ಪ್ರಿಯಾಂಕ-ನಿಕ್ ಮುಂಬೈ ಆರತಕ್ಷತೆಯಲ್ಲಿ ಬಾಲಿವುಡ್ ನಟಿಯರ ಗ್ಲಾಮರೆಸ್ ಲುಕ್!

ಪ್ರಿಯಾಂಕ-ನಿಕ್ ಮುಂಬೈ ಆರತಕ್ಷತೆಯಲ್ಲಿ ಚಿತ್ರರಂಗದ ತಾರೆಯರು.
 

  • Dec 21, 2018, 11:06 AM IST

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತು ಅವರ ಪತಿ ಅಮೇರಿಕನ್ ಗಾಯಕ ನಿಕ್ ಜೊನಸ್ ಗುರುವಾರ ಸಂಜೆ ಚಿತ್ರೋದ್ಯಮದವರಿಗೆ ಮುಂಬೈನಲ್ಲಿ ಆರತಕ್ಷತೆ ನೀಡಿದರು. ಮುಂಬೈನ ಹೋಟೆಲ್ ಲಾಂಡ್ಸ್ ಎಂಡ್ ನಲ್ಲಿ ಇದನ್ನು ಆಯೋಜಿಸಲಾಗಿತ್ತು.

1 /7

ಪ್ರಿಯಾಂಕ-ನಿಕ್ ಮುಂಬೈ ಆರತಕ್ಷತೆಯಲ್ಲಿ ಬಾಲಿವುಡ್ ತಾರೆಯರು ಉಪಸ್ಥಿತರಿದ್ದರು. ಇದರಲ್ಲಿ ಬಾಲಿವುಡ್ನ ಹೊಸದಾಗಿ ಮದುವೆಯಾದ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಶ್ರೀದೇವಿಯ ಪುತ್ರಿ ಜಾಹ್ನವಿ, ಸಾರಾ, ಅನುಷ್ಕಾ ಶರ್ಮಾ ಹಲವರು ಭಾಗಿಯಾಗಿದ್ದರು.

2 /7

3 /7

4 /7

5 /7

6 /7

7 /7