ಬೋಲ್ಡ್‌ ಅವತಾರದಲ್ಲಿ ಸೌಂದರ್ಯದ ಗಣಿ ನೇಹಾ ಮಲಿಕ್‌..ಪೋಟೋಸ್‌ ನೋಡಿ

Neha Malik : ಬೋಜ್‌ಪುರಿ ನಟಿ ನೇಹಾ ಮಲಿಕ್‌ ತನ್ನ ಬೋಲ್ಡ್‌ ನಟನೆಯಿಂದಲೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ತನ್ನ ಬೋಲ್ಡ್‌ ಪೋಟೋಗಳು ಹಾಗೂ ವಿಡಿಯೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಅವರು ಶೇರ್‌ ಮಾಡಿರುವ ಕೆಂಪು ಬಿಕಿನಿಯ ಪೋಟೋಗಳು ಸಖತ್‌ ವೈರಲ್‌ ಆಗಿವೆ. ಅವರ ಹಾಟ್‌ ಪೋಟೋಗಳು ಇಲ್ಲಿವೆ ನೋಡಿ. 
 

1 /6

ಬೋಜ್‌ಪುರಿ ನಟಿ ನೇಹಾ ಮಲಿಕ್‌ ತನ್ನ ಬೋಲ್ಡ್‌ ನಟನೆಯಿಂದಲೇ ಹೆಚ್ಚು ಗುರುತಿಸಿಕೊಂಡಿದ್ದಾರೆ.   

2 /6

ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹೆಚ್ಚಿಸುವ ಬೋಲ್ಡ್‌ ನಟಿ ಇವರು   

3 /6

ಹಾಟ್ ಡ್ರೆಸ್ ತೊಟ್ಟು ಪಡ್ಡೆ ಹುಡುಗರ ಎದೆಯಲ್ಲಿ ಕುಣಿದಾಡೋ ಸೌಂದರ್ಯದ ಗಣಿ ಈ ನಟಿ  

4 /6

ಹಾಟ್ ಲುಕ್ಕಿನಿಂದಲೇ ಫ್ಯಾನ್ಸ್ ಗಮನ ಸೆಳೆಯುವ ನೇಹಾ ಮಲ್ಲಿಕ್  

5 /6

ಗ್ಲಾಮರಸ್ ಲುಕ್ಕಿನಲ್ಲಿ ಫೋಟೋ ಕ್ಲಿಕ್ ಮಾಡಿಸಿಕೊಂಡ ಮಾದಕ ಚೆಲುವೆ  

6 /6

ನೇಹಾ ಮಲ್ಲಿಕ್ ಬೋಲ್ಡ್ ನೋಟಕ್ಕೆ ಅಭಿಮಾನಿಗಳು ಫಿಧಾ