ಶರ್ಟ್ ಧರಿಸಿ ಬೋಲ್ಡ್ ಪೋಸ್ ನೀಡಿದ Rashmi Desai, 'ಬೇಕಿದ್ರೆ ಪ್ರಾಣ ತೆಗೆ' ಎಂದ ಅಭಿಮಾನಿಗಳು

ತನ್ನ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ರಶ್ಮಿ ದೇಸಾಯಿ (Rashmi Desai) 3.8 ಮಿಲಿಯನ್ ಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ.

  • Nov 08, 2020, 13:12 PM IST

ನವದೆಹಲಿ: ಕಿರುತೆರೆಯ ಖ್ಯಾತ ಮುಖ ಹಾಗೂ 'ಬಿಗ್ ಬಾಸ್ 13'ರ ಪ್ರತಿಸ್ಪರ್ಧಿ ರಶ್ಮಿ ದೇಸಾಯಿ (Rashmi Desai) ಮತ್ತೊಮ್ಮೆ ತನ್ನ ಬೋಲ್ಡ್ ಫೋಟೋ ಶೂಟ್ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಹಲ್-ಚಲ್ ಸೃಷ್ಟಿಸಿದ್ದಾಳೆ. ಈ ಫೋಟೋ ಶೂಟ್ ನಲ್ಲಿ ಸ್ಟನ್ನರ್ ವೈಟ್ ಲುಕ್ ನಲ್ಲಿ ರಶ್ಮಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.  ಅವಳ ಈ ಫೋಟೋಶೂಟ್ ವಿಕ್ಷೀಸಿರುವ ಆಕೆಯ ಅಭಿಮಾನಿಗಳು 'ಬೇಕಿದ್ದರೆ ಪ್ರಾಣ ತೆಗೆ' ಎಂದು ಗೊಗರೆಯುತ್ತಿದ್ದಾರೆ.

ಇದನ್ನು ಓದಿ- ಅಭಿಮಾನಿಗಳ ನಿದ್ದೆಗೆಡಿಸಿದ Rashmi Desai ಫೋಟೊಶೂಟ್

1 /6

2 /6

ಈ ಭಾವಚಿತ್ರಗಳಲ್ಲಿ ರಶ್ಮಿ ಭಾರಿ ಬೋಲ್ಡ್ ಪೋಸ್ ನೀಡುತ್ತಿರುವಂತೆ ಕಂಡುಬಂದಿದೆ.

3 /6

ಈ ಫೋಟೋ ಶೂಟ್ ನಲ್ಲಿ ರಶ್ಮಿ ಬಿಳಿ ಬಣ್ಣದ ಶರ್ಟ್ ಧರಿಸಿದ್ದಾಳೆ.  

4 /6

ಈ ಭಾವಚಿತ್ರಗಳನ್ನು ರಶ್ಮಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಂಡಿದ್ದಾಳೆ.

5 /6

ರಶ್ಮಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ 3.8 ಮಿಲಿಯನ್ ಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾಳೆ. ಇದು ಅಭಿಮಾನಿಗಳು ರಶ್ಮಿಯನ್ನು ಎಷ್ಟೊಂದು ಇಷ್ಟಪಡುತ್ತಾರೆ ಎಂಬುದನ್ನು ತಿಳಿಸುತ್ತದೆ.

6 /6

'ಬಿಗ್ ಬಾಸ್ 13'ರಲ್ಲಿ ಅತ್ಯಂತ ಹೆಚ್ಚು ಚರ್ಚೆ ಹುಟ್ಟುಹಾಕಿದವರಲ್ಲಿ ರಶ್ಮಿ ಕೂಡ ಒಬ್ಬರು.  ಫೋಟೋ ಕೃಪೆ: Instagram@Rashmidesai