ಕಾಂತ ಲಗಾ ಗರ್ಲ್ ಎಂದೇ ಖ್ಯಾತರಾದ ಶೆಫಾಲಿ ಜರಿವಾಲಾ ಭಾರತೀಯ ಹಿಂದಿ ಸಂಗೀತ ವಿಡಿಯೋಗಳು, ರಿಯಾಲಿಟಿ ಶೋಗಳು ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಅವರು 2002 ರಲ್ಲಿ ಪ್ರಸಿದ್ಧ ಸಂಗೀತ ವಿಡಿಯೋ ಕಾಂತಾ ಲಾಗಾದಲ್ಲಿ ಕಾಣಿಸಿಕೊಂಡು ಗಮನ ಸೆಳೆದರು. ನಂತರ, ಅವರು ತಮ್ಮ ಗೆಳೆಯನೊಂದಿಗೆ ನಾಚ್ ಬಾಲಿಯೆ 5 ಎಂಬ ನೃತ್ಯ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರು.ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅಭಿನಯದ ಹುಡುಗರು ಸಿನಿಮಾದಲ್ಲಿ ನಾ ಬೋರ್ಡು ಇರದ ಬಸ್ ನು ಹತ್ತಿ ಬಂದ ಚೌಕರಿ ಹಾಡಿನಲ್ಲಿ ಐಟೆಮ್ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ.
Photos: Facebook (Shefali Jariwala)