RCB ಅಲ್ಲ,,, ಐಪಿಎಲ್’ನಲ್ಲಿ ಅತೀ ಹೆಚ್ಚು ಫ್ಯಾನ್ ಫಾಲೋವರ್ಸ್ ಇರೋದು ಈ ತಂಡಕ್ಕೆ ಮಾತ್ರ!

IPL Teams with Highest fan Followers: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಕ್ರಿಕೆಟ್ ಲೀಗ್‌ಗಳಲ್ಲಿ ಒಂದಾಗಿದೆ. ಸದ್ಯ ಈ ಪ್ರೀಮಿಯರ್ ಲೀಗ್’ನಲ್ಲಿ 10 ತಂಡಗಳಿವೆ. ಒಂದೊಂದು ತಂಡದ ಮೇಲೂ ಅಭಿಮಾನ ಬಳಗವಿದೆ. ಇಂದು ನಾವು ಮಾಹಿತಿ ನೀಡುತ್ತಿರುವುದು ಅತೀ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವ ತಂಡ ಬಗ್ಗೆ. ತಂಡದಲ್ಲಿ ಸ್ಟಾರ್ ಆಟಗಾರರ ಉಪಸ್ಥಿತಿಯು ಅಭಿಮಾನಿಗಳಲ್ಲಿ ತಂಡದ ಜನಪ್ರಿಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

1 /5

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಕ್ರಿಕೆಟ್ ಲೀಗ್‌ಗಳಲ್ಲಿ ಒಂದಾಗಿದೆ. ಸದ್ಯ ಈ ಪ್ರೀಮಿಯರ್ ಲೀಗ್’ನಲ್ಲಿ 10 ತಂಡಗಳಿವೆ. ಒಂದೊಂದು ತಂಡದ ಮೇಲೂ ಅಭಿಮಾನಿ ಬಳಗವಿದೆ.

2 /5

ಇಂದು ನಾವು ಮಾಹಿತಿ ನೀಡುತ್ತಿರುವುದು ಅತೀ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವ ತಂಡ ಬಗ್ಗೆ. ತಂಡದಲ್ಲಿ ಸ್ಟಾರ್ ಆಟಗಾರರ ಉಪಸ್ಥಿತಿಯು ಅಭಿಮಾನಿಗಳಲ್ಲಿ ತಂಡದ ಜನಪ್ರಿಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

3 /5

ಚೆನ್ನೈ ಸೂಪರ್ ಕಿಂಗ್ಸ್‌ನ ಐಪಿಎಲ್ 2023 ರಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವಾಗಿದೆ. ಐಪಿಎಲ್‌’ನಲ್ಲಿ  ಈ ತಂಡಕ್ಕೆ ಸಾರ್ವಕಾಲಿಕ ಅಭಿಮಾನಿಗಳಿದ್ದಾರೆ. ಎಂ ಎಸ್ ಧೋನಿ, ರವೀಂದ್ರ ಜಡೇಜಾ ಸೇರಿ ಅನೇಕ ದೊಡ್ಡ ಆಟಗಾರರನ್ನು ಈ ತಂಡ ಹೊಂದಿದೆ. ಐಪಿಎಲ್‌’ನಲ್ಲಿ 4 ಬಾರಿ ಚಾಂಪಿಯನ್ ಆಗಿ ಹೊಮ್ಮಿರುವ ತಂಡ ಕೂಡ ಇದುವೇ.

4 /5

ಮುಂಬೈ ಇಂಡಿಯನ್ಸ್ ಐಪಿಎಲ್ 2023 ರಲ್ಲಿ 2 ನೇ ಅತಿ ಹೆಚ್ಚು ಫಾಲೋವರ್ಸ್’ನ್ನು ಹೊಂದಿದ ತಂಡವಾಗಿದೆ, ಪಂದ್ಯಾವಳಿಯುದ್ದಕ್ಕೂ ಬಲವಾದ ಮತ್ತು ಸ್ಥಿರ ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ಈ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಿಕೊಂಡಿದ್ದಾರೆ. ಐದು ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಈ ತಂಡ ಯಶಸ್ವಿಯಾಗಿದೆ. ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಕೀರಾನ್ ಪೊಲಾರ್ಡ್ ಸೇರಿ ಅನೇಕ ಆಟಗಾರರು ಈ ತಂಡದಲ್ಲಿದ್ದಾರೆ.

5 /5

IPL 2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದು ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ತಂಡವಾಗಿದೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಸೇರಿದಂತೆ ಘಟಾನುಘಟಿ ಆಟಗಾರರು ಈ ತಂಡದಲ್ಲಿದ್ದಾರೆ. ವಿರಾಟ್ ಕೊಹ್ಲಿಯಿಂದಾಗಿಯೇ ಆರ್‌ ಸಿ ಬಿಯಲ್ಲಿ ಹೆಚ್ಚು ಅಭಿಮಾನಿಗಳಿದ್ದಾರೆ ಎನ್ನಬಹುದು. ಈ ಸಲ ಕಪ್ ನಮ್ದೇ ಎಂಬ ಮಾತುಗಳು ಐಪಿಎಲ್ ಪ್ರಾರಂಭವಾದಾಗಿನಿಂದ ಆರ್ ಸಿ ಬಿ ತಂಡಕ್ಕೆ ಸಪೋರ್ಟ್ ನೀಡುತ್ತಾ ಅಭಿಮಾನಿಗಳು ಹೇಳುವುದುಂಟು. ಆದರೆ ಇದುವರೆಗೆ ಆರ್ ಸಿ ಬಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ. ಈ ತಂಡ 2010 ಮತ್ತು 2016 ರಲ್ಲಿ ಎರಡು ಬಾರಿ ಫೈನಲ್‌ಗೆ ಪ್ರವೇಶಿಸಿದೆ.