ಬೀಚ್‌ನಲ್ಲಿ ಬಿಕಿನಿ ತೊಟ್ಟು ಆಟವಾಡಿದ ರಾಕುಲ್..! ಎಷ್ಟು ಕ್ಯೂಟ್‌... ಈಕೆ

Rakul Preeth Singh : ರಾಕುಲ್ ಪ್ರೀತ್ ಸಿಂಗ್ ಹೊಸ ವರ್ಷದ ರಜೆಯನ್ನು ಆನಂದಿಸುತ್ತಿದ್ದಾರೆ. ಬಿಕಿನಿ ತೊಟ್ಟು ಮರಳಿನಲ್ಲಿ ಆಡುತ್ತಾ ಫೋಟೋಗಳಿಗೆ ಪೋಸ್ ನೀಡಿದ್ದು, ಈ ಕುರಿತು ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

1 /7

ಹೊಸ ವರ್ಷದ ರಜೆಗೆ ತೆರಳಿದ್ದ ರಾಕುಲ್ ತಮ್ಮ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.   

2 /7

ಇತ್ತೀಚೆಗಷ್ಟೇ ಬೀಚ್‌ನಲ್ಲಿ ಮರಳಿನೊಂದಿಗೆ ಆಟವಾಡುತ್ತಾ ಫೋಟೋಗಳಿಗೆ ರಾಕುಲ್‌ ಪೋಸ್ ನೀಡಿದ್ದಾಳೆ.  

3 /7

ಲೇಡಿ ಗ್ಯಾಂಗ್ ಜೊತೆ ಟೂರ್‌ಗೆ ತೆರಳಿರುವ ರಾಕುಲ್‌ ಫೋಟೋಗಳನ್ನು ನಟಿ ಪ್ರಜ್ಞಾಜೈಸ್ವಾಲ್ ಸೆರೆಹಿಡಿದಿದ್ದಾರೆ.  

4 /7

ಕಳೆದ ಮೂರು ದಿನಗಳಿಂದ ರಾಕುಲ್‌ ಆಂಡ್‌ ಗ್ಯಾಂಗ್‌ ರಜೆಗೆ ಸಂಬಂಧಿಸಿದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.  

5 /7

ರಾಕುಲ್ ಪ್ರೀತ್ ಸಿಂಗ್ ಕನ್ನಡ ಗಿಲ್ಲಿ ಸಿನಿಮಾ ಮೂಲಕ ಸಿನಿರಂಗ ಪ್ರವೇಶ ಮಾಡಿದರು.  

6 /7

ಕನ್ನಡದಲ್ಲಿ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.    

7 /7

ಇತ್ತೀಚಿಗೆ ರಾಕುಲ್‌ ತನ್ನ ಬಾಯ್‌ಫ್ರೆಂಡ್‌ನೊಂದಿಗೆ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.