Health Tips: ಪಪ್ಪಾಯಿ ಹಣ್ಣನ್ನು ಈ ಆಹಾರದ ಜೊತೆ ತಿಂದರೆ ವಿಷಕಾರಿಯಾಗುತ್ತಂತೆ!

Papaya: ಪಪ್ಪಾಯಿ ಹಣ್ಣು ರುಚಿಕರವಾಗಿದ್ದು, ಸಾಕಷ್ಟು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ.  
 

Papaya: ಪಪ್ಪಾಯಿ ಹಣ್ಣು ರುಚಿಕರವಾಗಿದ್ದು, ಸಾಕಷ್ಟು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಪಪ್ಪಾಯಿ ಜೊತೆ ಈ ಆಹಾರಗಳನ್ನು ಸೇವಿಸುವುದರಿಂದ ಅದು ದೇಹಕ್ಕೆ  ವಿಷಕಾರಿಯಾಗುತ್ತಂತೆ. 
 

1 /5

ಪಪ್ಪಾಯಿ ಹಣ್ಣನ್ನು ಸಲಾಡ್‌ಗೆ ಬಳಸುತ್ತಿದ್ದರೆ, ಅದಕ್ಕೆ ನಿಂಬೆರಸ ಸೇರದಂತೆ ನೋಡಿಕೊಳ್ಳಿ.

2 /5

ನಿಂಬೆ ರಸ ಮತ್ತು ಪಪ್ಪಾಯಿ ಒಟ್ಟಿಗೆ ಸೇವಿಸಿದರೆ ವಿಷಕಾರಿಯಾಗುತ್ತದೆ.

3 /5

ಇದು ರಕ್ತಹೀನತೆ, ಹಿಮೋಗ್ಲೋಬಿನ್ ಅಸಮತೋಲನಕ್ಕೆ ಕಾರಣವಾಗಬಹುದು.

4 /5

ನಿಂಬೆಹಣ್ಣು ಹಾಗೂ ಪಪ್ಪಾಯಿ ಎರಡನ್ನೂ ಬೇರೆ ಬೇರೆಯಾಗಿ ಬೇರೆ ಬೇರೆ ಸಮಯದಲ್ಲಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ.  

5 /5

ಅಲ್ಲದೆ ಪಪ್ಪಾಯಿಯನ್ನು ಗರ್ಭಿಣಿಯರು ಸೇವಿಸಬಾರದು. ಇದು ಗರ್ಭಾಶಯದ ಸಂಕೋಚನವನ್ನು ಪ್ರಚೋದಿಸಬಹುದು, ಇದು ಪ್ರಸವಪೂರ್ವ ಹೆರಿಗೆಗೂ ಕಾರಣವಾಗಬಹುದು. ಆದ ಕಾರಣ ಪ್ರಗ್ನೆನ್ಸಿ ಸಮಯದಲ್ಲಿ ಪಪ್ಪಾಯಿ ತಿನ್ನಬಾರದು.