ಪ್ರಪಂಚದಲ್ಲಿ ಅನೇಕ ಜನರು ಬಿಳಿಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಒತ್ತಡ ಮತ್ತು ಕಲುಷಿತ ವಾತಾವರಣವು ಕೂದಲಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದಲ್ಲದೆ, ಕಳಪೆ ಆಹಾರ ಪದ್ಧತಿಯಿಂದಾಗಿ ಕೂಡ ಕೂದಲು ಬಿಳಿಯಾಗಬಹುದು.
White hair care tips : ಇಂದಿನ ವೇಗದ ಜೀವನಶೈಲಿ, ಹೆಚ್ಚುತ್ತಿರುವ ಮಾಲಿನ್ಯ ಮತ್ತು ಕಳಪೆ ಆಹಾರ ಪದ್ಧತಿಯಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಅಕಾಲಿಕ ಬಿಳಿ ಕೂದಲು ಇಂದು ಎಲ್ಲರನ್ನೂ ಕಾಡುತ್ತಿದೆ. ಕೇವಲ 20 ಅಥವಾ 25 ವರ್ಷ ವಯಸ್ಸಿನ ಯುವಕ ಯುವತಿಯರಲ್ಲೂ ಇಂದು ಬಿಳಿ ಕೂದಲಿನ ಲಕ್ಷಣಗಳು ಕಂಡುಬರುತ್ತಿವೆ. ಇದಕ್ಕೆ ಪರಿಹಾರ ನಿಮ್ಮ ಮನೆಯಲ್ಲಿಯೇ ಇದೆ.. ಅದಕ್ಕೆ ಮೊಸರು ಇದ್ರೆ ಸಾಕು.. ಹೆಚ್ಚಿನ ಮಾಹಿತಿ ಇಲ್ಲಿದೆ.
Home Remedies To Darken Gray Hair: ಕೆಮಿಕಲ್ ಮಿಶ್ರಿತ ವಸ್ತುಗಳ ಬದಲಿಗೆ ತೆಂಗಿನೆಣ್ಣೆಯನ್ನು ಬಳಸಿ ನೀವು ಸುಲಭವಾಗಿ ಬೆಳ್ಳಗಾಗಿರುವ ಕೂದಲನ್ನು ಮತ್ತೆ ಕಪ್ಪಾಗಿಸಬಹುದು.
White Hair Treatment: ಕೂದಲು ಬೂದು ಬಣ್ಣಕ್ಕೆ ತಿರುಗಿದ್ಯಾ? ಬೆಳ್ಳಗಾಗುತ್ತಿದೆಯೇ? ಬಣ್ಣ ಹಚ್ಚದೆಯೂ ನಿಮ್ಮ ಕೂದಲನ್ನು ಗಾಢ ಕಪ್ಪಾಗುವಂತೆ ಮಾಡಬಹುದು.
White Hair Remedies: ಬಿಳಿ ಕೂದಲಿನ ಸಮಸ್ಯೆಯಿಂದ ಪಾರಾಗಲು ನೀವು ಯಾವುದೇ ರಾಸಾಯನಿಕಯುಕ್ತ ಹೇರ್ ಡೈ ಬಳಸುವ ಅಗತ್ಯವೇ ಇಲ್ಲ. ಬದಲಿಗೆ ನಿಮ್ಮ ಮನೆಯಲ್ಲಿರುವ ಕೆಲವೇ ಕೆಲವು ಪದಾರ್ಥಗಳಿಂದ ಕೆಲವೇ ನಿಮಿಷಗಳಲ್ಲಿ ಬೆಳ್ಳಗಾಗಿರುವ ಕೂದಲನ್ನು ಮರಳಿ ಕಪ್ಪಾಗಿಸಬಹುದು.
ಈ ಔಷಧೀಯ ಹೇರ್ ಮಾಸ್ಕ್ತಯಾರಿಸಲು ನಿಮಗೆ 200 ಗ್ರಾಂ ಗೋರಂಟಿ, 20 ಗ್ರಾಂ ಕಾಫಿ ಪುಡಿ ಮತ್ತು 25 ಗ್ರಾಂ ಟೀ ಎಲೆ ಪುಡಿ ಬೇಕಾಗುತ್ತದೆ.
Best White Hair Remedies: ತೆಂಗಿನ ಎಣ್ಣೆ ಬಳಕೆಯು ಕೂದಲಿಗೆ ಆಳವಾದ ಪೋಷಣೆಯನ್ನು ನೀಡುತ್ತದೆ. ನಿಮ್ಮ ಅಡುಗೆ ಮನೆಯಲ್ಲಿರುವ ಎರಡೇ ಎರಡು ಪದಾರ್ಥಗಳನ್ನು ಇದರಲ್ಲಿ ಬೆರೆಸಿಟ್ಟು ಬಳಸುವುದರಿಂದ ಬಿಳಿ ಕೂದಲನ್ನು ಸಹ ನೈಸರ್ಗಿಕವಾಗಿ ಕಪ್ಪು ಬಣ್ಣಕ್ಕೆ ತಿರುಗಿಸಬಹುದು.
Home Remedies to darken gray hair: ಬಿಳಿ ಕೂದಲನ್ನು ಕಪ್ಪಾಗಿಸಲು ತೆಂಗಿನ ಎಣ್ಣೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.
White hair care tips : ತಲೆಯಲ್ಲಿ ಉಂಟಾದ ಒಂದು ಬಿಳಿ ಕೂದಲನ್ನು ಕೀಳುವುದರಿಂದ ಎಲ್ಲಾ ಕೂದಲು ನಿಜವಾಗಿಯೂ ಬಿಳಿಯಾಗುತ್ತದೆಯೇ? ಈ ಮಾತು ಬಹಳ ಹಿಂದಿನಿಂದ ಕೇಳಿ ಬರುತ್ತಿದೆ. ಹಾಗಿದ್ರೆ.. ಇದರ ಹಿಂದಿರುವ ನಿಜವಾದ ಸತ್ಯವೇನು..? ಬನ್ನಿ ತಿಳಿಯೋಣ..
White Hair Home Remedies: ಬಿಳಿ ಕೂದಲು ವೃದ್ಧಾಪ್ಯದ ಸಂಕೇತ. ಆದರೆ ಇಂದಿನ ಕಾಲದಲ್ಲಿ ಸಣ್ಣ ಮಕ್ಕಳಲ್ಲೂ ಸಹ ತಲೆಗೂದಲು ಬಿಳಿಯಾಗುತ್ತಿದೆ.
ಬೆಳ್ಳಗಾಗಿರುವ ಕೂದಲನ್ನು ಕಪ್ಪಾಗಿಸಲು ಯಾವುದೇ ಹೇರ್ ಡೈ ಬಳಸುವ ಅಗತ್ಯವೇ ಇಲ್ಲ. ಬದಲಿಗೆ ನಿಮ್ಮ ಮನೆಯಲ್ಲಿರುವ ಒಂದೆರಡು ಪದಾರ್ಥಗಳಿಂದ ಇದು ಸಾಧ್ಯವಾಗುತ್ತದೆ.
ಹೇರ್ ಡೈ ಬಳಸದೆಯೂ ಸಹ ಬೆಳ್ಳಗಾಗಿರುವ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.
natural remedy for white hair: ಇತ್ತೀಚಿನ ದಿನಗಳಲ್ಲಿ ಜನರ ಕೂದಲು ಚಿಕ್ಕ ವಯಸ್ಸಿನಲ್ಲಿಯೇ ಬಿಳಿಯಾಗುತ್ತಿದೆ.
Instant Hair Dye: ಅಕಾಲಿಕ ಬಿಳಿ ಕೂದಲಿರಲಿ ಅಥವಾ ವಯೋಸಹಜವಾಗಿ ಮೂಡಿರುವ ಬಿಳಿ ಕೂದಲಿರಲಿ ದುಬಾರಿ ಪ್ರಾಡಕ್ಟ್ ಬದಲಿಗೆ ಮನೆಯಲ್ಲಿರುವ ವಸ್ತುಗಳಿಂದಲೇ ಇದಕ್ಕೆ ಪರಿಹಾರ ದೊರೆಯುತ್ತದೆ.
Home Remedies to darken gray hair: ಬಿಳಿ ಕೂದಲನ್ನು ಕಪ್ಪಾಗಿಸಲು ತೆಂಗಿನ ಎಣ್ಣೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.
White Hair Home Remedies : ಚಿಕ್ಕವಯಸ್ಸಿನಲ್ಲಿಯೇ ಬಿಳಿ ಕೂದಲು ಆಗಿದ್ದರೆ, ಒಗ್ಗರಣೆ ಡಬ್ಬಿಯಲ್ಲಿರುವ ಒಂದು ಪುಟ್ಟ ಕಾಳಿನಿಂದ ಶಾಶ್ವತವಾಗಿ ಕಪ್ಪಾಗಿಸಬಹುದಾಗಿದೆ.
Gray Hair Remedies: ಹೇರ್ ಡೈ ಇಲ್ಲದೆ ಬಿಳಿ ಕೂದಲನ್ನು ಒಂದೇ ಬಾರಿಗೆ ಶಾಶ್ವತವಾಗಿ ಕಪ್ಪಾಗಿಸಲು ಶಾಂಪೂ ಮಿಕ್ಸ್ ಸಹಕಾರಿ ಆಗಿದೆ.
Best White Hair Remedy: ಆಧುನಿಕ ಜೀವನಶೈಲಿ ಮತ್ತು ಮಾಲಿನ್ಯದಿಂದಾಗಿ, ಅನೇಕ ಜನರಲ್ಲಿ ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆ ಪ್ರಾರಂಭವಾಗುತ್ತದೆ. ಕೆಲವರು ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು ವಿವಿಧ ರಾಸಾಯನಿಕ ಬಣ್ಣಗಳನ್ನು ಬಳಸುತ್ತಾರೆ. ಆದರೆ, ಇಂತಹ ರಾಸಾಯನಿಕ ಬಣ್ಣಗಳ ಬಳಕೆ ಅಪಾಯಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು.
White Hair Remedies: ಕೆಮಿಕಲ್ ಯುಕ್ತ ದುಬಾರಿ ಹೇರ್ ಡೈ ಬಳಸುವ ಅಗತ್ಯವೇ ಇಲ್ಲ. ಮನೆಯಲ್ಲಿರುವ ಈ ಪದಾರ್ಥಗಳಿಂದ ಸುಲಭವಾಗಿ ಬಿಳಿ ಕೂದಲು ಕಪ್ಪಾಗುತ್ತದೆ.
Gray Hair Remedies: ಬಿಳಿ ಕೂದಲಿನ ಸಮಸ್ಯೆ ಇತ್ತೀಚೆಗೆ ಹಲವರನ್ನು ಕಾಡುತ್ತಿದೆ, ಕೂದಲನ್ನು ಕಪ್ಪಾಗಿಸಲು ರಾಸಾಯನಿಕಗಳನ್ನು ಬಳಸುವುದರಿಂದ ಕೂದಲು ಹಾನಿಯಾಗುತ್ತದೆ. ಆದ್ದರಿಂದ ಕೂದಲಿಗೆ ಕೊಬ್ಬರಿ ಎಣ್ಣೆಯೊಂದಿಗೆ ಎರಡು ಪದಾರ್ಥ ಬೆರೆಸಿ ಹಚ್ಚುವುದರಿಂದ ಕೂದಲು ನೈಸರ್ಗಿಕವಾಗಿ ಬೇರಿನಿಂದಲೇ ಕಪ್ಪಾಗುತ್ತದೆ.