ಸಕತ್ತಾಗವ್ಳೆ.. ಸುಮ್ನೆ ನಗ್ತಾಳೆ..! ನಟಿ ಪ್ರಣಿತಾ ಫೋಟೋಸ್‌ ವೈರಲ್‌

Pranitha Subhash : ಪೋರ್ಕಿ ಚಿತ್ರದ ಮೂಲಕ ಪ್ರಣಿತಾ ಸುಭಾಷ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಸಧ್ಯ ತೆಲುಗು, ತಮಿಳು, ಹಿಂದಿ, ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಫೋಟೋಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ. 

1 /8

ದರ್ಶನ್‌ ನಟನೆಯ ಪೋರ್ಕಿ ಸಿನಿಮಾದ ಮೂಲಕ ನಟಿ ಪ್ರಣಿತಾ ಸುಭಾಷ್ ಚಂದನವನಕ್ಕೆ ಕಾಲಿಟ್ಟರು. ಮೊದಲ ಸಿನಿಮಾದಿಂದಲೇ ಉತ್ತಮ ನಟನೆಯಿಂದ ಜನ ಮನ ಗೆದ್ದರು.   

2 /8

ಜರಾಸಂಧ್‌, ಭೀಮಾ ತೀರದಲ್ಲಿ, ಸ್ನೇಹಿತರು, ಮಿಸ್ಟರ್‌ 420, ಬ್ರಹ್ಮ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್‌ ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ.  

3 /8

ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಪ್ರಣಿತಾ, ಪವನ್ ಕಲ್ಯಾಣ್ ಅವರ ಅತ್ತಾರಿಂಟಿಕಿ ದಾರೇದಿ ಮತ್ತು ಜೂನಿಯರ್ ಎನ್ಟಿಆರ್ ಅವರ ರಭಸದಲ್ಲಿ ನಟಿಸಿದ್ದಾರೆ.   

4 /8

2021 ರಲ್ಲಿ ಪ್ರಣಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಗೆ ಒರ್ವ ಮಗಳಿದ್ದಾಳೆ.   

5 /8

ಸಧ್ಯ ಪ್ರಣಿತಾ ಹಂಗಾಮಾ 2 ಚಿತ್ರದ ಮೂಲಕ ಹಿಂದಿಯಲ್ಲಿ ರೀ ಎಂಟ್ರಿ ಕೊಟ್ಟಿದ್ದಾರೆ.   

6 /8

ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದರೂ ಪ್ರಣಿತಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಕಾಲಕಾಲಕ್ಕೆ ಕುಟುಂಬದ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ  

7 /8

ಮಗಳ ಜೊತೆ ಮೋಜು ಮಸ್ತಿ ಮಾಡುವ ವಿಡಿಯೋ ಮತ್ತು ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುತ್ತಾಳೆ.  

8 /8

ಇತ್ತೀಚೆಗಷ್ಟೇ ಪ್ರಣೀತಾ ಶೇರ್ ಮಾಡಿರುವ ಚಿತ್ರಗಳು ವೈರಲ್ ಆಗಿದ್ದು, ಸುಂದರಿಯ ಅಂದಕ್ಕೆ ಅವರ ಫ್ಯಾನ್ಸ್‌ ಫಿದಾ ಆಗಿದ್ದಾರೆ.