English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• AUS WI 117/5 (43)
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Govinda

Govinda News

 "ನನಗಿಂತಲೂ ಆತ ನಟಿಯರ ಜೊತೆಯೇ ಕಾಲ ಕಳೆಯುತ್ತಿದ್ದ"-ಖ್ಯಾತ ನಟನ ಪತ್ನಿ ಆರೋಪ
Govinda Jun 14, 2025, 01:25 PM IST
"ನನಗಿಂತಲೂ ಆತ ನಟಿಯರ ಜೊತೆಯೇ ಕಾಲ ಕಳೆಯುತ್ತಿದ್ದ"-ಖ್ಯಾತ ನಟನ ಪತ್ನಿ ಆರೋಪ
ಬಾಲಿವುಡ್‌ನ ಜನಪ್ರಿಯ ನಟ ಗೋವಿಂದ ಅವರ ವೈಯಕ್ತಿಕ ಜೀವನವು ಯಾವಾಗಲೂ ವದಂತಿಗಳಿಗೆ ಕಾರಣವಾಗಿದೆ. ಅವರ ಪತ್ನಿ ಸುನೀತಾ ಅಹುಜಾ ಜೊತೆಗಿನ ಸಂಬಂಧದಲ್ಲಿ ಭಿನ್ನಾಭಿಪ್ರಾಯಗಳು, ವಿಚ್ಛೇದನದ ಗಾಸಿಪ್‌ಗಳು ಕೇಳಿಬಂದಿದ್ದವು. ಆದರೆ ಈ ವದಂತಿಗಳು ಸುಳ್ಳಾದರೂ, ಗೋವಿಂದ ಮತ್ತು ಸುನೀತಾ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳಲಾಗದು
ನನ್ನ ಪತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ :ವಿಚ್ಛೇದನ ವದಂತಿ ಮಧ್ಯೆ  ಸ್ಟಾರ್ ನಟನ ಪತ್ನಿಯ ಸ್ಪೋಟಕ ಹೇಳಿಕೆ
Govinda Jun 10, 2025, 10:12 PM IST
ನನ್ನ ಪತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ :ವಿಚ್ಛೇದನ ವದಂತಿ ಮಧ್ಯೆ ಸ್ಟಾರ್ ನಟನ ಪತ್ನಿಯ ಸ್ಪೋಟಕ ಹೇಳಿಕೆ
ಸಂಬಂಧದಲ್ಲಿ ಬಿರುಕು ಮೂಡಿರುವ ಸುದ್ದಿಯ ನಡುವೆ, ಸುನೀತಾ ಹೇಳಿದ್ದ ಮಾತು ತುಂಬಾ ವೇಗವಾಗಿ ವೈರಲ್ ಆಗುತ್ತಿದೆ.ಚಮಚಾಗಿರಿ ಮಾಡುವುದಕ್ಕೆ ನನಗೆ ಯಾರೂ ಹಣ ಕೊಡುವುದಿಲ್ಲ.  ನೀನೊಬ್ಬ ಲೆಜೆಂಡ್ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಆದರೆ ಅವರು ಮಾತ್ರ ದಾರಿ ತಪ್ಪಿಸುವವರ ಮಧ್ಯೆಯೇ ಇರುತ್ತಾರೆ.   
 ನಾನು ಸತಿ-ಸಾವಿತ್ರಿ ಅಲ್ಲ, ಯೌವನದಲ್ಲಿ ಎಲ್ಲವೂ ನಡೆಯುತ್ತದೆ : ಖ್ಯಾತ ನಟನ ಪತ್ನಿಯ ಬಹಿರಂಗ ಹೇಳಿಕೆ
Govinda May 6, 2025, 04:30 PM IST
ನಾನು ಸತಿ-ಸಾವಿತ್ರಿ ಅಲ್ಲ, ಯೌವನದಲ್ಲಿ ಎಲ್ಲವೂ ನಡೆಯುತ್ತದೆ : ಖ್ಯಾತ ನಟನ ಪತ್ನಿಯ ಬಹಿರಂಗ ಹೇಳಿಕೆ
Actor Govinda wife Sunita Ahuja: ಗೋವಿಂದ ಅವರ ಪತ್ನಿ ಸುನೀತಾ ಅಹುಜಾ ತಮ್ಮ ಸಂಬಂಧ ಮತ್ತು ಮದುವೆಯ ನಂತರದ ಜೀವನದ ಬಗ್ಗೆ ಮುಕ್ತವಾಗಿ ಚರ್ಚಿಸಿದರು. ಅವರು "ನಾನು ಸತಿ-ಸಾವಿತ್ರಿ ಅಲ್ಲ, ನನ್ನ ಯೌವನದಲ್ಲಿ ಎಲ್ಲವನ್ನೂ ಮಾಡಿದ್ದೇನೆ" ಎಂದಿದ್ದಾರೆ.. 
61ನೇ ವಯಸ್ಸಿಗೆ ಡಿವೋರ್ಸ್... 37ವರ್ಷಗಳ ದಾಂಪತ್ಯ ಅಂತ್ಯ! ನಟ ಗೋವಿಂದ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ..!
Govinda Feb 27, 2025, 08:37 AM IST
61ನೇ ವಯಸ್ಸಿಗೆ ಡಿವೋರ್ಸ್... 37ವರ್ಷಗಳ ದಾಂಪತ್ಯ ಅಂತ್ಯ! ನಟ ಗೋವಿಂದ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ..!
Govinda Net Worth: ಬಾಲಿವುಡ್‌ನಲ್ಲಿ ಡಾನ್ಸ್ ಐಕಾನ್ ಅಂತಲೇ ಗುರುತಿಸಲ್ಪಟ್ಟಿರುವ ಸೂಪರ್ ಸ್ಟಾರ್ ಗೋವಿಂದ ಸದ್ಯ ತಮ್ಮ ವಿಚ್ಛೇದನದ ಸುದ್ದಿಯಿಂದಾಗಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. 
37 ವರ್ಷದ ದಾಂಪತ್ಯಕ್ಕೆ ಕೊನೆ ಹಾಡಿದ ನಟ ಗೋವಿಂದ ! ವಿವಾಹೇತರ ಸಂಬಂಧವೇ ಡಿವೋರ್ಸ್ ಗೆ ಕಾರಣವಾಯ್ತಾ ?ಮಗಳ ವಯಸ್ಸಿನ ಈ ನಟಿಯೊಂದಿಗೆ ಇತ್ತಂತೆ ಅಫೇರ್
Govinda Divorce Feb 25, 2025, 05:15 PM IST
37 ವರ್ಷದ ದಾಂಪತ್ಯಕ್ಕೆ ಕೊನೆ ಹಾಡಿದ ನಟ ಗೋವಿಂದ ! ವಿವಾಹೇತರ ಸಂಬಂಧವೇ ಡಿವೋರ್ಸ್ ಗೆ ಕಾರಣವಾಯ್ತಾ ?ಮಗಳ ವಯಸ್ಸಿನ ಈ ನಟಿಯೊಂದಿಗೆ ಇತ್ತಂತೆ ಅಫೇರ್
ಬಾಲಿವುಡ್ ನ ಚಿಚಿ ಮಾಮಾ ಎಂದೇ ಖ್ಯಾತಿ ಪಡೆದಿರುವ ಖ್ಯಾತ ನಟ ಗೋವಿಂದ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ. 37 ವರ್ಷಗಳ ದಾಂಪತ್ಯಕ್ಕೆ ಗೋವಿಂದ ಮತ್ತು ಪತ್ನಿ ಸುನೀತಾ ಕೊನೆ ಹಾಡಲು ಮುಂದಾಗಿದ್ದಾರೆ.  
ಗ್ಯಾಂಗ್‌ಸ್ಟರ್‌ ಪ್ರೇಮದಲ್ಲಿ ಬಿದ್ದು ಜೈಲು ಸೇರಿದ ನಟಿ; ಕನ್ನಡದ ಖ್ಯಾತ ನಟರ ಜೊತೆಗೂ ನಟಿಸಿದ್ದಾಳೆ!!
Bollywood Actress Affair With Gangster Jan 18, 2025, 10:29 PM IST
ಗ್ಯಾಂಗ್‌ಸ್ಟರ್‌ ಪ್ರೇಮದಲ್ಲಿ ಬಿದ್ದು ಜೈಲು ಸೇರಿದ ನಟಿ; ಕನ್ನಡದ ಖ್ಯಾತ ನಟರ ಜೊತೆಗೂ ನಟಿಸಿದ್ದಾಳೆ!!
Monica Bedi: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಎನ್ನಲಾದ ಅಬು ಸಲೇಂನೊಂದಿಗೆ ಖ್ಯಾತ ಬಾಲಿವುಡ್‌ ನಟಿ ಮೋನಿಕಾ ಬೇಡಿ ಪ್ರೇಮಪಾಶದಲ್ಲಿ ಬಿದ್ದಿದ್ದಳಂತೆ. ಇದರಿಂದ ಆಕೆಯ ಜೀವನವೇ ನಾಶವಾಗಿ ಹೋಯ್ತು ಎನ್ನಲಾಗಿದೆ.
ದಕ್ಷಿಣ ಭಾರತದಿಂದ ರಿಮೇಕ್ ಆಗಿರುವ ನಟ ಗೋವಿಂದ್ ನ 7 ಸೂಪರ್ ಹಿಟ್ ಸಿನಿಮಾಗಳು
Govinda Jan 5, 2025, 05:22 PM IST
ದಕ್ಷಿಣ ಭಾರತದಿಂದ ರಿಮೇಕ್ ಆಗಿರುವ ನಟ ಗೋವಿಂದ್ ನ 7 ಸೂಪರ್ ಹಿಟ್ ಸಿನಿಮಾಗಳು
ಬಾಲಿವುಡ್ ನಲ್ಲಿ ಹಾಸ್ಯ ಚಿತ್ರಗಳ ಬಗ್ಗೆ ಚರ್ಚೆ ಬಂದಾಗಲೆಲ್ಲಾ ಗೋವಿಂದನ ಹೆಸರನ್ನು ಮೊದಲು ತೆಗೆದುಕೊಳ್ಳಲಾಗುತ್ತದೆ. ಅವರ ವೃತ್ತಿಜೀವನದಲ್ಲಿ, ಅವರು ಅನೇಕ ಅದ್ಭುತ ಹಾಸ್ಯ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಆದರೆ ಗೋವಿಂದನ ಕೆಲವು ಅತ್ಯುತ್ತಮ ಚಿತ್ರಗಳು ದಕ್ಷಿಣದ ಚಲನಚಿತ್ರಗಳ ಹಿಂದಿ ರೀಮೇಕ್ ಗಳಾಗಿವೆ. ಇಂದು ನಾವು ಅಂತಹ 7 ರಿಮೇಕ್ ಚಿತ್ರಗಳ ಬಗ್ಗೆ ನಿಮಗೆ ತಿಳಿಸುತ್ತೇವೆ.
48 ವರ್ಷದ ಸ್ಟಾರ್‌ ಹೀರೋಯಿನ್‌..11 ಜನರ ಜೊತೆ ಅಫೇರ್‌..ಈ ನಟಿ ಮದುವೆಯಾಗದೆ ಉಳಿಯಲು ಕಾರಣ ಆ ವ್ಯಕ್ತಿ..ಯಾರು ಗೊತ್ತಾ..?
Sushmita Sen Jul 28, 2024, 09:13 AM IST
48 ವರ್ಷದ ಸ್ಟಾರ್‌ ಹೀರೋಯಿನ್‌..11 ಜನರ ಜೊತೆ ಅಫೇರ್‌..ಈ ನಟಿ ಮದುವೆಯಾಗದೆ ಉಳಿಯಲು ಕಾರಣ ಆ ವ್ಯಕ್ತಿ..ಯಾರು ಗೊತ್ತಾ..?
Sushmita Sen: ಸುಶ್ಮಿತಾ ಸೇನ್ ಅವರ ಹೆಸರು ಇಲ್ಲಿಯವರೆಗೆ ಅನೇಕರೊಂದಿಗೆ ಮೆಲುಕು ಹಾಕಿಕೊಂಡಿದೆ. ಇವರಲ್ಲಿ ಕೋಸ್ಟಾರ್‌ಗಳಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರೂ ಸೇರಿದ್ದಾರೆ. ಇದಕ್ಕಾಗಿ ಜನರಿಂದ ಸಾಕಷ್ಟು ಟೀಕೆಗಳನ್ನೂ ನಟಿ ಎದುರಿಸಿದ್ದಾರೆ. 48 ನೇ ವಯಸ್ಸಿನಲ್ಲಿ, ನಟಿ ಒಂಟಿಯಾಗಿದ್ದಾರೆ.  
Lok Sabha Elections: 14 ವರ್ಷಗಳ ಬಳಿಕ ಮತ್ತೆ ರಾಜಕೀಯಕ್ಕೆ ಮರಳಿದ ಗೋವಿಂದ
Lok Sabha Election 2024 Mar 29, 2024, 02:35 PM IST
Lok Sabha Elections: 14 ವರ್ಷಗಳ ಬಳಿಕ ಮತ್ತೆ ರಾಜಕೀಯಕ್ಕೆ ಮರಳಿದ ಗೋವಿಂದ
Lok Sabha Elections: ಎರಡು ದಶಕಗಳ ಹಿಂದೆ 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಘಟಾನುಘಟಿ ರಾಮ್ ನಾಯಕ್ ಅವರ ವಿರುದ್ಧ ಸ್ಪರ್ಧಿಸಿದ್ದ ಬಾಲಿವುಡ್ ನಟ ಗೋವಿಂದ  ಭರ್ಜರಿ ಗೆಲುವು ಸಾಧಿಸಿದ್ದರು.  
Govinda Daughter: 33ನೇ ವಯಸ್ಸಿನಲ್ಲಿ 30ಕ್ಕೂ ಹೆಚ್ಚು ಸಿನಿಮಾ ತಿರಸ್ಕರಿಸಿರುವ ಬಾಲಿವುಡ್ ನಟ ಗೋವಿಂದ ಪುತ್ರಿ!
Govinda Sep 2, 2022, 06:43 PM IST
Govinda Daughter: 33ನೇ ವಯಸ್ಸಿನಲ್ಲಿ 30ಕ್ಕೂ ಹೆಚ್ಚು ಸಿನಿಮಾ ತಿರಸ್ಕರಿಸಿರುವ ಬಾಲಿವುಡ್ ನಟ ಗೋವಿಂದ ಪುತ್ರಿ!
2015ರಲ್ಲಿಯೇ ಬಾಲಿವುಡ್ ಚಿತ್ರರಂಗ ಪ್ರವೇಶಿಸಿದ 33ರ ಹರೆದಯ ಗೋವಿಂದರ ಪುತ್ರಿ ಬರೋಬ್ಬರಿ 30 ಚಿತ್ರಗಳನ್ನು ರಿಜೆಕ್ಟ್ ಮಾಡಿದ್ದಾರಂತೆ.

Trending News

  • ಭಾರತದಲ್ಲಿ 10-20 ರೂಪಾಯಿಗೆ ಸಿಗುವ ಒಂದು ಪ್ಲೇಟ್‌ ಪಾನಿಪುರಿಗೆ... ವಿದೇಶದಲ್ಲಿ ಎಷ್ಟು ರೇಟ್‌ ಗೊತ್ತಾ? ತಲೆ ಸುತ್ತೋದು ಗ್ಯಾರಂಟಿ
    pani puri

    ಭಾರತದಲ್ಲಿ 10-20 ರೂಪಾಯಿಗೆ ಸಿಗುವ ಒಂದು ಪ್ಲೇಟ್‌ ಪಾನಿಪುರಿಗೆ... ವಿದೇಶದಲ್ಲಿ ಎಷ್ಟು ರೇಟ್‌ ಗೊತ್ತಾ? ತಲೆ ಸುತ್ತೋದು ಗ್ಯಾರಂಟಿ

  • ಮಹಾಪುರುಷ ರಾಜಯೋಗ.. ಈ ರಾಶಿಗಳಿಗೆ ಬಂಪರ್ ಜಾಕ್‌ಪಾಟ್.. ಕುಬೇರನ ಕೃಪೆಯಿಂದ ಸಂಪತ್ತಿನಲ್ಲಿ ಅಪಾರ ಹೆಚ್ಚಳ!
    maha purusha rajayog
    ಮಹಾಪುರುಷ ರಾಜಯೋಗ.. ಈ ರಾಶಿಗಳಿಗೆ ಬಂಪರ್ ಜಾಕ್‌ಪಾಟ್.. ಕುಬೇರನ ಕೃಪೆಯಿಂದ ಸಂಪತ್ತಿನಲ್ಲಿ ಅಪಾರ ಹೆಚ್ಚಳ!
  • YouTube ನಲ್ಲಿ ಜನ ಅತೀ ಹೆಚ್ಚು ಸರ್ಚ್‌ ಮಾಡೋದು ಈ ವಿಷಯಗಳನ್ನೇ! ಏನಿರಬಹುದು ಗೆಸ್‌ ಮಾಡಿ..
    GK
    YouTube ನಲ್ಲಿ ಜನ ಅತೀ ಹೆಚ್ಚು ಸರ್ಚ್‌ ಮಾಡೋದು ಈ ವಿಷಯಗಳನ್ನೇ! ಏನಿರಬಹುದು ಗೆಸ್‌ ಮಾಡಿ..
  • Today Horoscope: ಈ ರಾಶಿಯ ಜನರಿಗೆ ದೊಡ್ಡ ನಷ್ಟದ ಸಾಧ್ಯತೆ, ಎಚ್ಚರಿಕೆಯಿಂದ ಪ್ರತಿಯೊಂದು ಕೆಲಸ ಮಾಡಿ
    Today Astrology
    Today Horoscope: ಈ ರಾಶಿಯ ಜನರಿಗೆ ದೊಡ್ಡ ನಷ್ಟದ ಸಾಧ್ಯತೆ, ಎಚ್ಚರಿಕೆಯಿಂದ ಪ್ರತಿಯೊಂದು ಕೆಲಸ ಮಾಡಿ
  • ಇಡ್ಲಿ, ದೋಸೆ ಮಾರಿಯೇ ಕೇವಲ 2 ವರ್ಷದಲ್ಲಿ ರೂ. 500000000 ಮೌಲ್ಯದ ಕೆಫೆ ಸ್ಥಾಪಿಸಿದ ಮಹಿಳೆ! ರಾಮೇಶ್ವರಂ ಕೆಫೆಗೆ ಪ್ರತಿಸ್ಪರ್ಧಿ ಬೆಂಗಳೂರಿನ ಆ ಲೇಡಿ ಯಾರು ಗೊತ್ತಾ?
    Nikhil Kamath
    ಇಡ್ಲಿ, ದೋಸೆ ಮಾರಿಯೇ ಕೇವಲ 2 ವರ್ಷದಲ್ಲಿ ರೂ. 500000000 ಮೌಲ್ಯದ ಕೆಫೆ ಸ್ಥಾಪಿಸಿದ ಮಹಿಳೆ! ರಾಮೇಶ್ವರಂ ಕೆಫೆಗೆ ಪ್ರತಿಸ್ಪರ್ಧಿ ಬೆಂಗಳೂರಿನ ಆ ಲೇಡಿ ಯಾರು ಗೊತ್ತಾ?
  • ತಾಜ್ ಮಹಲ್ ಹಿಂದೆ.. ಇಂತಹ ಕೆಲಸವೇ..! ವಿಶ್ವ ಪ್ರಸಿದ್ಧ ಪ್ರವಾಸಿ ತಾಣದ ಪಕ್ಕ.. ವಿದೇಶಿಗರು.. ವಿಡಿಯೋ ವೈರಲ್‌ 
    Taj Mahal
    ತಾಜ್ ಮಹಲ್ ಹಿಂದೆ.. ಇಂತಹ ಕೆಲಸವೇ..! ವಿಶ್ವ ಪ್ರಸಿದ್ಧ ಪ್ರವಾಸಿ ತಾಣದ ಪಕ್ಕ.. ವಿದೇಶಿಗರು.. ವಿಡಿಯೋ ವೈರಲ್‌ 
  • ಸಕ್ಕರೆ ತರಲು ಹೋದಾಗ ಅಜ್ಜಿ ಮೇಲೆ ಲವ್:‌ 85 ವರ್ಷದ ಮುದುಕಿ ಮದುವೆಯಾದ 26ರ ಯುವಕ!!
    Young Man Loves Grandma
    ಸಕ್ಕರೆ ತರಲು ಹೋದಾಗ ಅಜ್ಜಿ ಮೇಲೆ ಲವ್:‌ 85 ವರ್ಷದ ಮುದುಕಿ ಮದುವೆಯಾದ 26ರ ಯುವಕ!!
  • ಅಣ್ಣ-ತಮ್ಮಂದಿರಿಗೆ ಒಬ್ಬಳೇ ಹೆಂಡತಿ.. ಪತ್ನಿಯನ್ನೇ ಹಂಚಿಕೊಂಡು ಬದುಕುವ ವಿಚಿತ್ರ ಬುಡಕಟ್ಟು ಜನಾಂಗವಿದು!
    Tribe Culture
    ಅಣ್ಣ-ತಮ್ಮಂದಿರಿಗೆ ಒಬ್ಬಳೇ ಹೆಂಡತಿ.. ಪತ್ನಿಯನ್ನೇ ಹಂಚಿಕೊಂಡು ಬದುಕುವ ವಿಚಿತ್ರ ಬುಡಕಟ್ಟು ಜನಾಂಗವಿದು!
  • YouTube ನಲ್ಲಿ ಜನ ಅತೀ ಹೆಚ್ಚು ಸರ್ಚ್‌ ಮಾಡೋದು ಈ ವಿಷಯಗಳನ್ನೇ! ಏನಿರಬಹುದು ಗೆಸ್‌ ಮಾಡಿ..
    GK
    YouTube ನಲ್ಲಿ ಜನ ಅತೀ ಹೆಚ್ಚು ಸರ್ಚ್‌ ಮಾಡೋದು ಈ ವಿಷಯಗಳನ್ನೇ! ಏನಿರಬಹುದು ಗೆಸ್‌ ಮಾಡಿ..
  • Bigg Boss: ಬಿಗ್ ಬಾಸ್‌ಗೆ ಸೋಷಿಯಲ್ ಮೀಡಿಯಾ ಕ್ರೇಜಿ ಬ್ಯೂಟಿ.. ಯಾರು ಈ ಚೆಲುವೆ?
    Alekhya Chitti Pickles
    Bigg Boss: ಬಿಗ್ ಬಾಸ್‌ಗೆ ಸೋಷಿಯಲ್ ಮೀಡಿಯಾ ಕ್ರೇಜಿ ಬ್ಯೂಟಿ.. ಯಾರು ಈ ಚೆಲುವೆ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x