Garlic benefits for diabetes: ವಿಶ್ವದಲ್ಲಿ ಕೋಟ್ಯಂತರ ಜನರನ್ನು ಭಾದಿಸುತತಿರುವ ಮಧುಮೇಹವನ್ನು ನಿಯಂತ್ರಣದಲ್ಲಿಡುವುದು ದೊಡ್ಡ ಸವಾಲು.. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ.. ಹೇಗೆ ಅಂತೀರಾ ಈ ಸ್ಟೋರಿ ಓದಿ..
Diabetes Tips: ಮಧುಮೇಹವು ಆಹಾರ ಮತ್ತು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಮಧುಮೇಹ ರೋಗಿಗೆ ಒಮ್ಮೆ ಗಾಯವಾದರೆ, ಅದು ಗುಣಮುಖವಾಗಳು ಅಥವಾ ವಾಸಿಯಗಲು ಸಾಕಷ್ಟು ಸಮಯ ಬೇಕಾಗುತ್ತದೆ, ಹೀಗೇಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
Diabetes Home Remedies: ನಿಯಮಿತವಾಗಿ ಸಿಹಿಗುಂಬಳಕಾಯಿ ಸೇವಿಸಿದರೆ ಮಧುಮೇಹ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು. ಪ್ರತಿದಿನ ಖರ್ಜೂರ ತಿನ್ನುವುದರಿಂದಲೂ ಸಹ ಮಧುಮೇಹ ರೋಗವು ಗುಣವಾಗುತ್ತದೆ.
Diabetes Control Flours: ಮಧುಮೇಹ ರೋಗಿಗಳು ಈ 5 ಧಾನ್ಯಗಳನ್ನು ತಮ್ಮ ಆಹಾರದಲ್ಲಿ ಶಾಮೀಲುಗೊಳಿಸಿದರೆ, ಅವು ಅವರಿಗೆ ಮಧುಮೇಹವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡಬಲ್ಲವು. ಆ ಧಾನ್ಯಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ (Health News In Kannada)
Diabetes Control Tips: ನಮ್ಮ ದೇಹವನ್ನು ಶೀತದಿಂದ ರಕ್ಷಿಸಲು ಮತ್ತು ನಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುವುದನ್ನು ತಡೆಯಲು ಚಳಿಗಾಲದಲ್ಲಿ ಕಪ್ಪು ಎಳ್ಳನ್ನು ಸೇವಿಸಬಹುದು. (Lifestyle News In Kannada)
Cardamom For Taming Diabetes: ಮಧುಮೇಹದಲ್ಲಿ ನಾವು ಸೇವಿಸುವ ಆಹಾರವು ನಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಂತಿರಬೇಕು. ಅಂತಹ ಒಂದು ಸಾಂಬಾರ ಪದಾರ್ಥ ಎಂದರೆ ಅದು ಹಸಿರು ಏಲಕ್ಕಿ. Health News In Kannada
Taming Diabetes: ನೀವು ಮಧುಮೇಹಿಗಳಾಗಿದ್ದು ಮತ್ತು ಗಿಲ್ಟ್ ಫ್ರೀ ಅನ್ನವನ್ನು ತಿನ್ನಲು ಬಯಸುತ್ತಿದ್ದರೇ, ಬೇಯಿಸಿದ ಅನ್ನದ ಜಿಐ ಅನ್ನು ಕಡಿಮೆ ಮಾಡಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಹ್ಯಾಕ್ ನಮ್ಮ ಬಳಿ ಇದೆ.(Health News In Kannada)
Taming Diabetes: ಮಧುಮೇಹದಲ್ಲಿ ನಾವು ಸೇವಿಸುವ ಆಹಾರವು ನಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಂತಿರಬೇಕು. ಅಂತಹ ಒಂದು ಸಾಂಬಾರ ಪದಾರ್ಥ ಎಂದರೆ ಅದು ಹಸಿರು ಏಲಕ್ಕಿ. Health News In Kannada
Taming Blood Sugar: ಮಧುಮೇಹ ರೋಗಿಗಳಿಗೆ ಕಪ್ಪು ಕಾಫಿ ಸೇವನೆ ತುಂಬಾ ಪ್ರಯೋಜನಕಾರಿಯಾಗಿದೆ, ಇದನ್ನು ಪ್ರತಿದಿನ ಸೇವಿಸುವುದರಿಂದ ಹೃದಯವು ಆರೋಗ್ಯಕರವಾಗಿರುತ್ತದೆ ಮತ್ತು ಇತರೆ 5 ಸಮಸ್ಯೆಗಳು ಕೂಡ ದೂರಾಗುತ್ತವೆ (Lifestyle News in Kannada).
Vegetables Not Good For Diabetes: ಪ್ರತಿನಿತ್ಯ ನಾವು ನಮ್ಮ ಮನೆಗಳಲ್ಲಿ ತಯಾರಿಸುವ ಕೆಲ ಆರೋಗ್ಯಕರ ಮತ್ತು ಟೇಸ್ಟಿ ತರಕಾರಿಗಳು ಮಧುಮೇಹ ರೋಗಿಗಳಿಗೆ ಹಾನಿಕಾರಕವಾಗಿದೆ. ಯಾವ ತರಕಾರಿಗಳು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ (Lifestyle News In Kannada),
Diabetes Home Remedies:ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುವ ಕಾರಣ ಸೇವಿಸುವ ಆಹಾರಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಎಷ್ಟೇ ಇಷ್ಟವಿದ್ದರೂ ಕೆಲವೊಂದು ಆಹಾರಗಳನ್ನು ಸೇವಿಸಲೇ ಬಾರದು. ಇದರೊಂದಿಗೆ ಜೀವನ ಪರ್ಯಂತ ಔಷಧಿ ಸೇವಿಸಲೇ ಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.