ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Remedies To Get Rid Of Mosquitoes : ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಒಂದು ದೊಡ್ಡ ಸಮಸ್ಯೆ ಆಗಿದೆ. ಆದರೆ, ನಿಮ್ಮ ಮೇಯ ಸುತ್ತಲೂ ಕೆಲವು ಗಿನಗಳನ್ನು ನೆಡುವುದರಿಂದ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.
ವಾಸ್ತು ಶಾಸ್ತ್ರದಲ್ಲಿ, ಕೆಲವು ಮರಗಳು ಮತ್ತು ಸಸ್ಯಗಳು ಸಂಪತ್ತನ್ನು ಗಳಿಸಲು ಬಹಳ ಮಂಗಳಕರವೆಂದು ಹೇಳಲಾಗಿದೆ. ಈ ಗಿಡಗಳು ಮನೆಯಲ್ಲಿದ್ದರೆ ಹಣವು ಅಯಸ್ಕಾಂತದಂತೆ ಆಕರ್ಷಿತವಾಗುತ್ತದೆ ಎಂದು ಹೇಳಲಾಗುತ್ತದೆ.
Study room vastu : ವಾಸ್ತು ಶಾಸ್ತ್ರದಲ್ಲಿ ಮಕ್ಕಳ ಕೋಣೆಗಳಿಗೆ ಸಂಬಂಧಿಸಿದಂತೆ ಕೆಲವು ಅಗತ್ಯ ನಿಯಮಗಳನ್ನು ಸಹ ಉಲ್ಲೇಖಿಸುತ್ತದೆ. ಉದಾಹರಣೆಗೆ, ಮಗು ವಿದ್ಯಾಭ್ಯಾಸದಲ್ಲಿ ಸೋಮಾರಿಯಾಗಿದ್ದರೆ ಇಲ್ಲವೇ ಅಧ್ಯಯನ ಮಾಡಲು ಹಿಂದೇಟು ಹಾಕುತ್ತಿದ್ದರೆ, ಕೆಲವು ಸಸ್ಯಗಳನ್ನು ಅವರ ಅಧ್ಯಯನ ಕೊಠಡಿಯಲ್ಲಿ ಇಡಬೇಕು. ಈ ಸಸ್ಯಗಳು ಮಗುವಿನ ಮನಸ್ಸು ಅಧ್ಯಯನದತ್ತ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.
ಮನೆಯ ವಾಸ್ತು ಕಡೆ ಹೆಚ್ಚು ಗಮನಹರಿಸುತ್ತಿದ್ದರೆ, ನೀವು ಕೆಲವು ಸಸ್ಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಕೆಲವು ಗಿಡಗಳನ್ನು ಮನೆಯೊಳಗೆ ಅಪ್ಪಿತಪ್ಪಿಯೂ ನೆಡಬಾರದು. ಮನೆಯಲ್ಲಿ ಕೆಲವು ಗಿಡಗಳನ್ನು ನೆಟ್ಟರೆ ತೊಂದರೆಗಳು ಉಂಟಾಗಬಹುದು. ವಾಸ್ತು ಶಾಸ್ತ್ರವು ಕೆಲವು ಸಸ್ಯಗಳನ್ನು ಮನೆಯಲ್ಲಿ ಮತ್ತು ಮನೆಯ ಹೊರಗಡೆ ಬೆಳೆಸುವುದು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಮನೆಯಲ್ಲಿ ನೆಟ್ಟ ಈ ಅಶುಭ ಸಸ್ಯಗಳು ಮನೆಯ ಸಂತೋಷವನ್ನು ನಾಶಮಾಡುತ್ತವೆ ಮತ್ತು ಆದಾಯ ಮತ್ತು ಪ್ರಗತಿಯನ್ನು ತಡೆಯುತ್ತವೆ.
Mosquito Repellent Plants: ಮನೆಯಲ್ಲಿ ಸೊಳ್ಳೆಗಳ ಕಾಟದಿಂದ ನಿಮಗೂ ತೊಂದರೆಯಾಗಿದ್ದರೆ ಚಿಂತಿಸಬೇಡಿ. ಈ ಸಮಸ್ಯೆಯನ್ನು ನಿಭಾಯಿಸಲು ಇಂದು ನಾವು ನಿಮಗೆ 5 ಅಗತ್ಯ ಸಸ್ಯಗಳ ಬಗ್ಗೆ ಹೇಳಲಿದ್ದೇವೆ, ಅವುಗಳನ್ನು ಮನೆಯಲ್ಲಿ ನೆಡುವ ಮೂಲಕ ನೀವು ಸೊಳ್ಳೆಗಳನ್ನು ಓಡಿಸಬಹುದು.
Suicide Plant: ಭೂಮಿಯ ಮೇಲೆ ಅಸಂಖ್ಯಾತ ಜಾತಿಯ ಸಸ್ಯಗಳು ಮತ್ತು ಮರಗಳಿವೆ. ಪರಿಸರದ ಜೊತೆಗೆ ನಮ್ಮ ಜೀವನಕ್ಕೆ ಮರಗಳು ಮತ್ತು ಗಿಡಗಳು ಬಹಳ ಮುಖ್ಯ ಎಂದು ಬಾಲ್ಯದಿಂದಲೂ ನಮಗೆ ಕಲಿಸಲಾಗುತ್ತದೆ.
Vastu Tips for Plants:ಅನೇಕ ಬಾರಿ ಮನೆಯ ಅಲಂಕಾರದ ಹೆಸರಿನಲ್ಲಿ ನಕಾರಾತ್ಮಕತೆ ಮತ್ತು ದುರದೃಷ್ಟವನ್ನು ಉಂಟುಮಾಡುವ ಸಸ್ಯಗಳನ್ನು ನೆಡಲಾಗುತ್ತದೆ. ಈ ಸಸ್ಯಗಳು ಮನೆಯ ಸಂತೋಷ ಮತ್ತು ಶಾಂತಿಯನ್ನು ಕದಡುತ್ತವೆ.
Vastu Tips for Plants: ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯೇ ನೆಲೆಯಾಗಬೇಕು ಎಂದು ಬಯಸುವುದಾದರೆ ಮನೆಯ ಸುತ್ತಲಿನಿಂದ ಈ ಸಸ್ಯಗಳನ್ನು ತೆಗೆದು ಬಿಡಿ. ಯಾಕೆಂದರೆ ಈ ಸಸ್ಯಗಳು ಮನೆಯ ಸುತ್ತ ಇದ್ದರೆ, ಅದು ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ. ಹಾಗಿದ್ದರೆ ಆ ಸಸ್ಯಗಳು ಯಾವುವು ನೋಡೋಣ.
Plants Benefits: ನೈಸರ್ಗಿಕ ಸೌಂದರ್ಯ ಉತ್ಪನ್ನಗಳನ್ನು ಬಳಸುವುದರಿಂದ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಕೆಲವು ಸಸ್ಯಗಳನ್ನು ನೇರವಾಗಿ ಬಳಸುವುದರಿಂದ ನೈಸರ್ಗಿಕ ಸೌಂದರ್ಯವನ್ನೂ ಪಡೆಯಬಹುದು ಎಂಬುದು ನಿಮಗೆ ತಿಳಿದಿದೆಯೇ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.