Radha Kalyan Actress: ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ ʼರಾಧಾ ಕಲ್ಯಾಣʼ ನಟಿ ರಾಧಿಕಾ : ಇಲ್ಲಿವೆ ನೋಡಿ ಫೋಟೊಸ್‌

Radha Kalyan Actress: ಕನ್ನಡದ ʼರಾಧಾ ಕಲ್ಯಾಣʼ ಧಾರವಾಹಿ ಬಳಿಕ ರಾಧಿಕಾ ರಾವ್ ತುಳು ಸಿನಿಮಾಗಳಲ್ಲಿ ನಟಿಸಿ ಕುಡ್ಲ ಜನರ ಮನಸ್ಸು ಗೆದ್ದಿದ್ದರು. ಆಕರ್ಷ್ ಭಟ್ ಜೊತೆ 2020ರಲ್ಲಿ ವಿವಾಹವಾಗಿರುವ ರಾಧಿಕಾ ರಾವ್ ಸಾಂಪ್ರದಾಯಿಕ ಹಾಗೂ  ಮಾಡ್ರನ್ ಗೌನ್ ಧರಿಸಿ ವಿವಿಧ ರೀತಿಯಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಇಲ್ಲಿವೆ ನೋಡಿ ಫೋಟೊಸ್‌... 

Radha Kalyan Actress: ಕನ್ನಡದ ʼರಾಧಾ ಕಲ್ಯಾಣʼ ಧಾರವಾಹಿ ಬಳಿಕ ರಾಧಿಕಾ ರಾವ್ ತುಳು ಸಿನಿಮಾಗಳಲ್ಲಿ ನಟಿಸಿ ಕುಡ್ಲ ಜನರ ಮನಸ್ಸು ಗೆದ್ದಿದ್ದರು. ಇಂಟರ್‌ನ್ಯಾಷನಲ್ ಮ್ಯಾಜಿಷಿಯನ್- ಮೈಂಡ್ ರೀಡರ್ ಆಗಿರುವ ಆಕರ್ಷ್ ಭಟ್ ಜೊತೆ 2020ರಲ್ಲಿ ವಿವಾಹವಾದರು. ಆರಂಭದಲ್ಲಿ ಸ್ನೇಹಿತರಾಗಿ ಬಳಿಕ ಪ್ರೀತಿಸಿ ಮನೆಯವರ ಒಪ್ಪಿಗೆ ಮೆರೆಗೆ ಮದುವೆಯಾಗಿದ್ದರು. ಸದ್ಯ ಕ್ಯೂಟ್‌ ದಂಪತಿಗಳು ತಮ್ಮ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ರಾಧಿಕಾ ರಾವ್ ಸಾಂಪ್ರದಾಯಿಕ ಹಾಗೂ  ಮಾಡ್ರನ್ ಗೌನ್ ಧರಿಸಿ  ವಿವಿಧ ರೀತಿಯಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಸೆಲೆಬ್ರಿಟಿ ಫೋಟೋಗ್ರಾಫರ್ ಕರುಣಾ ಕೈಚಳಕದಲ್ಲಿ ಮೂಡಿ ಬಂದ ಫೋಟೊಗಳಲ್ಲಿ ಇಬ್ಬರು ಮುದ್ದಾಗಿ ಕಾಣುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ರಾಧಿಕಾ ಬೇಬಿ ಬಂಪ್ ಫೋಟೋ ನೋಡಿ ಫ್ಯಾನ್ಸ್‌ ನಟಿಗೆ ಶುಭ ಕೋರಿದ್ದಾರೆ.ಇಲ್ಲಿವೆ ನೋಡಿ  ಫೋಟೊಸ್‌..... 

1 /6

2020ರಲ್ಲಿನಟಿ ರಾಧಿಕಾ ರಾವ್ ಇಂಟರ್‌ನ್ಯಾಷನಲ್ ಮ್ಯಾಜಿಷಿಯನ್- ಮೈಂಡ್ ರೀಡರ್ ಆಗಿರುವ ಆಕರ್ಷ್ ಭಟ್ ಜೊತೆ  ವಿವಾಹವಾದರು

2 /6

ಸೆಲೆಬ್ರಿಟಿ ಫೋಟೋಗ್ರಾಫರ್ ಕರುಣಾ ಕೈಚಳಕದಲ್ಲಿ ಮೂಡಿ ಬಂದ ಫೋಟೊಗಳಲ್ಲಿ ಇಬ್ಬರು ಮುದ್ದಾಗಿ ಕಾಣುತ್ತಿದ್ದಾರೆ. 

3 /6

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ರಾಧಿಕಾ ಬೇಬಿ ಬಂಪ್ ಫೋಟೋ ನೋಡಿ ಫ್ಯಾನ್ಸ್‌ ನಟಿಗೆ ಶುಭ ಕೋರಿದ್ದಾರೆ.

4 /6

ಸದ್ಯ ಕ್ಯೂಟ್‌ ದಂಪತಿಗಳು ತಮ್ಮ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ. 

5 /6

2020ರಲ್ಲಿ ನಟಿ ರಾಧಿಕಾ ರಾವ್ ಇಂಟರ್‌ನ್ಯಾಷನಲ್ ಮ್ಯಾಜಿಷಿಯನ್- ಮೈಂಡ್ ರೀಡರ್ ಆಗಿರುವ ಆಕರ್ಷ್ ಭಟ್ ಜೊತೆ  ವಿವಾಹವಾದರು

6 /6

ಕನ್ನಡದ ರಾಧಾ ಕಲ್ಯಾಣ ಧಾರವಾಹಿ ಬಳಿಕ ರಾಧಿಕಾ ರಾವ್ ತುಳು ಸಿನಿಮಾಗಳಲ್ಲಿ ನಟಿಸಿ ಕುಡ್ಲ ಜನರ ಮನಸ್ಸು ಗೆದ್ದಿದ್ದರು.