Photo Gallery : ಬ್ಯಾಕ್ ಲೆಸ್ ಫೋಟೋ ಹರಿ ಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಕ್ವೆಲಿನ್

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಸೌಂದರ್ಯ ಮತ್ತು ಸ್ಟೈಲ್ ನಿಂದಾಗಿ ಜನರ ಗಮನ ಸೆಳೆಯುತ್ತಾರೆ. ಈಗ ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಪದೇ ಹುಡುಗರ ನಿದ್ದೆಗೆಡಿಸಿದ್ದಾರೆ. ಕೆಲವುದಿನಗಳ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ  ಈ ಫೋಟೋ ವನ್ನ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಕೆಂಪು ಬಣ್ಣದ ಟವೆಲ್ ಸುತ್ತಿಕೊಂಡು, ಬ್ಯಾಕ್ ಲೆಸ್ ಈ ಫೋಟೋಗಳು ಇಲ್ಲಿವೆ ನೋಡಿ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

ಜಾಕ್ವೆಲಿನ್ ಫರ್ನಾಂಡೀಸ್ ಎರಡು ಫೋಟೋಗಳನ್ನ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಹಾಟ್ ಲುಕ್ ನಲ್ಲಿ  ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.

2 /6

ಈ ಚಿತ್ರಗಳಲ್ಲಿ, ಜಾಕ್ವೆಲಿನ್ ಫರ್ನಾಂಡೀಸ್ ಕೆಂಪು ಬಣ್ಣದ ಟವಲ್‌ನಲ್ಲಿ ಸುತ್ತಿರುವುದನ್ನು ಕಾಣಬಹುದು.

3 /6

ಮೊದಲ ಫೋಟೋದಲ್ಲಿ ಜಾಕ್ವೆಲಿನ್ ಒಂದು ಟವಲ್ ಅಡ್ಡ ಹಿಡಿದು ನಿಂತುಕೊಂಡಿದ್ದಾರೆ. ಎರಡನೆಯ ಫೋಟೋದಲ್ಲಿ ಬ್ಯಾಕ್ ಲೆಸ್ ತೋರಿಸಿದ್ದಾರೆ.

4 /6

ಈ ಫೋಟೋವನ್ನ ನೋಡಿದ ಅಭಿಮಾನಿಗಳು ಜಾಕ್ವೆಲಿನ್ ಹಾಡಿಹೊಗಳಿದ್ದಾರೆ.

5 /6

ಜಾಕ್ವೆಲಿನ್ ಫರ್ನಾಂಡೀಸ್ ಟಾಪ್‌ಲೆಸ್ ಫೋಟೋ ಹಂಚಿಕೊಂಡಿರುವುದು ಇದೇ ಮೊದಲಲ್ಲ, ಇದಕ್ಕೂ ಮೊದಲು ಫೋಟೋಶೂಟ್‌ ಒಂದರಲ್ಲಿ ಕ್ಲಿಕ್ ಕಿಸಿಕೊಂಡ ಟಾಪ್ಲೆಸ್ ಫೋಟೋ ಹಂಚಿಕೊಂಡಿದ್ದರು.

6 /6

  ಅಕ್ಷಯ್ ಕುಮಾರ್ ಅಭಿನಯದ 'ಬಚ್ಚನ್ ಪಾಂಡೆ' ಚಿತ್ರದ ಹೊರತಾಗಿ ಜಾಕ್ವೆಲಿನ್ ಫರ್ನಾಂಡೀಸ್ ಶೀಘ್ರದಲ್ಲೇ ಸಲ್ಮಾನ್ ಖಾನ್ ಅಭಿನಯದ 'ಕಿಕ್ 2', ಭಯಾನಕ ಹಾಸ್ಯ 'ಭೂತ್ ಪೊಲೀಸ್' ಮತ್ತು 'ಸರ್ಕಸ್' ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

You May Like

Sponsored by Taboola