Haripriya Vasishta simha: ‘ಸಿಂಹಪ್ರಿಯಾ’ ಮದುವೆ ಸಂಭ್ರಮ: ಅರಶಿನ ಶಾಸ್ತ್ರದ ಅಪೂರ್ವ ಕ್ಷಣಗಳ ಫೋಟೋಸ್

Haripriya Vasishta simha Photos: ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್‌ ಕೊಟ್ಟಿದ್ದ ಸ್ಯಾಂಡಲ್​ವುಡ್​ನ​ ಕ್ಯೂಟ್‌ ಜೋಡಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಾಳೆ ಸಪ್ತಪದಿ ತುಳಿಯಲಿದ್ದಾರೆ. ಇಂದು ಅರಶಿನ ಶಾಸ್ತ್ರ ಮುಗಿಸಿದ್ದು, ಮುದ್ದಾದ ಜೋಡಿಯ ಫೋಟೋ ವೈರಲ್ ಆಗಿದೆ.

1 /6

ಜನವರಿ 26 ಸಿಂಹಪ್ರಿಯಾ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಇಂದು ಅರಶಿನ ಶಾಸ್ತ್ರ ಮುಗಿದಿದ್ದು ಅಪೂರ್ವ ಕ್ಷಣಗಳ ಫೋಟೋಗಳು ಕ್ಯಾಮರಾದಲ್ಲಿ ಸೆರೆಯಾಗಿದೆ

2 /6

ಸ್ಯಾಂಡಲ್‌ವುಡ್‌ ಕಂಚಿನ ಕಂಠದ ನಟ ವಸಿಷ್ಠ ಸಿಂಹ ಹಾಗೂ ಕ್ಯೂಟ್‌ ಬೆಡಗಿ ಹರಿಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

3 /6

ಎಂಗೇಜ್​ಮೆಂಟ್ ಬಳಿಕ ಸುದ್ದಿಗೋಷ್ಠಿ ನಡೆಸಿ ಮದುವೆ ಬಗ್ಗೆ ಅಧಿಕೃತವಾಗಿ ಸ್ಟಾರ್‌ ಜೋಡಿಗಳು ಘೋಷಣೆ ಮಾಡಿದ್ದರು.

4 /6

ಮೈಸೂರಿನಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅದ್ಧೂರಿ ವಿವಾಹ ಜರುಗಲಿದೆ. 28 ರಂದು ಬೆಂಗಳೂರಿನಲ್ಲಿ ರಿಸೆಪ್ಷನ್ ನಡೆಯಲಿದೆ.

5 /6

2016 ರಿಂದ ಸ್ನೇಹಿತರಾಗಿದ್ದ ಈ ಜೋಡಿ ಇದೀಗ ಹಸೆಮಣೆ ಏರಲು ಸಜ್ಜಾಗಿದೆ.

6 /6

ಈ ಜೋಡಿಯ ಮುದ್ದಾದ ಫೋಟೋಗಳನ್ನು ಇಲ್ಲಿ ನೀವು ನೋಡಬಹುದು.