ವಿಪ್ರೋದಲ್ಲಿ ಕೆಲಸ ಮಾಡಿ ʼಎಸ್ಕೇಪ್‌ʼ ಆಗಿದ್ದ ಚೆಲುವೆ ಈಕೆ..! ಕ್ಯೂಟ್‌ನೆಸ್‌ ಓವರ್‌ ಲೋಡೆಡ್‌... ಅಲ್ವಾ..

Pragya Nayan : ಮಾಡೆಲ್ ಆಗಿ ಕೆರಿಯರ್ ಆರಂಭಿಸಿದ ಪ್ರಜ್ಞಾ ನಯನ್, ಸಣ್ಣ ಚಿತ್ರಗಳನ್ನು ಮಾಡುತ್ತಾ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು.. ಪ್ರಜ್ಞಾ 2018 ರಲ್ಲಿ ಕನ್ನಡ ಚಿತ್ರ 'ಎಸ್ಕೇಪ್' ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಸಧ್ಯ ಈ ಸುಂದರಿಗೆ ಟಾಲಿವುಡ್ ನಲ್ಲಿ ಒಳ್ಳೆಯ ಕ್ರೇಜ್ ಇದೆ.. ಈ ಸುಂದರಿ ಸ್ವಲ್ಪ ಸಮಯ ವಿಪ್ರೋದಲ್ಲಿ ಕೆಲಸ ಮಾಡಿದ್ದಳು... ಆದರೆ ಸಿನಿಮಾದ ಮೇಲಿನ ಆಸಕ್ತಿಯಿಂದಾಗಿ ಕೆಲಸ ಬಿಟ್ಟು ಚಿತ್ರರಂಗಕ್ಕೆ ಕಾಲಿಟ್ಟರು. 
 

1 /8

ಪ್ರಜ್ಞಾ ನಯನ್ 2018 ರಲ್ಲಿ ಕನ್ನಡ ಚಿತ್ರ 'ಎಸ್ಕೇಪ್' ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡರು.   

2 /8

ಆ ನಂತರ ತೆಲುಗಿನ ‘ಸುರಪಾನಂ’, ‘ಸಮರಂ’, ‘ಇನ್‌ಸೆಕ್ಯೂರ್‌’ ಮತ್ತಿತರ ಚಿತ್ರಗಳಲ್ಲಿ ನಟಿಸಿದರು.. ಆದರೆ, ಯಾವ ಚಿತ್ರವೂ ಯಶಸ್ವಿಯಾಗಲಿಲ್ಲ.  

3 /8

ಮತ್ತೊಂದೆಡೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಸುಂದರಿಯ ಹಾಟ್ ಫೋಟೋಗಳು ಪಡ್ಡೆ ಹುಡುಗರ ಮನಗೆಲ್ಲುತ್ತಿದೆ..   

4 /8

ಇತ್ತೀಚೆಗಷ್ಟೇ ಈ ಬೆಡಗಿ ತಾನು ನಟಿಸುತ್ತಿರುವ ಕಳಿಂಗ ಪ್ರಚಾರದ ಭಾಗವಾಗಿ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

5 /8

ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುತ್ತಿರುವ ಕ್ರೇಜಿ ಸಿನಿಮಾಗಳಲ್ಲಿ ಕಾಳಿಂಗ ಕೂಡ ಒಂದು.  

6 /8

ಹಾರರ್ ಥ್ರಿಲ್ಲರ್ ಪರಿಕಲ್ಪನೆಯೊಂದಿಗೆ ಧ್ರುವಯು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇಲ್ಲಿ ಇನ್ನೊಂದು ಟ್ವಿಸ್ಟ್ ಏನೆಂದರೆ... ಅವರೇ ಹೀರೋ ಕೂಡ.  

7 /8

ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ಗಳು ಪ್ರೇಕ್ಷಕರಲ್ಲಿ ಉತ್ತಮ ನಿರೀಕ್ಷೆ ಮೂಡಿಸಿದೆ.   

8 /8

ಚಿತ್ರ ಸೆಪ್ಟೆಂಬರ್ 13 ರಂದು ತೆರೆ ಕಾಣಲಿದ್ದು, ಚಲನಚಿತ್ರಗಳ ಹೊರತಾಗಿ, ಪ್ರಜ್ಞಾ ಅನೇಕ ಸಂಗೀತ ವೀಡಿಯೊಗಳು ಮತ್ತು ಕಿರುಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.