ಈ ಎಲೆ ತಿಂದರೆ ಸಾಕು ನೋವಿಲ್ಲದೇ ಹೊರ ಹೋಗುತ್ತದೆ ಕಿಡ್ನಿ ಸ್ಟೋನ್ !

Published: Sep 14, 2024, 02:43 PM IST|Updated: Sep 14, 2024, 02:43 PM IST

Home Remedies for Kidney Stones: ಕಿಡ್ನಿ ಸ್ಟೋನ್ಸ್‌ ಇರುವವರಿಗೆ ಬಹಳಷ್ಟು ಉಪಯುಕ್ತವಗಿರುವ ಒಂದು ವಿಶೇಷವಾದ ಹಣ್ಣಿನ ಮರದ ಎಲೆಯ ಬಗ್ಗೆ ತಿಳಿಯೋಣ....

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Kidney stone home remedy1/8

ಕಿಡ್ನಿ ಸ್ಟೋನ್ ಮನೆಮದ್ದು

ರಾಮಫಲ ಹಣ್ಣಿನ ಮರದ ಎಲೆಗಳು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಮೂತ್ರಕೋಶದ ಆರೋಗ್ಯಕ್ಕೆ ಸಂಜೀವಿನಿಯಂತಿದೆ. 

Kidney stone home remedy2/8

ಕಿಡ್ನಿ ಸ್ಟೋನ್ ಮನೆಮದ್ದು

ಮೂತ್ರಪಿಂಡದಲ್ಲಿ ರೂಪುಗೊಳ್ಳುವ ಸಣ್ಣ ಖನಿಜದ ನಿಕ್ಷೇಪಗಳನ್ನೇ ಕಿಡ್ನಿ ಸ್ಟೋನ್‌ ಎಂದು ಕರೆಯುತ್ತಾರೆ.   

Kidney stone home remedy3/8

ಕಿಡ್ನಿ ಸ್ಟೋನ್ ಮನೆಮದ್ದು

ಮೂತ್ರಪಿಂಡದ ಕಲ್ಲುಗಳು ಅತ್ಯಂತ ಅಪಾಯಕಾರಿ. ಇದರಿಂದ ಹೊಟ್ಟೆಯಲ್ಲಿ ಅಸಹನೀಯ ನೋವು ಉಂಟಾಗುತ್ತದೆ.

Kidney stone home remedy4/8

ಕಿಡ್ನಿ ಸ್ಟೋನ್ ಮನೆಮದ್ದು

ಕಿಡ್ನಿಯಲ್ಲಿ ಕಲ್ಲು ಇರುವವರು ಎರಡು ಚಮಚ ಈ ಎಲೆಯ ರಸವನ್ನು ಖಾಲಿ ಹೊಟ್ಟೆಗೆ ಕುಡಿಯಬೇಕು. 

Kidney stone home remedy5/8

ಕಿಡ್ನಿ ಸ್ಟೋನ್ ಮನೆಮದ್ದು

ಮೂತ್ರಪಿಂಡವನ್ನು ಶುದ್ಧೀಕರಿಸುವ ಗುಣ ರಾಮಫಲದ ಎಲೆಗಳಲ್ಲಿ ಇದೆ. ಮೂತ್ರಪಿಂಡದ ಕಲ್ಲು ಕರಗಿ ನೋವೇ ಇಲ್ಲದಂತೆ ಮೂತ್ರದ ಮೂಲಕ ಹೊರ ಹೋಗುತ್ತದೆ. 

Kidney stone home remedy6/8

ಕಿಡ್ನಿ ಸ್ಟೋನ್ ಮನೆಮದ್ದು

ಈ ಎಲೆಯನ್ನು ಬಾಯಿಗೆ ಹಾಕಿಕೊಂಡು ಸ್ವಲ್ಪ ಸ್ವಲ್ಪವಾಗಿ ಜಗಿದು ರಸವನ್ನು ನುಂಗುವುದರಿಂದಲೂ ಕಿಡ್ನಿ ಸ್ಟೋನ್‌ ಸಮಸ್ಯೆಗೆ ಪರಿಹಾರ ಸಿಗುತ್ತದೆ.

Kidney stone home remedy7/8

ಕಿಡ್ನಿ ಸ್ಟೋನ್ ಮನೆಮದ್ದು

ಶುಗರ್ ಮತ್ತು ಬಿಪಿಯಿಂದ ಬಳಲುತ್ತಿರುವವರು ಈ ಎಲೆಗಳನ್ನು ತಮ್ಮ ಆಹಾರದ ಭಾಗವಾಗಿ ಮಾಡಿಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ಪಡೆಯಬಹುದು. 

Kidney stone home remedy8/8

ಕಿಡ್ನಿ ಸ್ಟೋನ್ ಮನೆಮದ್ದು

ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.