ಬೇಸಿಗೆ ರಜೆ ಏಪ್ರಿಲ್ 24ರಿಂದ ಪ್ರಾರಂಭವಾಗಲಿದ್ದು, ಇದಕ್ಕೂ ಮುಂಚೆ ಏಪ್ರಿಲ್ 12, 13 ಮತ್ತು 14ರಂದು ಶಾಲೆಗಳಿಗೆ ರಜೆ ಇರಲಿದೆ. ಏಪ್ರಿಲ್ 12ರ ಎರಡನೇ ಶನಿವಾರ ಮತ್ತು 13ರ ಭಾನುವಾರ ಇರುವುದರಿಂದ ಶಾಲೆಗಳಿಗೆ ರಜೆ ಇರಲಿದೆ.
School and Bank Holiday announcement: ರಂಜಾನ್ ಸಂದರ್ಭದಲ್ಲಿ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಮರುದಿನ ಅಂದರೆ ನಾಳೆ, ಏಪ್ರಿಲ್ 1 ಅನ್ನು ಐಚ್ಛಿಕ ರಜಾದಿನವೆಂದು ಘೋಷಿಸಲಾಗಿದೆ
Schools Holiday: ಮಾರ್ಚ್ 14 ರಂದು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ. ಕಾಲೇಜುಗಳು ಮತ್ತು ಶಾಲೆಗಳಿಗೆ ರಜೆ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ
schools Holiday: ವಿದ್ಯಾರ್ಥಿ ಜೀವನದಲ್ಲಿರುವಾಗ ಶಾಲೆಗಳಿಗೆ ಎಷ್ಟೇ ರಜೆ ಸಿಕ್ಕರೂ ಸಾಕಾಗುವುದುಂಟೇ? ಮೊನ್ನೆ ಮೊನ್ನೆವರೆಗೆ ಸಂಕ್ರಾಂತಿ ಹಬ್ಬ ಎಂದು ರಜೆ ನೀಡಲಾಗಿತ್ತು. ಆ ಬಳಿಕ ಮತ್ತೆ ಶಾಲೆಗಳು ತೆರೆದಿದ್ದವು, ಇನ್ನು ಕೆಲವೆಡೆ 10ನೇ ಪರೀಕ್ಷೆ ಹಿನ್ನೆಲೆಯಲ್ಲಿ ಈಗಾಗಲೇ ಸ್ಕೂಲ್ ಮುಚ್ಚಲ್ಪಟ್ಟಿವೆ.
holiday announcement for schools: ಹೈದರಾಬಾದ್ ಮತ್ತು ತೆಲಂಗಾಣದ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ಜನವರಿ ತಿಂಗಳಲ್ಲಿ ಒಂಬತ್ತು ದಿನಗಳ ರಜಾದಿನಗಳನ್ನು ಘೋಷಣೆ ಮಾಡಿದೆ. ಈ ರಜಾದಿನಗಳಲ್ಲಿ ನಾಲ್ಕು ಭಾನುವಾರಗಳು ಒಳಗೊಂಡಿವೆ.
List of December holidays: ಎಷ್ಟೇ ದಿನ ರಜೆ ನೀಡಿದರೂ ಸಹ ಶಾಲಾ ಮಕ್ಕಳಿಗೆ ಸಾಲುವುದುಂಟೇ... ಪ್ರತೀ ವಾರವೂ ಯಾವ ದಿನ ರಜೆ ಇದೆ ಎಂಬುದಕ್ಕೆ ಕಾಯುತ್ತಿರುತ್ತಾರೆ. ಇನ್ನು ಈ ತಿಂಗಳು ಅಂದರೆ ನವೆಂಬರ್ ತಿಂಗಳಲ್ಲಿ ಹಬ್ಬ-ಹರಿದಿನ ಎಂದು ಸಾಕಷ್ಟು ರಜೆಗಳು ಕಳೆದು ಹೋಗಿವೆ. ಇನ್ನು ಡಿಸೆಂಬರ್ ಕಾಲಿಡಲು ಕೆಲವೇ ದಿನಗಳು ಬಾಕಿ ಇವೆ.