One Shoulder Dressನಲ್ಲಿ Rashmi Desai ಸೌಂದರ್ಯ ಅನಾವರಣ

Rashmi Desai Latest Photoshoot - ಕಿರುತೆರೆ ನಟಿ ರಶ್ಮಿ ದೇಸಾಯಿ (Rashmi Desai) ಇತ್ತೀಚಿನ ದಿನಗಳಲ್ಲಿ ನನ್ನ ಮನಮೋಹಕ ಅವತಾರದಿಂದ (Rashmi Desai One Shoulder Dress Photoshoot) ಅಭಿಮಾನಿಗಳನ್ನು ನಿರಂತರವಾಗಿ ಅಚ್ಚರಿಗೊಳಿಸುತ್ತಿದ್ದಾಳೆ. ಇತ್ತೀಚೆಗೆ, ಆಕೆ ಹೊಸ ಫೋಟೋಶೂಟ್ (Rashmi Desai Bold Photoshoot) ನಡೆಸಿದ್ದು, ಚಿತ್ರಗಳನ್ನು ಅವಳು  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ. ಈ ಚಿತ್ರಗಳು ಇದೀಗ ಭಾರಿ ವೈರಲ್ (Rashmi Desai Viral Photoshoot)  ಆಗುತ್ತಿವೆ.

 

ಇದನ್ನೂ ಓದಿ-Beauty Tips: ಸುಂದರವಾದ ತ್ವಚೆ ನಿಮ್ಮದಾಗಲು ಎಲೆಕೋಸನ್ನು ಈ ರೀತಿ ಬಳಸಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಈ ಚಿತ್ರಗಳಲ್ಲಿ ರಶ್ಮಿ ಡಾರ್ಕ್ ಗ್ರೇ ಬಣ್ಣದ ಒನ್ ಶ್ಗೊಲ್ದರ್ ಶಾರ್ಟ್ ಡ್ರೆಸ್ ಧರಿಸಿದ್ದಾಳೆ. ಈ ಡ್ರೆಸ್ ನಲ್ಲಿ ರಶ್ಮಿ ಒಂದಕ್ಕಿಂತ ಒಂದು ಉತ್ತಮ ಪೋಸ್ ನೀಡಿದ್ದಾಳೆ.

2 /5

2. ಈ ಚಿತ್ರಗಳಲ್ಲಿ ರಶ್ಮಿ ವಿಭಿನ್ನ ಶೈಲಿಯಲ್ಲಿ ಕಂಗೊಳಿಸುತ್ತಿದ್ದಾಳೆ. ಆಟಿಟ್ಯೂಡ್ ಹಾಗೂ ಸ್ಟೈಲ್ ನ ಅತ್ಯುತ್ತಮ ಕಾಂಬಿನೇಶನ್ ಈ ಚಿತ್ರಗಳಲ್ಲಿ ನೋಡಲು ಸಿಗುತ್ತಿದೆ. ರಶ್ಮಿ ಅವಳ ಈ ಅವತಾರಕ್ಕೆ ಅಭಿಮಾನಿಗಳೂ ಕೂಡ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

3 /5

3. ರಶ್ಮಿ ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ಉತರನ್ ದಾರವಾಹಿಯ ತಪಸ್ಯಾ ಪಾತ್ರದ ಮೂಲಕ ಅವಳು ಮನೆ ಮನೆಯ ಚಿರಪರಿಚಿತ ಹೆಸರಾಗಿದ್ದಾಳೆ. ಈ ದಾರವಾಹಿಯ ಬಳಿಕ ರಶ್ಮಿ ಹಲವು ಯಶಸ್ವಿ ಪ್ರಾಜೆಕ್ಟ್ ಗಳ ಮೇಲೆ ಕಾರ್ಯನಿರ್ವಹಿಸಿದ್ದಾಳೆ. ರಿಯಾಲಿಟಿ ಷೋ 'ಜರಾ ನಚ್ ಕೆ ದಿಖಾ, ಝಲಕ್ ದಿಖಲಾಜಾ, ಫಿಯರ್ ಫ್ಯಾಕ್ಟರ್, ಖತರೋನ್ ಕೆ ಖಿಲಾಡಿಗಳಲ್ಲಿಯೂ ಕೂಡ ರಶ್ಮಿ ಭಾಗವಹಿಸಿದ್ದಳು.

4 /5

4. ಇದೆ ವರ್ಷ ರಶ್ಮಿ ವೆಬ್ ಸಿರೀಸ್ ಪ್ರಪಂಚಕ್ಕೂ ಕೂಡ ಕಾಲಿಟ್ಟಿದ್ದಾಳೆ. ಇತೀಚೆಗಷ್ಟೇ ಅವಳು ನಟಿಸಿರುವ ತಂದೂರಿ ವೆಬ್ ಸಿರೀಸ್ ಬಿಡುಗಡೆಯಾಗಿದೆ. ಇದರಲ್ಲಿ ಅವಳ ನಟನೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.  

5 /5

5. ರಶ್ಮಿಯ ಜನಪ್ರೀಯತೆಯಲ್ಲಿ ಬಿಗ್ ಬಾಸ್ 13ರ ಭಾರಿ ಕೈವಾಡವಿದೆ. ರಶ್ಮಿ ಈ ಷೋನ ವಿನ್ನರ್ ಆಗಿರಲಿಲ್ಲ . ಆದರೆ ಇದರ ಹೊರತಾಗಿಗೂ ಕೂಡ ಆಕೆಗೆ ಭಾರಿ ಜನಪ್ರಿಯತೆ ಲಭಿಸಿತ್ತು. ಈ ಷೋ ನಲ್ಲಿ ಸಿದ್ಧಾರ್ಥ್ ಶುಕ್ಲಾ ಜೊತೆಗಿನ ಆಕೆಯ ಸಂಘರ್ಷ ಭಾರಿ ಹೆಡ್ ಲೈನ್ ಸೃಷ್ಟಿಸಿದ್ದವು. ಸಿದ್ಧಾರ್ಥ್ ಶುಕ್ಲಾ ಸದ್ಯ ನಮ್ಮ ನಿಮ್ಮ ನಡುವೆ ಇಲ್ಲ ಎಂಬುದು ಇಲ್ಲಿ ಗಮನಾರ್ಹ. 

You May Like

Sponsored by Taboola