Nora Fatehi : ಬಿಟೌನ್‌ ಬೆಡಗಿ ನೋರಾ ಗ್ಲಾಮರ್‌ ಲುಕ್‌ಗೆ ಪಡ್ಡೆ ಹೈಕ್ಳು ಫಿದಾ..!

Nora Fatehi : ಫ್ಯಾಷನ್ ಕ್ವೀನ್‌ ನೋರಾ ಫತೇಹಿ ಆಗಾಗ್ಗೆ ತನ್ನ ಗ್ಲಾಮರ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ಇದೀಗ, ತನ್ನ ಹೊಸ ಫೋಟೋಸ್‌ ಮೂಲಕ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದ್ದಾರೆ. ಕೋ-ಆರ್ಡ್ ಸೆಟ್‌ನಲ್ಲಿ ನೋರಾ ಸಖತ್‌ ಹಾಟ್‌ ಆಗಿ ಕಾಣಿಸುತ್ತಿದ್ದಾರೆ. 
 

ಫ್ಯಾಷನ್ ಕ್ವೀನ್‌ ನೋರಾ ಫತೇಹಿ ಆಗಾಗ್ಗೆ ತನ್ನ ಗ್ಲಾಮರ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ಇದೀಗ, ತನ್ನ ಹೊಸ ಫೋಟೋಸ್‌ ಮೂಲಕ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದ್ದಾರೆ. ಕೋ-ಆರ್ಡ್ ಸೆಟ್‌ನಲ್ಲಿ ನೋರಾ ಸಖತ್‌ ಹಾಟ್‌ ಆಗಿ ಕಾಣಿಸುತ್ತಿದ್ದಾರೆ. 
 

1 /7

ನೋರಾ ಫತೇಹಿ ಇತ್ತೀಚೆಗೆ ಕಪ್ಪು ಮತ್ತು ಬಿಳಿ ಪ್ಯಾಟರ್ಡ್ ಕೋ-ಆರ್ಡ್ ಸೆಟ್ನಲ್ಲಿ ಪೋಸ್ ನೀಡಿದ್ದು, ಸಖತ್‌ ಹಾಟ್‌ ಆಗಿ ಕಾಣಿಸುತ್ತಿದ್ದಾರೆ.  

2 /7

ಬಿಟೌನ್‌ ಬೆಡಗಿಯ ನ್ಯೂ ಲುಕ್‌ ನೋಡುಗರನ್ನು ಬೆರಗುಗೊಳಿಸುವಂತಿದೆ.   

3 /7

ಲೂಸ್‌ ಹೆರ್ಸ್‌ ವಿಥ್‌ ಟೈಟ್‌ ಬಟ್ಟೆಯಲ್ಲಿ ಸಖತ್‌ ಗ್ಲಾಮರಸ್‌ ಆಗಿ ಕಾಣುತ್ತಿದ್ದಾರೆ.  

4 /7

ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಸ್‌ ಹಂಚಿಕೊಂಡಿರುವ ಬೆಡಗಿ, ʼಇದು ಚೆಸ್ ಚೆಕರ್ಸ್ ಅಲ್ಲ.." ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.  

5 /7

"ನನ್ನ ಹೊಚ್ಚ ಹೊಸ ವಿದೇಶಿ ಕಾರಿನ ಹಿಂದಿನ ಸೀಟಿನಲ್ಲಿ ನಿಮ್ಮ ಹೆಂಡತಿ ಇದಾಳೆ.. ಅವಳನ್ನು ಮರೆತಂತೆ ವರ್ತಿಸಬೇಡಿ!" ಅಂತ ನೆಟ್ಟಿಗರನ್ನು ಕಿಚಾಯಿಸಿದ್ದಾಳೆ  

6 /7

ಸದ್ಯ ಸಾಜಿದ್ ಖಾನ್ ನಿರ್ದೇಶನದ '100%' ನಲ್ಲಿ ನೋರಾ ಕಾಣಿಸಿಕೊಳ್ಳುತ್ತಾನೆ.   

7 /7

ಈ ಚಿತ್ರದಲ್ಲಿ ಜಾನ್ ಅಬ್ರಹಾಂ, ಶೆಹ್ನಾಜ್ ಗಿಲ್, ರಿತೀಶ್ ದೇಶ್ಮುಖ್ ಸಹ ನಟಿಸಿದ್ದಾರೆ. ಹೆಚ್ಚುವರಿಯಾಗಿ, ಅವರು 'ಮ್ಯಾಡ್ಗಾಂವ್ ಎಕ್ಸ್‌ಪ್ರೆಸ್' ನಲ್ಲಿಯೂ ಕಾಣಿಸಿಕೊಂಡಿದ್ದಾರೆ.