಕುತೂಹಲ ಎಂದಿಗೂ ಕಡಿಮೆಯಾಗಿಲ್ಲ. ಅಭಿಮಾನಿಗಳು ಯಾವಾಗಲೂ ಈ ಜೋಡಿ ಮದುವೆಯಾಗುವುದೇ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದರು. ಈಗ ಅದೇ ವಿಚಾರದಲ್ಲಿ ಶುಭಮನ್ ಅವರ ತಂದೆಯೇ ನೇರವಾಗಿ ಮಾತನಾಡಿರುವ ವೀಡಿಯೊ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್‌ನಿಂದ ಸಾರಾ ತೆಂಡೂಲ್ಕರ್‌ ಎಷ್ಟು ಸಂಭಾವನೆ ಪಡೆಯುತ್ತಾರೆ? ಉತ್ತರ ಗೊತ್ತಾದ್ರೆ ಶಾಕ್‌ ಆಗ್ತೀರಾ!
Sara Tendulkar Oct 31, 2025, 10:59 AM IST
ಇನ್ಸ್ಟಾಗ್ರಾಮ್‌ನಿಂದ ಸಾರಾ ತೆಂಡೂಲ್ಕರ್‌ ಎಷ್ಟು ಸಂಭಾವನೆ ಪಡೆಯುತ್ತಾರೆ? ಉತ್ತರ ಗೊತ್ತಾದ್ರೆ ಶಾಕ್‌ ಆಗ್ತೀರಾ!
Sara Tendulkar: ಸಾರಾ ತೆಂಡೂಲ್ಕರ್ ಒಂದು ಇನ್ಸ್ಟಾಗ್ರಾಮ್‌ ಪೋಸ್ಟ್‌ಗಾಗಿ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ?   
ಹೋಗಿ ಹೋಗಿ ನಾಯಿ ಬಾಲದ ಜೊತೆ ಮಾತನಾಡಲು ನಿಂತ ಸಾರಾ ತೆಂಡೂಲ್ಕರ್‌!! ವಿಚಿತ್ರವಾಗಿ ವರ್ತಿಸಿದ ಸಚಿನ್‌ ಪುತ್ರಿಯ ವಿಡಿಯೋ
Sara Tendulkar Oct 13, 2025, 05:12 PM IST
ಹೋಗಿ ಹೋಗಿ ನಾಯಿ ಬಾಲದ ಜೊತೆ ಮಾತನಾಡಲು ನಿಂತ ಸಾರಾ ತೆಂಡೂಲ್ಕರ್‌!! ವಿಚಿತ್ರವಾಗಿ ವರ್ತಿಸಿದ ಸಚಿನ್‌ ಪುತ್ರಿಯ ವಿಡಿಯೋ
ಸಚಿನ್ ಮಗಳು ಸಾರಾ ತೆಂಡೂಲ್ಕರ್ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಹಿಂದೆ, ಸಾರಾ ಶುಭಮನ್ ಗಿಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು. ಇದಲ್ಲದೆ, ಅವರು ತಮ್ಮ ಖಾಸಗಿ ಭಾಗಗಳ ಮೇಲೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ಅನೇಕ ವದಂತಿಗಳು ಸಹ ಹರಿದಾಡಿದ್ದವು.  
ದೇಹದ ʼಆʼ ಎರಡು ಖಾಸಗಿ ಭಾಗಗಳಿಗೆ ಸರ್ಜರಿ ಮಾಡಿಸಿಕೊಂಡ ಸಾರಾ ತೆಂಡೂಲ್ಕರ್‌! ಸಚಿನ್‌ ಪುತ್ರಿಗೆ ಆಗಿದ್ದೇನು?
Sara Tendulkar Sep 19, 2025, 09:08 PM IST
ದೇಹದ ʼಆʼ ಎರಡು ಖಾಸಗಿ ಭಾಗಗಳಿಗೆ ಸರ್ಜರಿ ಮಾಡಿಸಿಕೊಂಡ ಸಾರಾ ತೆಂಡೂಲ್ಕರ್‌! ಸಚಿನ್‌ ಪುತ್ರಿಗೆ ಆಗಿದ್ದೇನು?
Sara Tendulkar Private Part Surgery: ಸಾರಾ ತೆಂಡೂಲ್ಕರ್ ಸರ್ಜರಿಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ಮೂಗು ಮತ್ತು ತುಟಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎಂಬ ವರದಿಗಳಿವೆ. ಸಾರಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ವರದಿಗಳ ಹಿಂದೆ ಸತ್ಯ ಎಷ್ಟಿದೆ ಎಂಬುದು ತಿಳಿದಿಲ್ಲ.
ಅಪರೂಪದ ಕಾಯಿಲೆಗೆ ತುತ್ತಾದ ಸಾರಾ..! ಸಚಿನ್‌ ಪುತ್ರಿಯನ್ನ ಬಿಡದೇ ಕಾಡುತ್ತಿರುವ ಆ ಗಂಭೀರ ಸಮಸ್ಯೆ ಏನು? ಆಘಾತಕಾರಿ ಸತ್ಯ ಬಹಿರಂಗಪಡಿಸಿದ ಸಾರಾ
Sachin tendulkar Sep 7, 2025, 10:34 AM IST
ಅಪರೂಪದ ಕಾಯಿಲೆಗೆ ತುತ್ತಾದ ಸಾರಾ..! ಸಚಿನ್‌ ಪುತ್ರಿಯನ್ನ ಬಿಡದೇ ಕಾಡುತ್ತಿರುವ ಆ ಗಂಭೀರ ಸಮಸ್ಯೆ ಏನು? ಆಘಾತಕಾರಿ ಸತ್ಯ ಬಹಿರಂಗಪಡಿಸಿದ ಸಾರಾ
Sara Tendulkar Health Problem: ಹಾರ್ಮೋನುಗಳ ಪರಿಣಾಮವು ತನ್ನ ಜೀವನದ ಮೇಲೆ ಬಹಳಷ್ಟು ಪರಿಣಾಮ ಬೀರಿದೆ ಎಂದು ಅವರು ಭಾವನಾತ್ಮಕವಾಗಿ ಹೇಳಿದರು. 
ಖ್ಯಾತ ತಾರೆ ಜೊತೆ ಸಾರಾ ತೆಂಡೂಲ್ಕರ್ ಕಿಸ್ಸಿಂಗ್ ಫೋಟೋ ಲೀಕ್.. ಸ್ಟೇಡಿಯಂನಲ್ಲಿ ಲಿಪ್‌ಲಾಕ್‌!! ಆ ಹುಡುಗ ಯಾರು ಗೊತ್ತಾ? ಫೋಟೋಸ್‌ ವೈರಲ್‌
Sara Tendulkar Sep 3, 2025, 08:44 PM IST
ಖ್ಯಾತ ತಾರೆ ಜೊತೆ ಸಾರಾ ತೆಂಡೂಲ್ಕರ್ ಕಿಸ್ಸಿಂಗ್ ಫೋಟೋ ಲೀಕ್.. ಸ್ಟೇಡಿಯಂನಲ್ಲಿ ಲಿಪ್‌ಲಾಕ್‌!! ಆ ಹುಡುಗ ಯಾರು ಗೊತ್ತಾ? ಫೋಟೋಸ್‌ ವೈರಲ್‌
Sara Tendulkar Photo Fact Check: ಸಾರಾ ತೆಂಡೂಲ್ಕರ್ ಮತ್ತು ಸಿದ್ಧಾರ್ಥ್ ಕೆರ್ಕರ್ ಫೋಟೋ ವೈರಲ್‌ ಮತ್ತು ಸಾರಾ ಲಿಪ್‌ಲಾಕ್‌ ಮಾಡಿದ್ದಾರೆ ಎನ್ನಲಾದ ಫೋಟೋ ವೈರಲ್‌: ಫ್ಯಾಕ್ಟ್‌ಚೆಕ್  
ಅರ್ಜುನ್‌ ಬೆನ್ನಲ್ಲೇ ಹೊಸ ಬದುಕಿಗೆ ಸಾರಾ ಹೆಜ್ಜೆ: ʼನಿನ್ನ ಹೊಸ ಜರ್ನಿಗೆ ಶುಭಾಶಯʼ ಎಂದು ಮಗಳಿಗೆ ಭಾವುಕರಾಗಿ ಹಾರೈಸಿದ ಸಚಿನ್‌: ಫೋಟೋ ವೈರಲ್‌
Sachin tendulkar Aug 23, 2025, 11:12 AM IST
ಅರ್ಜುನ್‌ ಬೆನ್ನಲ್ಲೇ ಹೊಸ ಬದುಕಿಗೆ ಸಾರಾ ಹೆಜ್ಜೆ: ʼನಿನ್ನ ಹೊಸ ಜರ್ನಿಗೆ ಶುಭಾಶಯʼ ಎಂದು ಮಗಳಿಗೆ ಭಾವುಕರಾಗಿ ಹಾರೈಸಿದ ಸಚಿನ್‌: ಫೋಟೋ ವೈರಲ್‌
Sara Tendulkar Pilates Studio: ಪೈಲೇಟ್ಸ್ ಸ್ಟುಡಿಯೋದ ರಿಬ್ಬನ್ ಕತ್ತರಿಸುವ ಸಮಯದಲ್ಲಿ ಸಾರಾ ತೆಂಡೂಲ್ಕರ್ ಅವರ ಸಹೋದರ ಅರ್ಜುನ್ ಕಾಣಿಸಿಕೊಂಡಿರಲಿಲ್ಲ. ಆದರೆ, ಈ ಚಿತ್ರಗಳಲ್ಲಿ ಅವರ ಭಾವಿ ಅತ್ತಿಗೆ ಸಾನಿಯಾ ಚಂದೋಕ್ ಅವರೊಂದಿಗೆ ಇದ್ದರು.
ಅರ್ಜುನ್‌ ತೆಂಡೂಲ್ಕರ್‌ ನಿಶ್ಚಿತಾರ್ಥದ ಬೆನ್ನಲ್ಲೆ ಶಾಕಿಂಗ್‌ ಗುಡ್‌ ನ್ಯೂಸ್‌ ಕೊಟ್ಟ ಸಾರಾ! ಖುಷಿಯಲ್ಲಿ ಮುಳುಗಿ ತೇಲುತ್ತಿದ್ದಾರೆ ಅಭಿಮಾನಿಗಳು
Sara Tendulkar Aug 14, 2025, 07:38 PM IST
ಅರ್ಜುನ್‌ ತೆಂಡೂಲ್ಕರ್‌ ನಿಶ್ಚಿತಾರ್ಥದ ಬೆನ್ನಲ್ಲೆ ಶಾಕಿಂಗ್‌ ಗುಡ್‌ ನ್ಯೂಸ್‌ ಕೊಟ್ಟ ಸಾರಾ! ಖುಷಿಯಲ್ಲಿ ಮುಳುಗಿ ತೇಲುತ್ತಿದ್ದಾರೆ ಅಭಿಮಾನಿಗಳು
Sara tendulkar: ಅರ್ಜುನ್‌ ತೆಂಡೂಲ್ಕರ್‌ ನಿಶ್ಚಿತಾರ್ಥದ ಬೆನ್ನಲ್ಲೆ ಸಾರಾ ಒಂದು ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.  
ವಿದೇಶದಲ್ಲಿ ಬದುಕಿನ ಹೊಸ ಪುಟಕ್ಕೆ ಮುನ್ನುಡಿ ಬರೆದ ಸಾರಾ ತೆಂಡೂಲ್ಕರ್! ಸಚಿನ್‌ ಪುತ್ರಿಯ ಹೊಸ ಕುಟುಂಬದ ಫೋಟೋ ಶೇರ್‌
Sara Tendulkar Aug 4, 2025, 08:07 PM IST
ವಿದೇಶದಲ್ಲಿ ಬದುಕಿನ ಹೊಸ ಪುಟಕ್ಕೆ ಮುನ್ನುಡಿ ಬರೆದ ಸಾರಾ ತೆಂಡೂಲ್ಕರ್! ಸಚಿನ್‌ ಪುತ್ರಿಯ ಹೊಸ ಕುಟುಂಬದ ಫೋಟೋ ಶೇರ್‌
Sara Tendulkar Australia Tourism: ಭಾರತೀಯ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಈಗ ಸಂಪೂರ್ಣವಾಗಿ ಹೊಸ ರೀತಿಯಲ್ಲಿ ಅಂತರರಾಷ್ಟ್ರೀಯ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 
ಸದ್ದಿಲ್ಲದೇ ಸಂಭ್ರಮ.. ಕೊನೆಗೂ ಪೋಸ್ಟ್‌ ಹಂಚಿಕೊಂಡು ಗುಡ್‌ನ್ಯೂಸ್‌ ಕೊಟ್ಟ ಸಾರಾ ತೆಂಡೂಲ್ಕರ್! ಸಚಿನ್‌ ಪುತ್ರಿಯ ಪೋಟೋ ನೋಡಿ ಫ್ಯಾನ್ಸ್‌ ಖುಷ್..‌
Sports Jul 19, 2025, 02:39 PM IST
ಸದ್ದಿಲ್ಲದೇ ಸಂಭ್ರಮ.. ಕೊನೆಗೂ ಪೋಸ್ಟ್‌ ಹಂಚಿಕೊಂಡು ಗುಡ್‌ನ್ಯೂಸ್‌ ಕೊಟ್ಟ ಸಾರಾ ತೆಂಡೂಲ್ಕರ್! ಸಚಿನ್‌ ಪುತ್ರಿಯ ಪೋಟೋ ನೋಡಿ ಫ್ಯಾನ್ಸ್‌ ಖುಷ್..‌
Sara Tendulkar: ಸಾರಾ ತೆಂಡೂಲ್ಕರ್‌ ತಮ್ಮ ಅಭಿಮಾನಿಗಳಿಗೆ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.  
ಅಂಗೈಲಿ ಮದರಂಗಿ.. ಬಾಳಲ್ಲಿ ಹೊಸ ಬೆಳಕು; ʼಲವ್‌ ಯೂʼ ಎನ್ನುತ್ತಾ ಎಂಗೇಜ್ಮೆಂಟ್‌ ಫೋಟೋ ಹಂಚಿಕೊಂಡ ಸಾರಾ! ಸಚಿನ್‌ ಪುತ್ರಿಯ ಪೋಸ್ಟ್‌ ಕಂಡು ಫ್ಯಾನ್ಸ್‌ ಫುಲ್‌ ಖುಷ್‌
Sara Tendulkar Jul 10, 2025, 09:06 PM IST
ಅಂಗೈಲಿ ಮದರಂಗಿ.. ಬಾಳಲ್ಲಿ ಹೊಸ ಬೆಳಕು; ʼಲವ್‌ ಯೂʼ ಎನ್ನುತ್ತಾ ಎಂಗೇಜ್ಮೆಂಟ್‌ ಫೋಟೋ ಹಂಚಿಕೊಂಡ ಸಾರಾ! ಸಚಿನ್‌ ಪುತ್ರಿಯ ಪೋಸ್ಟ್‌ ಕಂಡು ಫ್ಯಾನ್ಸ್‌ ಫುಲ್‌ ಖುಷ್‌
Sara Tendulkar Photo: ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. 
ನಿಶ್ಚಿತಾರ್ಥದ ಫೋಟೋ ಹಂಚಿಕೊಂಡು ಗುಡ್‌ ನ್ಯೂಸ್‌ ನೀಡಿದ ಸಾರಾ ತೆಂಡಲ್ಕೂರ್‌! ಸಚಿನ್‌ ಪುತ್ರಿಯ ಪೋಸ್ಟ್‌ ನೋಡಿ ಅಭಿಮಾನಿಗಳು ಫುಲ್‌ ಖುಷ್..‌
Sara Tendulkar May 27, 2025, 06:42 PM IST
ನಿಶ್ಚಿತಾರ್ಥದ ಫೋಟೋ ಹಂಚಿಕೊಂಡು ಗುಡ್‌ ನ್ಯೂಸ್‌ ನೀಡಿದ ಸಾರಾ ತೆಂಡಲ್ಕೂರ್‌! ಸಚಿನ್‌ ಪುತ್ರಿಯ ಪೋಸ್ಟ್‌ ನೋಡಿ ಅಭಿಮಾನಿಗಳು ಫುಲ್‌ ಖುಷ್..‌
sara tendulkar Instagram Post: ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಮಾನಿಗಳಿಗೆ ಅನೇಕ ಅಪ್‌ಡೇಟ್‌ಗಳನ್ನು ನೀಡುತ್ತಲೇ ಇರುತ್ತಾರೆ. ಈಗ ಸಾರಾ ನಿಶ್ಚಿತಾರ್ಥದ ಫೋಟೋಗಳನ್ನು ಇನ್‌ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. 
ಸಚಿನ್‌ ಪುತ್ರಿಗಿದೆ ಆ ಗಂಭೀರ ಆರೋಗ್ಯ ಸಮಸ್ಯೆ..! ಚಿಕ್ಕವಳಿದ್ದಾಗಲೇ ಗೊತ್ತಾಯ್ತು.. ಬದುಕುಳಿಯುವುದು.. ಅಚ್ಚರಿ ವಿಷಯ ಬಹಿರಂಗ
Sara Tendulkar May 13, 2025, 08:05 PM IST
ಸಚಿನ್‌ ಪುತ್ರಿಗಿದೆ ಆ ಗಂಭೀರ ಆರೋಗ್ಯ ಸಮಸ್ಯೆ..! ಚಿಕ್ಕವಳಿದ್ದಾಗಲೇ ಗೊತ್ತಾಯ್ತು.. ಬದುಕುಳಿಯುವುದು.. ಅಚ್ಚರಿ ವಿಷಯ ಬಹಿರಂಗ
Sara Tendulkar health : ನಾನು ಶಾಲೆಯಲ್ಲಿದ್ದಾಗ, ನನ್ನ ಮುಖದ ಮೇಲೆ ಬಹಳಷ್ಟು ಮೊಡವೆಗಳು ಇದ್ದವು. ಇದರ ಹಿಂದಿನ ಕಾರಣವನ್ನು ತನಿಖೆ ಮಾಡಿದಾಗ, ನನಗೆ ಗಂಭೀರವಾದ ಖಾಯಿಲೆ ಇರುವುದು ಪತ್ತೆಯಾಯಿತು.. ಅಂತ ಕ್ರಿಕೆಟ್‌ ಗಾಡ್‌ ಸಚಿನ್‌ ಪುತ್ರಿ ಸಾರಾ ತೆಂಡೂಲ್ಕರ್‌ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಶಾಕ್‌ ಆತಂಕಗೊಂಡಿದ್ದಾರೆ..
ಗಿಲ್‌ ಜೊತೆ ಬ್ರೇಕಪ್‌ ವದಂತಿ ಬೆನ್ನಲ್ಲೇ ಹೊಸ ಬಾಳಿಗೆ ಹೆಜ್ಜೆಯಿಟ್ಟ ಸಾರಾ ತೆಂಡೂಲ್ಕರ್! "ಇನ್ಮುಂದೆ ನನ್ನಿಂದ ಕಾಯಲು ಸಾಧ್ಯವಿಲ್ಲ..." ಎನ್ನುತ್ತಾ ಫೋಟೋ ಹಂಚಿಕೊಂಡ ಸಚಿನ್‌ ಪುತ್ರಿ
Sara Tendulkar May 5, 2025, 03:39 PM IST
ಗಿಲ್‌ ಜೊತೆ ಬ್ರೇಕಪ್‌ ವದಂತಿ ಬೆನ್ನಲ್ಲೇ ಹೊಸ ಬಾಳಿಗೆ ಹೆಜ್ಜೆಯಿಟ್ಟ ಸಾರಾ ತೆಂಡೂಲ್ಕರ್! "ಇನ್ಮುಂದೆ ನನ್ನಿಂದ ಕಾಯಲು ಸಾಧ್ಯವಿಲ್ಲ..." ಎನ್ನುತ್ತಾ ಫೋಟೋ ಹಂಚಿಕೊಂಡ ಸಚಿನ್‌ ಪುತ್ರಿ
Sara Tendulkar: ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲಕ್ರ್‌ ಅವರ ಪುತ್ರಿ ಸಾರಾ ತೆಂಡೂಲ್ಕರ್‌ ಕ್ರಿಕೆಟ್‌ ಮತ್ತು ಸ್ತ್ರೀ ತತ್ವದ ಬಗ್ಗೆ ತಮ್ಮ ಆಲೋಚನೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.  
Sara Tendulkar: ಶುಭಮನ್‌ ಗಿಲ್‌ ಅಲ್ಲ, ʻಈʼ ಸ್ಟಾರ್‌ ನಟನೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಸಾರಾ! ಸಚಿನ್‌ ತೆಂಡೂಲ್ಕರ್‌ ಮನ ಕದ್ದ ಆ ಲಕ್ಕಿ ಬಾಯ್‌ ಯಾರು ಗೊತ್ತಾ?!
Sara Tendulkar May 4, 2025, 11:02 AM IST
Sara Tendulkar: ಶುಭಮನ್‌ ಗಿಲ್‌ ಅಲ್ಲ, ʻಈʼ ಸ್ಟಾರ್‌ ನಟನೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಸಾರಾ! ಸಚಿನ್‌ ತೆಂಡೂಲ್ಕರ್‌ ಮನ ಕದ್ದ ಆ ಲಕ್ಕಿ ಬಾಯ್‌ ಯಾರು ಗೊತ್ತಾ?!
Sara Tendulkar: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸದಾ ಡೇಟಿಂಗ್‌ ವಿಚಾರದಿಂದ ಸುದ್ದಿಯಲ್ಲಿರುವ ಸಾರಾ ಇದೀಗ ಮತ್ತೆ ಇದೇ ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ.  
ಸಚಿನ್‌ ಪುತ್ರಿ ಸಾರಾ ಜೊತೆ ಡೇಟಿಂಗ್‌ : ಕೊನೆಗೂ ಮೌನ ಮುರಿದು ಶಾಕಿಂಗ್‌ ಸತ್ಯ ಬಿಚ್ಚಿಟ್ಟ ಶುಭಮನ್‌ ಗಿಲ್
Sachin tendulkar Apr 27, 2025, 12:09 PM IST
ಸಚಿನ್‌ ಪುತ್ರಿ ಸಾರಾ ಜೊತೆ ಡೇಟಿಂಗ್‌ : ಕೊನೆಗೂ ಮೌನ ಮುರಿದು ಶಾಕಿಂಗ್‌ ಸತ್ಯ ಬಿಚ್ಚಿಟ್ಟ ಶುಭಮನ್‌ ಗಿಲ್
Shubman Gill About Dating Rumours: ಸಾರಾ ತೆಂಡೂಲ್ಕರ್ ಜೊತೆಗಿನ ಡೇಟಿಂಗ್ ಬಗ್ಗೆ ಯುವ ಕ್ರಿಕೆಟಿಗ ಶುಭಮನ್ ಗಿಲ್ ಪ್ರತಿಕ್ರಿಯಿಸಿದ್ದಾರೆ. ಅವರು 3 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.. 
ಶೀಘ್ರದಲ್ಲೇ ಈ ಖ್ಯಾತ ನಟಿಯೊಂದಿಗೆ ಶುಭಮನ್‌ ಗಿಲ್ ಮದುವೆ! ಸಾರಾ ಜೊತೆಗಿನ ಬ್ರೇಕಪ್‌ ವದಂತಿ ಮಧ್ಯೆಯೇ ಸೀಕ್ರೆಟ್‌ ರೀವಿಲ್..‌
Shubman Gill Marriage Apr 22, 2025, 02:34 PM IST
ಶೀಘ್ರದಲ್ಲೇ ಈ ಖ್ಯಾತ ನಟಿಯೊಂದಿಗೆ ಶುಭಮನ್‌ ಗಿಲ್ ಮದುವೆ! ಸಾರಾ ಜೊತೆಗಿನ ಬ್ರೇಕಪ್‌ ವದಂತಿ ಮಧ್ಯೆಯೇ ಸೀಕ್ರೆಟ್‌ ರೀವಿಲ್..‌
Shubman gill:  ಪ್ರಸ್ತುತ ಎಲ್ಲೆಡೆ ಶುಭಮನ್ ಗಿಲ್ ಮದುವೆಯ ಬಗ್ಗೆ ಚರ್ಚೆ ನಡೆಯುತ್ತಿದೆ, ಕ್ರಿಕೆಟಿಗ ಯಾವಾಗ ಮದುವೆಯಾಗುತ್ತಾರೆ? ಎಂಬ ಚರ್ಚೆ ಜೋರಾಗಿ ನಡೆಯುತ್ತಿರುವಾಗಲೇ, ಸ್ವತಃ ಶುಭಮನ್‌ ಗಿಲ್‌ ತಮ್ಮ ಮದುವೆಯ ಕುರಿತು ಬಿಗ್‌ ಅಪ್ಡೇಟ್‌ ಕೊಟ್ಟಿದ್ದಾರೆ.  
  • 1
  • 2
  • 3
  • 4
  • Next
  • last »

Trending News

  • DCಗೆ ಬೌಂಡ್ರಿ ಸಿಕ್ಸ್‌ಗಳ ರುದ್ರಾಭಿಷೇಕ.. ಶತಕದ ಜೊತೆ ಹಲವು ದಾಖಲೆ ಬರೆದ ಅಭಿಷೇಕ್‌ ಶರ್ಮಾ!
    IPL 2026

    DCಗೆ ಬೌಂಡ್ರಿ ಸಿಕ್ಸ್‌ಗಳ ರುದ್ರಾಭಿಷೇಕ.. ಶತಕದ ಜೊತೆ ಹಲವು ದಾಖಲೆ ಬರೆದ ಅಭಿಷೇಕ್‌ ಶರ್ಮಾ!

  • ನನ್ನ ಬೆಳವಣಿಗೆ ಸಹಿಸದೆ ಆ ನಿರೂಪಕಿ ಮಾಟ ಮಂತ್ರ ಮಾಡಿಸಿದ್ದಳು : ಆಂಕರ್ ರವಿ ಸೆನ್ಸೇಷನಲ್ ಹೇಳಿಕೆ
    Anchor ravi
    ನನ್ನ ಬೆಳವಣಿಗೆ ಸಹಿಸದೆ ಆ ನಿರೂಪಕಿ ಮಾಟ ಮಂತ್ರ ಮಾಡಿಸಿದ್ದಳು : ಆಂಕರ್ ರವಿ ಸೆನ್ಸೇಷನಲ್ ಹೇಳಿಕೆ
  • ಕಿರಣ್ ರಾಜ್ - ಕ್ರಿಶ್ ಅಭಿನಯದ ʻಶೇರ್ʼ ಚಿತ್ರ ಮೇ 15 ರಂದು ತೆರೆಗೆ
    Sher movie
    ಕಿರಣ್ ರಾಜ್ - ಕ್ರಿಶ್ ಅಭಿನಯದ ʻಶೇರ್ʼ ಚಿತ್ರ ಮೇ 15 ರಂದು ತೆರೆಗೆ
  • Free ಜಿಯೋಹಾಟ್‌ಸ್ಟಾರ್ ಜೊತೆಗೆ ಬಜೆಟ್‌ ಸ್ನೇಹಿ ಪ್ಲಾನ್‌ ಘೋಷಿಸಿದ ರಿಲಯನ್ಸ್‌ ಜಿಯೋ
    Jio Cheap Recharge Plan
    Free ಜಿಯೋಹಾಟ್‌ಸ್ಟಾರ್ ಜೊತೆಗೆ ಬಜೆಟ್‌ ಸ್ನೇಹಿ ಪ್ಲಾನ್‌ ಘೋಷಿಸಿದ ರಿಲಯನ್ಸ್‌ ಜಿಯೋ
  • ಹುಬ್ಬಳ್ಳಿಯಲ್ಲಿ ತಪ್ಪಿದ ವಿಮಾನ ದುರಂತ: 4 ಗಂಟೆ ಕಾಲ ಆಗಸದಲ್ಲೇ ಸಾವು-ಬದುಕಿನ ಹೋರಾಟ ನಡೆಸಿದ ಪ್ರಯಾಣಿಕರು!
    Fly91
    ಹುಬ್ಬಳ್ಳಿಯಲ್ಲಿ ತಪ್ಪಿದ ವಿಮಾನ ದುರಂತ: 4 ಗಂಟೆ ಕಾಲ ಆಗಸದಲ್ಲೇ ಸಾವು-ಬದುಕಿನ ಹೋರಾಟ ನಡೆಸಿದ ಪ್ರಯಾಣಿಕರು!
  • ಮಹಿಳಾ ಮೀಸಲಾತಿ ಬಗ್ಗೆ ಬಿಜೆಪಿ ಸುಳ್ಳು ಹರಡುತ್ತಿದೆ: ಸಿಎಂ ಸಿದ್ದರಾಮಯ್ಯ
    500 Crore Development Projects
    ಮಹಿಳಾ ಮೀಸಲಾತಿ ಬಗ್ಗೆ ಬಿಜೆಪಿ ಸುಳ್ಳು ಹರಡುತ್ತಿದೆ: ಸಿಎಂ ಸಿದ್ದರಾಮಯ್ಯ
  • ಪ್ರೀತಿ ಜಿಂಟಾ ಹಗ್‌ ಮಾಡಿದ್ದಕ್ಕೆ ಪೇಸ್‌ ಬೌಲರ್‌ ಹ್ಯಾಪಿ..ಹ್ಯಾಪಿ.. ಮೈದಾನದಲ್ಲೇ ಡ್ಯಾನ್ಸ್‌ ಮಾಡಿದ ಯಂಗ್ ಕ್ರಿಕೆಟರ್! Video
    Arshdeep Singh hugging Preity Zinta
    ಪ್ರೀತಿ ಜಿಂಟಾ ಹಗ್‌ ಮಾಡಿದ್ದಕ್ಕೆ ಪೇಸ್‌ ಬೌಲರ್‌ ಹ್ಯಾಪಿ..ಹ್ಯಾಪಿ.. ಮೈದಾನದಲ್ಲೇ ಡ್ಯಾನ್ಸ್‌ ಮಾಡಿದ ಯಂಗ್ ಕ್ರಿಕೆಟರ್! Video
  • ತೆಂಗಿನ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿದರೆ ಹತ್ತೇ ನಿಮಿಷದಲ್ಲಿ ಕಪ್ಪಾಗಿ ರೇಷ್ಮೆಯಂತೆ ಹೊಳೆಯುತ್ತೆ ಬಿಳಿ ಕೂದಲು!
    White Hair Remedies
    ತೆಂಗಿನ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿದರೆ ಹತ್ತೇ ನಿಮಿಷದಲ್ಲಿ ಕಪ್ಪಾಗಿ ರೇಷ್ಮೆಯಂತೆ ಹೊಳೆಯುತ್ತೆ ಬಿಳಿ ಕೂದಲು!
  • CSK ಗೆ ಭಾರೀ ಆಘಾತ.. ಸ್ಟಾರ್‌ ಆಟಗಾರ ಐಪಿಎಲ್‌ 2026 ಟೂರ್ನಿಯಿಂದಲೇ ಔಟ್!
    CSK
    CSK ಗೆ ಭಾರೀ ಆಘಾತ.. ಸ್ಟಾರ್‌ ಆಟಗಾರ ಐಪಿಎಲ್‌ 2026 ಟೂರ್ನಿಯಿಂದಲೇ ಔಟ್!
  • ಭಾರತದಲ್ಲಿ ನಡೆದ T20 ವಿಶ್ವಕಪ್‌ ಫಿಕ್ಸಿಂಗ್‌.. ಬೆಚ್ಚಿ ಬಿದ್ದ ವಿಶ್ವ ಕ್ರಿಕೆಟ್‌ ಲೋಕ, ನಾಯಕನೇ ಇಲ್ಲಿ ಖಳನಾಯಕ!
    T20 World Cup fixing scandal
    ಭಾರತದಲ್ಲಿ ನಡೆದ T20 ವಿಶ್ವಕಪ್‌ ಫಿಕ್ಸಿಂಗ್‌.. ಬೆಚ್ಚಿ ಬಿದ್ದ ವಿಶ್ವ ಕ್ರಿಕೆಟ್‌ ಲೋಕ, ನಾಯಕನೇ ಇಲ್ಲಿ ಖಳನಾಯಕ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x