Can Beer Flush Out Kidney Stone: ಬಿಯರ್ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳು ಮೂತ್ರದ ಮೂಲಕ ಹೊರಬರುತ್ತವೆ ಎಂದು ನೀವು ಆಗಾಗ್ಗೆ ಕೇಳಿರಬಹುದು. ಈ ಬಗ್ಗೆ ಆರೋಗ್ಯ ತಜ್ಞರು ಏನು ಹೆಳುತ್ತಾರೆ ತಿಳಿಯೋಣ.
Tomato and Kidney stone : ಟೊಮೇಟೊ ಆರೋಗ್ಯಕ್ಕೆ ಒಳ್ಳೆಯದು, ಆದರೆ ಇದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ.. ಹಾಗಾದ್ರೆ ಖಾಲಿ ಹೊಟ್ಟೆಯಲ್ಲಿ ಟೊಮೇಟೊ ತಿನ್ನುವುದರಿಂದ ಆಗುವ ಅಪಾಯಗಳೇನು.. ಬನ್ನಿ ತಿಳಿಯೋಣ..
Kidney stones symptoms: ಕಡಿಮೆ ನೀರು ಕುಡಿಯುವುದರಿಂದ ದೇಹವು ನಿರ್ಜಲೀಕರಣಕ್ಕೆ ಬಲಿಯಾಗುವುದಲ್ಲದೆ, ಈ ಸ್ಥಿತಿಯಲ್ಲಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯು ವೇಗವಾಗಿ ಹೆಚ್ಚಾಗುತ್ತದೆ. ವಾಸ್ತವವಾಗಿ ಕಡಿಮೆ ನೀರು ಕುಡಿಯುವುದರಿಂದ ದೇಹದಲ್ಲಿರುವ ಉಪ್ಪು ಮತ್ತು ಖನಿಜಗಳು ಹರಳುಗಳಾಗಿ ಬದಲಾಗುತ್ತವೆ ಮತ್ತು ಕಲ್ಲುಗಳ ರೂಪವನ್ನು ಪಡೆದುಕೊಳ್ಳಲು ಪ್ರಾರಂಭಿಸುತ್ತವೆ.
buttermilk and gooseberry leaf for Uric Acid: ವ್ಯಾಯಾಮದ ಕೊರತೆ ಮತ್ತು ಕಳಪೆ ಚಯಾಪಚಯವು ದೇಹದಲ್ಲಿ ಯೂರಿಕ್ ಆಮ್ಲದ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಈ ಸಮಸ್ಯೆಯುಳ್ಳವರು ವಿಟಮಿನ್ ಸಿ, ಸಿಟ್ರಿಕ್ ಆಮ್ಲ ಮತ್ತು ಮೂತ್ರವರ್ಧಕ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿರುವ ಹಣ್ಣುಗಳನ್ನು ಸೇವಿಸಬೇಕು. ಅಂತಹ ಹಣ್ಣುಗಳಲ್ಲಿ ನೆಲ್ಲಿಕಾಯಿ ಕೂಡ ಒಂದು.
Benefits Of Buttermilk For Uric Acid Control : ಮಜ್ಜಿಗೆ ಜೊತೆ ಈ ಸೊಪ್ಪನ್ನು ಬೆರೆಸಿ ಕುಡಿದರೆ ಮೂಳೆಗಳ ಸಂಧುಗಳಲ್ಲಿ ಸಿಲುಕಿದ ಯುರಿಕ್ ಆಸಿಡ್ ಕರಗಿ ಹೋಗಿ ಕೀಲು ನೋವು ಗುಣವಾಗುತ್ತದೆ.
Almonds & Kidney Stones: ನಿಮ್ಮ ದೇಹವು ಇತರ ಆಹಾರ ಮೂಲಗಳಿಗಿಂತ ಬೀಜಗಳಿಂದ ಆಕ್ಸಲೇಟ್ ಅನ್ನು ಉತ್ತಮವಾಗಿ ಹೀರಿಕೊಳ್ಳುತ್ತದೆ. ಹೆಚ್ಚು ಬಾದಾಮಿ ತಿನ್ನುವುದರಿಂದ ಮೂತ್ರಪಿಂಡದಲ್ಲಿ ಆಕ್ಸಲೇಟ್ ಕಲ್ಲುಗಳ ರಚನೆಗೆ ಕಾರಣವಾಗಬಹುದು.
Sabudana Side Effects: ಸಬ್ಬಕ್ಕಿಯು ಉಪವಾಸದ ಸಮಯದಲ್ಲಿ ತಿನ್ನಲು ಕೇವಲ ರುಚಿಕರವಾದ ಆಹಾರವಲ್ಲ. ಇದರ ಆರೋಗ್ಯಕರ ಗುಣಗಳಿಂದ ದೇಹಕ್ಕೆ ಔಷಧಿಯಂತೆಯೂ ಕೆಲಸ ಮಾಡುತ್ತದೆ. ಸಬ್ಬಕ್ಕಿ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ.
home remedy to control uric acid: ಇತ್ತೀಚಿನ ದಿನಗಳಲ್ಲಿ ಯುರಿಕ್ಆಸಿಡ್ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಮಜ್ಜಿಗೆ ಜೊತೆ ಈ ಒಂದು ವಸ್ತುವನ್ನು ಬೆರೆಸಿ ಕುಡಿದರೆ ಯುರಿಕ್ ಆಸಿಡ್ ಹರಳುಗಳು ಕರಗುತ್ತವೆ.
Kidney Stone Home Remedies: ಮೂತ್ರಪಿಂಡದ ಕಲ್ಲುಗಳಿಗೆ ಹಲವು ಕಾರಣಗಳಿವೆ. ಕಡಿಮೆ ನೀರು ಕುಡಿಯುವುದು, ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಕೊರತೆ, ಹೆಚ್ಚು ಮದ್ಯಪಾನ ಮಾಡುವುದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು.
Kidney Stone Remedies: ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಲವಾರು ಹಣ್ಣುಗಳಲ್ಲಿ ಬಾಳೆಹಣ್ಣು ಕೂಡ ಒಂದು. ಹೂವು, ಕಾಂಡ ಮತ್ತು ಎಲೆ ಸೇರಿದಂತೆ ಬಾಳೆಹಣ್ಣಿನ ಹಲವು ಭಾಗಗಳು ಮಾನವ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ. ಬಾಳೆಹಣ್ಣು ಪೊಟ್ಯಾಸಿಯಂನ ಪ್ರಮುಖ ಮೂಲವಾಗಿದೆ.
uric acid: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯೂರಿಕ್ ಆಸಿಡ್ ಹೆಚ್ಚಾದರೆ.. ನಮ್ಮ ದೇಹದ ಹಲವು ಭಾಗಗಳಲ್ಲಿ ತೀವ್ರ ನೋವು ಉಂಟಾಗುತ್ತದೆ. ಇದಲ್ಲದೆ, ಕೆಲವು ಭಯಾನಕ ಕಾಯಿಲೆಗಳು ದೇಹವನ್ನು ಸುತ್ತುವರೆಯುತ್ತವೆ..
Home Remedies to to control uric acid: ಯುರಿಕ್ ಆಸಿಡ್ ದೇಹದಲ್ಲಿ ಉತ್ಪತ್ತಿಯಾಗುವ ವಿಷವಾಗಿದೆ. ಇದು ಅಧಿಕವಾದರೆ ಕೀಲುಗಳಲ್ಲಿ ಹೋಗಿ ಸ್ಫಟಿಕದ ರೂಪದಲ್ಲಿ ಸಂಗ್ರಹವಾಗುತ್ತದೆ. ಇದು ಕೀಲು ನೋವಿಗೆ ಕಾರಣವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.