Payal Rajput Photos : ಪಾಯಲ್‌ ಅಂದ ನೋಡಿ ಪಾಗಲ್‌ ಆದ ಪಡ್ಡೆ ಹೈಕ್ಳು

ಹೆಡ್‌ಬುಷ್‌ ಸಿನಿಮಾದಲ್ಲಿ ಡಾಲಿ ಧನಂಜಯ್‌ ಜೊತೆ ಮಾದಕವಾಗಿ ನಟಿಸಿ ಕನ್ನಡಿಗರಿಗೆ ಹತ್ತಿರವಾಗಿರುವ ನಟಿ ಪಾಯಲ್‌ ರಜಪೂತ್‌ ಇದೀಗ್‌ ಶಾರ್ಟ್‌ ಡ್ರೇಸ್‌ ತೊಟ್ಟು ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಹಬಿಬಿ ಹಬಿಬಿ ಅಂತ ಡಾನ್‌ ಜಯರಾಜ್‌ ಜೊತೆ ಸೊಂಟ ಬಳುಕಿಸಿದ್ದ ಪಾಯಲ್‌ ಪಡ್ಡೆ ಹೈಕ್ಳನ್ನು ಪಾಗಲ್‌ ಮಾಡಿದ್ದರು. 

Payal Rajput pics : ಹೆಡ್‌ಬುಷ್‌ ಸಿನಿಮಾದಲ್ಲಿ ಡಾಲಿ ಧನಂಜಯ್‌ ಜೊತೆ ಮಾದಕವಾಗಿ ನಟಿಸಿ ಕನ್ನಡಿಗರಿಗೆ ಹತ್ತಿರವಾಗಿರುವ ನಟಿ ಪಾಯಲ್‌ ರಜಪೂತ್‌ ಇದೀಗ್‌ ಶಾರ್ಟ್‌ ಡ್ರೇಸ್‌ ತೊಟ್ಟು ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಹಬಿಬಿ ಹಬಿಬಿ ಅಂತ ಡಾನ್‌ ಜಯರಾಜ್‌ ಜೊತೆ ಸೊಂಟ ಬಳುಕಿಸಿದ್ದ ಪಾಯಲ್‌ ಪಡ್ಡೆ ಹೈಕ್ಳನ್ನು ಪಾಗಲ್‌ ಮಾಡಿದ್ದರು. 
 

1 /7

ಟಾಲಿವುಡ್‌ RX-100 ಸಿನಿಮಾದ ಮೂಲಕ ದಕ್ಷಿಣ ಭಾರತದಲ್ಲಿ ಸಿನಿ ಜರ್ನಿ ಆರ್ಭಿಸಿದ ಪಾಯಲ್ ರಜಪೂತ್ ತಮ್ಮ ಹಾಟ್‌ ಅವತಾರದಿಂದ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ.

2 /7

ತುಂಡು ಬಟ್ಟೆಯಲ್ಲಿ ಅಂಗಾಂಗ ಪ್ರದರ್ಶನ ಮಾಡಿರುವ ಪಾಯಲ್ ಅಂದಕ್ಕೆ ಪಡ್ಡೆ ಹುಡುಗರು ಪಾಗಲ್‌ ಆಗುತ್ತಿದ್ದಾರೆ.

3 /7

1990ರ ಡಿಸೆಂಬರ್ 5 ರಂದು ನವದೆಹಲಿಯಲ್ಲಿ ಜನಿಸಿದ ಪಾಯಲ್ ರಜಪೂತ್ ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. 

4 /7

ಪಂಜಾಬಿ ಚಿತ್ರ 'ಚನ್ನ ಮೆರೆಯಾ' ಮೂಲಕ ಬಣ್ಣದ ಲೋಕಕ್ಕೆ ಮಾದಕ ಸುಂದರಿ ಪಾಯಲ್‌ ಪಾದಾರ್ಪಣೆ ಮಾಡಿದರು. 

5 /7

ಇನ್ನು 2018ರಲ್ಲಿ ತೆಲುಗಿನಲ್ಲಿ ತೆರೆಕಂಡ ‘ಆರ್ ಎಕ್ಸ್ 100’ ಚಿತ್ರದ ಮೂಲಕ ಸೌಥ್‌ ಸಿನಿರಂಗ ಪ್ರವೇಶ ಮಾಡಿದರು.

6 /7

ತೆಲುಗು ಚಿತ್ರಗಳಾದ ಆರ್‌ಎಕ್ಸ್ 100 ನಂತರ, ಡಿಸ್ಕೋ ರಾಜಾ, ಅನಗನಗ ಓ ಅತಿಥಿ, ಆರ್‌ಡಿಎಕ್ಸ್ ಲವ್, ವೆಂಕಿ ಮಾಮಾ, ತಿಶ್ಮಾರ್ ಖಾನ್‌ನಲ್ಲಿ ಪಾಯಲ್‌ ಅಭಿನಯಿಸಿದ್ದಾರೆ.

7 /7

ಇತ್ತೀಚಿಗೆ ಪಾಯಲ್ ರಜಪೂತ್ 'ಜಿನ್ನಾ' ಚಿತ್ರದಲ್ಲಿ ಮಂಚು ವಿಷ್ಣು ಜೊತೆ ನಟಿಸಿದ್ದರು. ಚಿತ್ರ ಅಷ್ಟಾಗಿ ಹಿಟ್‌ ಆಗಲಿಲ್ಲ. ಸದ್ಯ ʼಕಿರಾತಕʼ ಮತ್ತು ʼಮಾಯಾ ಪೇಟ್ಟಿಗೆʼ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.