ಭೋಜ್‌ಪುರಿ ಬ್ಯೂಟಿ ನಮ್ರತಾ ಮಲ್ಲ ಹಾಟ್‌ ಫೋಟೋಸ್‌ ವೈರಲ್‌ : ನೋಡಿ ಬೆರಗಾದ ಫ್ಯಾನ್ಸ್‌

Namrata malla Photos : ಭೋಜ್‌ಪುರಿ ಬ್ಯೂಟಿ ನಟಿ ನಮ್ರತಾ ಮಲ್ಲಾ ಸೋಷಿಯಲ್‌ ಮೀಡಿಯಾದಲ್ಲಿ ತುಂಬಾ ಆಕ್ಟಿವ್‌ ಆಗಿರುತ್ತಾರೆ. ಆಗಾಗ ಹೊಸ ಫೋಟೋ ಶೂಟ್‌ ಮೂಲಕ ಇಂಟರ್‌ನೆಟ್‌ನಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ಸಧ್ಯ ಸುಂದರಿ ಕೆಲವೊಂದಿಷ್ಟು ಫೋಟೋಗಳನ್ನು ಶೇರ್‌ ಮಾಡಿದ್ದು, ಎಲ್ಲೆಡೆ ವೈರಲ್‌ ಆಗುತ್ತಿವೆ.

1 /7

ಭೋಜ್‌ಪುರಿ ಬ್ಯೂಟಿ ಎಂದರೆ ಎಲ್ಲರಿಗೂ ಮೊದಲು ನೆನಪಿಗೆ ಬರುವುದು ನಟಿ ನಮ್ರತಾ ಮಲ್ಲಾ. ಇದೀಗ ನಟಿ ತನ್ನ ಹಾಟ್ ಬ್ಯೂಟಿ ಮೂಲಕ ಮತ್ತೊಮ್ಮೆ ಸೋಷಿಯಲ್ ಮೀಡಿಯಾ ಬೆಚ್ಚಿಬೀಳುವಂತೆ ಮಾಡಿದ್ದಾರೆ. 

2 /7

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಚೆಲುವೆ ಇತ್ತೀಚೆಗಷ್ಟೇ ತಮ್ಮ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿರುವ ಹಾಟ್‌ ಚಿತ್ರಗಳು ವೈರಲ್ ಆಗುತ್ತಿವೆ. 

3 /7

ಫೋಟೋಗಳಲ್ಲಿ ನಮ್ರತಾ ನೀಲಿ ಬ್ರಾದಲ್ಲಿ ಕಾಣಿಸಿಕೊಂಡಿದ್ದು, ಕಣ್ಣಿಗೆ ಹಳದಿ ಹಸಿರು ಬಣ್ಣದ ಐ ರಿಂಗ್ ಹಾಕಿಕೊಂಡು ಕ್ಯಾಮರಾಗೆ ಪೋಸ್‌ ನೀಡಿದ್ದಾರೆ.

4 /7

ಜನಪ್ರಿಯ ಚೆಲುವೆ ನಮ್ರತಾ ಮಲ್ಲಾ ತಮ್ಮ ಸೌಂದರ್ಯದ ಮೂಲಕ ಹುಡುಗರ ಹೃದಯವನ್ನು ಕದಿಯುತ್ತಿರುತ್ತಾರೆ. 

5 /7

ನಟಿ ನಮ್ರತಾ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡಾಗಲೆಲ್ಲಾ, ಪಡ್ಡೆ ಹೈಕ್ಳಿಗೆ ನಿದ್ದೆ ದೂರವಾದಂತೆ.

6 /7

ಹಾಟ್ ಬ್ಯೂಟಿ ನಮ್ರತಾ ಮಲ್ಲಾ ಬ್ಲೂ ಕಲರ್ ಸ್ಪೋರ್ಟ್ಸ್ ಬ್ರಾ ಮತ್ತು ಬ್ಲ್ಯಾಕ್ ಶಾರ್ಟ್ಸ್ ನಲ್ಲಿ ಹಾಟ್ ಆಗಿ ಕಾಣುತ್ತಿದ್ದಾರೆ. ನಟಿಯ ಬೋಲ್ಡ್ ಸ್ಟೈಲ್‌ ಯುವ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದೆ.

7 /7

ಚಿತ್ರಗಳಲ್ಲಿ ನಮ್ರತಾ ತುಂಬಾ ಆಕರ್ಷಕವಾಗಿ ಕಾಣುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇದಲ್ಲದೆ, ಇಮೋಜಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.