ಪ್ರಸ್ತುತ ಆನ್‌ಲೈನ್ ಫುಡ್ ವ್ಯವಹಾರವು ಬೆಳೆಯುತ್ತಿದೆ. ಮೆಟ್ರೋ ನಗರಗಳಲ್ಲಿ ನಾನ್‌ವೆಜ್ ಆಹಾರವನ್ನ ಆನ್‌ಲೈನ್‌ನಲ್ಲಿಯೂ ಆರ್ಡರ್ ಮಾಡಲಾಗುತ್ತಿದೆ. ಆದರೆ ಈ ವ್ಯವಹಾರವನ್ನ ಶ್ರೇಣಿ 2 ನಗರಗಳಲ್ಲಿ ಪ್ರಾರಂಭಿಸಿದರೆ, ನೀವು ಲಕ್ಷಗಳಲ್ಲಿ ಆದಾಯ ಗಳಿಸಬಹುದು. ಊರಿನಲ್ಲಿಯೆ ಇದ್ದುಕೊಂಡು ತಿಂಗಳಿಗೆ ಎರಡು ಲಕ್ಷ ಗಳಿಸಲು ಯಾವ ಬ್ಯುಸಿನೆಸ್ ಮಾಡಬೇಕು? ಈ ವ್ಯವಹಾರವನ್ನ ಪ್ರಾರಂಭಿಸುವುದು ಹೇಗೆ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಕೃಷಿ ಕಾರ್ಮಿಕರ ಕೊರತೆಯಿಂದ ರೈತರು ಎದುರಿಸುತ್ತಿರುವ ತೊಂದರೆಗಳನ್ನ ಆದಾಯದ ಮೂಲವನ್ನಾಗಿ ಪರಿವರ್ತಿಸಿ. ಡ್ರೋನ್‌ಗಳ ಸಹಾಯದಿಂದ ಹೊಲಗಳಲ್ಲಿ ಕೀಟನಾಶಕ ಸಿಂಪಡಣೆ ಸೇವೆಗಳನ್ನ ಒದಗಿಸುವ ಮೂಲಕ ನೀವು ತಿಂಗಳಿಗೆ 90,000 ರೂ.ವರೆಗೆ ಗಳಿಸಬಹುದು. ನೀವು ಕೇವಲ 4 ಲಕ್ಷ ರೂ. ಹೂಡಿಕೆಯೊಂದಿಗೆ ಈ ವ್ಯವಹಾರವನ್ನ ಪ್ರಾರಂಭಿಸಬಹುದು. ಯಾವುದೇ ಕೃಷಿ ಮಾಡದೆ ಕೃಷಿ ವಲಯವನ್ನ ಅವಲಂಬಿಸಿ ಅದ್ಭುತ ಲಾಭವನ್ನ ಗಳಿಸಬಹುದು.
ಅನೇಕ ಜನರು ತಮ್ಮ ಊರಿನಲ್ಲೇ ಇದ್ದುಕೊಂಡು ಹಣ ಗಳಿಸಲು ಬಯಸುತ್ತಾರೆ. ಇದಕ್ಕಾಗಿ ಅವರು ವಿವಿಧ ವ್ಯವಹಾರ ಮಾಡುವ ಬಗ್ಗೆ ಪ್ಲ್ಯಾನ್ ಮಾಡುತ್ತಾರೆ. ಅಂತವರಿಗಾಗಿಯೇ ಅತ್ಯಂತ ಕಡಿಮೆ ಹೂಡಿಕೆಯೊಂದಿಗೆ ಉತ್ತಮ ಲಾಭ ಗಳಿಸಬಹುದಾದ ಒಂದು ಅತ್ಯುತ್ತಮ ಬ್ಯುಸಿನೆಸ್ ಐಡಿಯಾ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ.
Eucalyptus Cultivation: ಈ ಮರವನ್ನು ಒಂದು ಬಾರಿ ನೆಟ್ಟರೆ, ಕಡಿಮೆ ಶ್ರಮ ಮತ್ತು ನೀರಿನೊಂದಿಗೆ ಕೆಲವೇ ವರ್ಷಗಳಲ್ಲಿ ಕೋಟ್ಯಂತರ ಲಾಭ ಪಡೆಯಬಹುದು. ಇದು ರೈತರಿಗಾಗಿ ಅತ್ಯಂತ ಲಾಭದಾಯಕ ಮತ್ತು ಸುಸ್ಥಿರ ಬೆಳೆ.
coconut shell charcoal: ಮಾರುಕಟ್ಟೆಯಲ್ಲಿ ತೆಂಗಿನ ಇದ್ದಿಲಿಗೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ನೀವು ಭಾರಿ ಲಾಭ ಗಳಿಸಬಹುದು. ಹಾಗಾದರೆ ತೆಂಗಿನ ಇದ್ದಿಲು ವ್ಯವಹಾರ ಎಂದರೇನು? ನೀವು ಅದನ್ನು ಹೇಗೆ ಪ್ರಾರಂಭಿಸಬಹುದು? ಈಗ ನಿಜವಾದ ಲಾಭಗಳು ಏನೆಂದು ಕಂಡುಹಿಡಿಯೋಣ..
work from home business: ಕೆಲವರು ಸಾಕಷ್ಟು ಹೂಡಿಕೆ ಇಲ್ಲದ ಕಾರಣ ಹಿಂದೆ ಸರಿಯುತ್ತಾರೆ, ಇನ್ನು ಕೆಲವರು ಯಾವ ವ್ಯವಹಾರ ಮಾಡಬೇಕೆಂದು ತಿಳಿಯದೆ ಹಿಂಜರಿಯುತ್ತಾರೆ. ನೀವು ಅದೇ ಪರಿಸ್ಥಿತಿಯಲ್ಲಿದ್ದರೆ, ಕಡಿಮೆ ಹೂಡಿಕೆಯೊಂದಿಗೆ ಉತ್ತಮ ಆದಾಯವನ್ನು ನೀಡುವ ವ್ಯಾಪಾರ ಕಲ್ಪನೆ ಇದೆ.
cardamom plantation: ನೀವು ವ್ಯಾಪಾರ ಕಲ್ಪನೆಯನ್ನು ಹುಡುಕುತ್ತಿದ್ದರೆ, ಏಲಕ್ಕಿ ಕೃಷಿಯ ವ್ಯವಹಾರವು ಉತ್ತಮವಾಗಿದೆ. ಏಲಕ್ಕಿ ಲಾಭದಾಯಕ ಬೆಳೆ. ಕೇರಳದಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಇದನ್ನು ಬೆಳೆಯುತ್ತಾರೆ. ದೇಶ ಮತ್ತು ವಿದೇಶಗಳಲ್ಲಿ ಇದರ ಬೇಡಿಕೆ ತುಂಬಾ ಹೆಚ್ಚಾಗಿದೆ.
Best Business Ideas: ಸ್ವಂತ ಉದ್ಯೋಗ ಮಾಡಿದರೆ ನಷ್ಟವಾಗುತ್ತದೆ ಎಂಬ ಭಯಬೇಡ.. ಈ ವಿಶೇಷ ವ್ಯಾಪಾರವು ನಿಮ್ಮನ್ನು ಯಾವುದೇ ಅಪಾಯವಿಲ್ಲದೆ ಸುಲಭವಾಗಿ ಅಬಿವೃದ್ದಿ ಹೊಂದಲು ಸಹಾಯ ಮಡುತ್ತದೆ.
ವ್ಯಾಪಾರ ಮಾಡಲು ಶಿಕ್ಷಣ ಪಡೆದಿರಲೇ ಬೇಕು ಎಂದೇನಿಲ್ಲ. ಇಲ್ಲಿ ನಿಮಗೆ ಬೇಕಾಗಿರುವುದು ಬುದ್ಧಿವಂತಿಕೆ. ನಿಮ್ಮ ಶಿಕ್ಷಣ ಏನೇ ಇರಲಿ ನೀವು ಕೋಟ್ಯಾಧಿಪತಿಯಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಇದೊಂದು ಗಿಡ ನೆಟ್ಟರೆ 2 ರಿಂದ 6 ಲಕ್ಷಗಳವರೆಗೆ ಲಾಭ ಬರುವುದು ಗ್ಯಾರಂಟಿ.
Paper Plate Business Idea: ಬ್ಯುಸಿನೆಸ್ ಮಾಡೋದು ಅಂದ್ರೆ ಅನೇಕ ಯುವಜನರ ಕನಸಾಗಿರುತ್ತದೆ. ಆದ್ರೆ ಯಾವ ಬ್ಯುಸಿನೆಸ್ ಸೂಕ್ತ? ಎಂಬುದು ಗೊಂದಲ ಕಾಡುತ್ತದೆ. ಹೀಗಿರುವಾಗಿ ಒಂದು ಬ್ಯುಸಿನೆಸ್ ಬಗ್ಗೆ ವಿವರ ನೀಡಲಿದ್ದೇವೆ. ಇದು ಕಡಿಮೆ ಬಂಡವಾಳ ಹಾಕಿ ತಿಂಗಳಿಗೆ ಲಕ್ಷದವರೆಗೆ ಸಂಪಾದನೆ ಮಾಡಲು ಸಾಧ್ಯವಾಗುವಂತ ಐಡಿಯಾ...
Winter Business Idea: ಬೇರೆ ಋತುಗಳಂತೆ ಚಳಿಗಾಲದಲ್ಲೂ ಸಹ ಇದನ್ನೇ ಬಂಡವಾಳವಾಗಿಸಿಕೊಂಡು ಕೈ ತುಂಬಾ ಸಂಪಾದಿಸುವ ಅವಕಾಶವಿದೆ. ನಿತ್ಯ ಜಸ್ಟ್ ನಾಲ್ಕೈದು ಗಂಟೆ ಕೆಲಸ ಮಾಡಿದ್ರೂ ಸಾಕು ಸಾವಿರಾರು ರೂಪಾಯಿ ಸಂಪಾದಿಸಬಹುದು.
Earn Without Investment: ನಿಮ್ಮ ಬಳಿ ಈ ಒಂದು ಅಮೂಲ್ಯವಾದ ಆಸ್ತಿಯಿದ್ದರೆ ಒಂದು ರೂಪಾಯಿಯೂ ಖರ್ಚು ಮಾಡದೆ ತಿಂಗಳಿಗೆ 1 ಲಕ್ಷದವರೆಗೂ ಆದಾಯ ಗಳಿಸಬಹುದು. ಅದು ಹೇಗೆ ಅಂತೀರಾ... ಈ ಸುದ್ದಿ ಓದಿ...
Telecom Tower: ದುನಿಯಾ ದಿನೇ ದಿನೇ ದುಬಾರಿಯಾಗುತ್ತಲೇ ಇದೆ. ಇದೇ ಕಾರಣದಿಂದಾಗಿ ದುಡಿದು ಆದಾಯ ಗಳಿಸುವ ಅನೇಕರು ಎರಡನೇ ಆದಾಯದ ಸುಲಭ ದಾರಿ ಹುಡುಕ್ಕುತ್ತಾರೆ, ಆದರೆ ಕೆಲವರಿಗೆ ದುಡಿಯುವ ದಾರಿ ಹಾಗೂ ಅವಕಾಶಗಳು ಎಲ್ಲಿ ಸಿಗುತ್ತವೆ ಎಂಬುದು ಗೊತ್ತಿರುವುದಿಲ್ಲ. ಅವರಿಗೆ ಬೇಕಾಗಿರುವುದು ಒಂದು ಸ್ಥಳ ಮತ್ತು ಅವರು ಸುಲಭವಾಗಿ ಗಳಿಸಬಹುದು.
Agri Business Idea: ಸೂರ್ಯಕಾಂತಿಯನ್ನು ಖಾರಿಫ್, ರಬಿ ಮತ್ತು ಜಾಯದ್ ಎಲ್ಲಾ ಮೂರು ಋತುಗಳಲ್ಲಿ ಬೆಳೆಸಬಹುದು. ಸೂರ್ಯಕಾಂತಿಯ ಉತ್ತಮ ಇಳುವರಿಯನ್ನು ನೀವು ಜಾಯದ್ ನಲ್ಲಿ ಕಾಣಬಹುದು. ಇದರಿಂದ ರೈತರು ಹೆಚ್ಚಿನ ಲಾಭ ಪಡೆಯಬಹುದು.
Business Idea: ಪ್ರಸ್ತುತ ಗಾಣಿಗ ಎಣ್ಣೆ ವ್ಯವಹಾರ ಹಳ್ಳಿಗಳು ಮತ್ತು ಪಟ್ಟಣಗಳು ಈ ವ್ಯವಹಾರದಿಂದ ಭಾರಿ ಲಾಭವನ್ನು ಗಳಿಸುತ್ತಿವೆ. ಈ ವ್ಯವಹಾರವನ್ನು ಹೇಗೆ ಪ್ರಾರಂಭಿಸುವುದು? ಇದರ ಬೆಲೆಯೆಷ್ಟು? ಇದರ ಸಂಪೂರ್ಣ ವಿವರಗಳನ್ನು ತಿಳಿಯೋಣ.
Flat Buying: ಫ್ಲಾಟ್ ಖರೀದಿಸುವ ಮೊದಲು ನಿಮ್ಮ ಬಜೆಟ್ ಪ್ರಮುಖ ಅಂಶವಾಗಿದೆ. ನಿಮ್ಮ ಬಜೆಟ್‌ನ ಆಧಾರದ ಮೇಲೆ ನೀವು ಎಲ್ಲಿ ಮತ್ತು ಯಾವ ಫ್ಲಾಟ್ ಖರೀದಿಸಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.