ʼವೀಕೆಂಡ್‌ ವಿತ್‌ ರಮೇಶ್‌ʼ ಸೀಸನ್‌ 5 ಸಾಧಕರ ಸೀಟಿನಲ್ಲಿ ಕೂರುವವರ ಪಟ್ಟಿ ಇಲ್ಲಿದೆ ನೋಡಿ ..!

Weekend With Ramesh season 5 : ಝೀ ವಾಹಿನಿಯಲ್ಲಿ  ಪ್ರಸಾರವಾಗುವ ʼವೀಕೆಂಡ್‌ ವಿತ್‌ ರಮೇಶ್‌ʼ,ಇದು ಸಾಧಕರ ವೇದಿಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಇಲ್ಲಿ ಕರೆದು, ಪರಿಚಯಿಸಲಾಗುತ್ತದೆ.ಈಗಾಗಲೇ 4ಸೀಸನ್‌ಗಳನ್ನು ಮುಗಿಸಿ ಯಶಸ್ವಿನ್ನು ಕಂಡಿದೆ. ಇದೀಗ ಕೆಲವೇ ದಿನಗಳಲ್ಲಿ 5ನೇ ಸೀಸನ್‌ ಕೂಡ  ಆರಂಭಗೊಳ್ಳುತ್ತಿದೆ.
 

ಬಾರಿ ಕೂತುಹಲ ಮೂಡಿಸಿರುವ ಪ್ರೋಮೊ ಬಿಟ್ಟಾಗಿನಿಂದ ಸಾಕಷ್ಟು ಪ್ರಶ್ನೆಗಳನ್ನು  ಮೂಡಿಸಿತ್ತು. ಯಾರು ಮೋದಲು ಸಾಧಕರ ಸೀಟಿನಲ್ಲಿ ಕೂರಲಿದ್ದಾರೆ,ಯಾರ್ಯಾರು ಭಾಗವಹಿಸಲಿದ್ದಾರೆ ಎಂಬ ಕೂತುಹಲಕ್ಕೆ ಕಾರಣವಾಗಿತ್ತು. 
 

1 /6

ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮವು ಅಭಿಮಾನಿಗಳ ಪಾಲಿನ ರಸದೌತನದ ರಿಯಾಲಿಟಿ ಶೋ ಆಗಿದೆ.   

2 /6

ಬಾರಿ ಕೂತುಹಲ ಮೂಡಿಸಿರುವ ಪ್ರೋಮೊ ಬಿಟ್ಟಾಗಿನಿಂದ ಸಾಕಷ್ಟು ಪ್ರಶ್ನೆಗಳನ್ನು  ಮೂಡಿಸಿತ್ತು. ಯಾರು ಮೋದಲು ಸಾಧಕರ ಸೀಟಿನಲ್ಲಿ ಕೂರಲಿದ್ದಾರೆ,ಯಾರ್ಯಾರು ಭಾಗವಹಿಸಲಿದ್ದಾರೆ ಎಂಬ ಕೂತುಹಲಕ್ಕೆ ಕಾರಣವಾಗಿತ್ತು.   

3 /6

ಈಗಾಗಲೇ 4ಸೀಸನ್‌ಗಳನ್ನು ಮುಗಿಸಿ ಯಶಸ್ವಿನ್ನು ಕಂಡಿರುವ ಝೀವಾಹಿನಿ  ಇದೀಗ ಮತ್ತೆ 5ನೇ ಸೀಸನ್‌ ಕೂಡ  ಆರಂಭಗೊಳ್ಳುತ್ತಿದೆ ಎಂದು ಪ್ರೋಮೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖಚಿತ ಪಡಿಸಿದೆ.  

4 /6

 ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9ಗಂಟೆಗೆ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮ ಪ್ರಸಾರವಾಗಲಿದೆ.  

5 /6

ವೀಕೆಂಡ್‌ ವಿತ್‌ ರಮೇಶ್‌ 5ನೇ ಸೀಸನ್‌ ಆರಂಭವಾಗಲಿದೆ ಎಂಬ ಸುದ್ದಿ ಬಿದ್ದಾಗಿನಿಂದ ಯಾವ ಯಾವ ಗಣ್ಯರು ಇರುತ್ತಾರೆ.   

6 /6

ಮೊದಲು ಆ ಸೀಟ್‌ನಲ್ಲಿ ಯಾರು ಕೂರಲಿದ್ದಾರೆ. ಎಂಬುವುದು ಕೂತೂಹಲ ಮೂಡಿಸಿರುವ ವಿಷಯವಾಗಿದೆ.