Pranitha Subhash: ಶಿಲಾಬಾಲಿಕೆಯಂತೆ ಕಂಗೊಳಿಸಿದ ನಟಿ ಪ್ರಣೀತಾ ಸುಭಾಷ್

Pranitha Subhash latest Photoshoot: ಅಮ್ಮನಾದರೂ ಇವರ ಗ್ಲಾಮರ್‌ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಅದಕ್ಕೆ ಈ ಹೊಸ ಫೋಟೋಗಳೇ ಸಾಕ್ಷಿ. 

Pranitha Subhash latest Photoshoot: ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಪ್ರಣೀತಾ ಸುಭಾಷ್ ಇತ್ತೀಚಿನ ದಿನಗಳಲ್ಲಿ ತಾಯ್ತನದ ಖುಷಿಯನ್ನು ಆನಂದಿಸುತ್ತಿದ್ದಾರೆ. ತಮ್ಮ ಮಗುವಿನ ಜೊತೆ ಕೆಲದಿನಗಳ ಹಿಂದೆ ಫೋಟೋ ಹಂಚಿಕೊಂಡಿದ್ದರು. ಅಮ್ಮನಾದರೂ ಇವರ ಗ್ಲಾಮರ್‌ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಅದಕ್ಕೆ ಈ ಹೊಸ ಫೋಟೋಗಳೇ ಸಾಕ್ಷಿ. ಸಮುದ್ರದಲೆಯ ಮಧ್ಯೆ ಮಾಡಿರುವ ಈ ಗ್ಲಾಮರಸ್‌ ಫೋಟೋಶೂಟ್‌ ನೋಡಿ ಅಭಿಮಾನಿಗಳ ಹೃದಯ ಬಡಿತ ಹೆಚ್ಚಾಗಿದೆ. ಈ ಫೋಟೋಗಳಲ್ಲಿ ಪ್ರಣೀತಾ ಸುಭಾಷ್ ಶಿಲಾಬಾಲಿಕೆಯಂತೆ ಕಂಗೊಳಿಸಿದ್ದಾರೆ. 
 

1 /4

ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಪ್ರಣೀತಾ ಸುಭಾಷ್ ತಮ್ಮ ಮಗುವಿನ ಜೊತೆ ಕೆಲದಿನಗಳ ಹಿಂದೆ ಫೋಟೋ ಹಂಚಿಕೊಂಡಿದ್ದರು. 

2 /4

ಅಮ್ಮನಾದರೂ ಇವರ ಗ್ಲಾಮರ್‌ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಅದಕ್ಕೆ ಈ ಹೊಸ ಫೋಟೋಗಳೇ ಸಾಕ್ಷಿ. 

3 /4

ಸಮುದ್ರದಲೆಯ ಮಧ್ಯೆ ಮಾಡಿರುವ ಈ ಗ್ಲಾಮರಸ್‌ ಫೋಟೋಶೂಟ್‌ ನೋಡಿ ಅಭಿಮಾನಿಗಳ ಹೃದಯ ಬಡಿತ ಹೆಚ್ಚಾಗಿದೆ. 

4 /4

ಈ ಫೋಟೋಗಳಲ್ಲಿ ಪ್ರಣೀತಾ ಸುಭಾಷ್ ಶಿಲಾಬಾಲಿಕೆಯಂತೆ ಕಂಗೊಳಿಸಿದ್ದಾರೆ.