Photo Gallery: ಸೀರೆ ಲುಕ್ ನಲ್ಲಿ ಮಿಂಚುವ ಪಾಂಡಿಚೇರಿ ಬೆಡಗಿ ನಟಿ ಮಿರ್ನಲಿನಿ ರವಿ

  • Aug 02, 2020, 21:31 PM IST

ಮೂಲತಃ ಸಾಫ್ಟವೇರ್ ಇಂಜನಿಯರ್ ಆಗಿರುವ ಪಾಂಡಿಚೇರಿ ಮೂಲದ ಮಿರ್ನಲಿನಿ ರವಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.ತನ್ನ ಬಿಡುವಿನ ವೇಳೆಯಲ್ಲಿ ಮಾಡುವ ಟಿಕ್‌ಟಾಕ್ ಮತ್ತು ಡಬ್ಸ್‌ಮ್ಯಾಶ್ ವೀಡಿಯೊಗಳ ಮೂಲಕ ಖ್ಯಾತಿ ಪಡೆದಿದ್ದರಿಂದಾಗಿ ಮುಂದೆ ಅದೇ ಅವರ ಸಿನಿ ಜರ್ನಿಗೆ ಸಹಾಯವಾಯಿತು. ಗದ್ದಲಕೊಂಡ ಗಣೇಶ್ ಅವರೊಂದಿಗೆ ತೆಲುಗಿಗೆ ಪಾದಾರ್ಪಣೆ ಮಾಡಿದರು.

1 /8

2 /8

3 /8

4 /8

5 /8

6 /8

7 /8

8 /8