Naga Chaitanya: ನಟ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಅವರ ಮದುವೆ ಸಮಾರಂಭ ಇತ್ತೀಚೆಗಷ್ಟೆ ನಡೆದು ಮುಗಿದಿದೆ. ಸಮಂತಾ ವರ ಜೊತೆ ವಿಚ್ಛೇದನ ಪಡೆದುಕೊಂಡ ನಂತರ ನಾಗಚೈತನ್ಯ ಅವರು ಶೋಭಿತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Naga Chaitanya: ನಟ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಅವರ ಮದುವೆ ಸಮಾರಂಭ ಇತ್ತೀಚೆಗಷ್ಟೆ ನಡೆದು ಮುಗಿದಿದೆ. ಸಮಂತಾ ವರ ಜೊತೆ ವಿಚ್ಛೇದನ ಪಡೆದುಕೊಂಡ ನಂತರ ನಾಗಚೈತನ್ಯ ಅವರು ಶೋಭಿತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಜೋಡಿ ಮದುವೆ ಮುಗಿದೂ ಕೇವಲ ಎರಡು ವಾರ ಕಳೆದಿದೆ, ಅಷ್ಟರಲ್ಲೆ ನಾಗಚೈತನ್ಯ ನವ ವಧು ಶೋಭಿತಾ ಧೂಳಿಪಾಲ ಅವರಿಗೆ ಒಂದು ಖಡಕ್ ಕಂಡೀಷನ್ ಹಾಕಿದ್ದಾರೆ.
ಸಿನಿಮಾ ಇಂಡಸ್ಟ್ರಿಯಲ್ಲಿನ ನಟ-ನಟಿಯರು ತಮ್ಮ ಮಾತೃ ಭಾಷೆಗಿಂತಲೂ ಹೆಚ್ಚಾಗಿ ಬೇರೆ ಭಾಷೆಗಳನ್ನು ಮಾತನಾಡುತ್ತಾರೆ. ಇದೀಗ ಇದಕ್ಕೆ ಸಂಬಂಧ ಪಟ್ಟಂತೆ ನಾಗಚೈತನ್ಯ ಅವರು ತಮ್ಮ ಪತ್ನಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಅವರ ಮದುವೆ ಇತ್ತೀಚೆಗಷ್ಟೆ ನಡೆದು ಮುಗಿದಿದ್ದು. ಇವರಿಬ್ಬರ ಮದುವೆಗೆ ಸಂಬಂಧಿಕರು ಹಾಗೂ ಸ್ಟಾರ್ ನಟರ ದಂಡೇ ಹರಿದು ಬಂದಿತ್ತು.
ಇದರ ಬೆನ್ನಲ್ಲೆ ಇದೀಗ ನಾಗಚೈತನ್ಯ ತಮ್ಮ ಪ್ರೇಮ ಕಥೆಯ ಬಗ್ಗೆ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದು, ಅವರು ಶೋಭಿತಾ ಧೂಳಿಪಾಲಾಗೆ ಕೊಟ್ಟ ಎಚ್ಚರಿಕೆ ಬಗ್ಗೆಯೂ ಕೂಡ ಮಾತಾನಡಿದ್ದಾರೆ.
ತಮ್ಮ ಪ್ರೀತಿಯ ವಿಚಾರದಲ್ಲಿ ತೆಲುಗು ಭಾಷೆ ಅತೀ ಹೆಚ್ಚು ಪ್ರಾಮುಖ್ಯತೆ ಪಡೆದಿದ್ದು, ಶೋಭಿತಾ ಧೂಳಿಪಾಲ ಅವರಿಗೆ ನಾಗಚೈತನ್ಯ ತೆಲುಗಿನಲ್ಲಿ ಮಾತನಾಡವಂತೆ ಕಂಡೀಷನ್ ಹಾಕಿದ್ದೆ ಎಂದು ಹೇಳಿಕೊಂಡಿದ್ದಾರೆ.
ತೆಲುಗಿನಲ್ಲಿ ಹೆಚ್ಚಾಗಿ ಮಾತನಾಡುವುದರಿಂದ ಹೆಚ್ಚು ಭಾಷೆಯಲ್ಲಿ ಸುಧಾರಿಸಿಕೊಳ್ಳಬಹುದು, ಈ ರೀತಿ ಶೋಭಿತಾ ಹೆಚ್ಚು ತೆಲುಗಿನಲ್ಲಿ ಮಾತ್ರ ಮಾತನಾಡಿದ ಕಾರಣ ನಾನು ಅವರನ್ನು ಹೆಚ್ಚು ಪ್ರೀತಿಸುವಂತೆ ಆಯ್ತು ಎಂದು ನಾಗಚೈತನ್ಯ ಹೇಳಿದ್ದಾರೆ.
ಈ ರೀತಿ ಹೇಗೆ ನಾಗಚೈತನ್ಯ ತಮ್ಮ ಪತ್ನಿಗೆ ಪ್ರಾಮುಖ್ಯತೆ ಕೊಡುತ್ತಾರೆ ಎಂಬುದನ್ನು ಅವರ ಮಾತುಗಳು ಹೇಳುತ್ತವೆ. ಇನ್ನೂ ಶೋಭಿತಾ ಅವರು ನಾಗಚೈತನ್ಯ ಅವರ ಸಂಪ್ರದಾಯವನ್ನು ಗೌರವಿಸಿ, ಅವರ ಸಂಪ್ರದಾಯದಂತೆ ಒಡವೆ ಹಾಗೂ ಸೀರೆ ಧರಿಸಿ ಮದುವೆಯಾಗಿದ್ದರು.