ಮೃಣಾಲ್‌ ಅದ್ಭುತ ಮೈಮಾಟಕ್ಕೆ ಫ್ಯಾನ್ಸ್‌ ಫಿದಾ..! ಫೋಟೋಸ್‌ ನೋಡಿ

Mrunal Thakur : ʼಸೀತಾರಾಮಂʼ ಸುಂದರಿ ಮೃಣಾಲ್ ಠಾಕೂರ್‌ಗೆ ಸೌತ್‌ ಸಿನಿರಂಗದಲ್ಲಿ ಸಖತ್‌ ಬೇಡಿಕೆ ಹೆಚ್ಚಾಗಿದೆ. ಕೇವಲ ಒಂದು ಸಿನಿಮಾದಿಂದ ದೊಡ್ಡ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. ಸೀತಾರಾಮಂ ಚಿತ್ರದಲ್ಲಿ ಸೀತಾ ಮಹಾಲಕ್ಷ್ಮಿಯಾಗಿ ನಟಿಸಿದ್ದ ಮೃಣಾಲ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹಾಟ್‌ ಬ್ಯೂಟಿಯನ್ನು ಫಾಲೋ ಮಾಡುತ್ತಿದ್ದಾರೆ. 

1 /7

ʼಸೀತಾರಾಮಂʼ ಸಿನಿಮಾದ ಮೂಲಕ ಸೌತ್‌ ಸಿನಿ ಪ್ರೇಕ್ಷಕರಿಗೆ ಮರಾಠಿ ಸುಂದರಿ ಮೃಣಾಲ್‌ ಠಾಕೂರ್‌ ಹತ್ತಿರವಾಗಿದ್ದಾರೆ.  

2 /7

ಈ ಸಿನಿಮಾದಲ್ಲಿ ಸಾಂಪ್ರದಾಯಿಕ ಹುಡುಗಿಯಾಗಿ ಮಿಂಚಿದ್ದ ನಟಿ ಸಿನಿ ಪ್ರೇಕ್ಷಕರಿಗೆ ಇಷ್ಟವಾಗಿದ್ದಾಳೆ.  

3 /7

ಇದೀಗ ತುಂಡುಡುಗೆಯಲ್ಲಿ ಮಿಂಚಿರುವ ನಟಿಯ ಗ್ಲಾಮರ್ ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.  

4 /7

ಕಪ್ಪು ಬಟ್ಟೆ ತೊಟ್ಟು ಕ್ಯಾಮರಾಗೆ ಪೋಸ್‌ ನೀಡಿರುವ ಸುಂದರಿ ಸೌಂದರ್ಯ ಬೆರಗುಗೊಳಿಸುವಂತಿದೆ.  

5 /7

ಮೃಣಾಲ್ ಶೇರ್ ಮಾಡಿರುವ ಫೋಟೋಗಳಿಗೆ ನೆಟಿಜನ್‌ಗಳು ಮೆಚ್ಚುಗೆಯ ಸುರಿಮಳೆ ಹರಿಸುತ್ತಿದ್ದಾರೆ.   

6 /7

ಸದ್ಯ ಮೃಣಾಲ್‌ ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ಎರಡು ಸಿನಿಮಾಗಳು ರಿಲೀಸ್‌ಗೆ ಸಿದ್ಧವಾಗಿದ್ದರೆ, ಇನ್ನೊಂದು ಸೆಟ್‌ನಲ್ಲಿದೆ.    

7 /7

ನ್ಯಾಚುರಲ್ ಸ್ಟಾರ್ ನಾನಿ ಜೊತೆ ತೆಲುಗು NANI 30 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ವಿಜಯ್ ದೇವರಕೊಂಡ ಜೊತೆ ಮತ್ತೊಂದು ಚಿತ್ರ ಘೋಷಿಸಲಾಗಿದೆ.