ಮೊದಲ ಪತ್ನಿಯ ದ್ರೋಹದಿಂದ ಕಂಗೆಟ್ಟಿದ್ದವನ ಬಾಳಲ್ಲಿ ಬೆಳಕು ಮೂಡಿಸಿದ ಖ್ಯಾತ ಕ್ರಿಕೆಟಿಗನ ಎರಡನೇ ಪತ್ನಿ ಈಕೆ!!

Dinesh Karthik Second Wife: ಭಾರತೀಯ ಕ್ರಿಕೆಟ್ ತಂಡದ ಅನುಭವಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿದ್ದಾರೆ.. ಮೊದಲ ಪತ್ನಿಯಿಂದ ಮೋಸಕ್ಕೊಳಗಾದ ಈ ಸ್ಟಾರ್‌ ಆಟಗಾರನ ಜೀವನ ಬದಲಿಸಿದ ಎರಡನೇ ಪತ್ನಿ ದೀಪಿಕಾ.. ಇದೀಗ ಇವರ ಕುರಿತಾದ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ತಿಳದುಕೊಳ್ಳೋಣ..
 

1 /5

ಭಾರತ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರ ಮೊದಲ ಮದುವೆ ಮುರಿದು ಬೀಳಲು ಕಾರಣ ಅವರ ಆಪ್ತ ಗೆಳೆಯ, ಭಾರತ ತಂಡದ ಮಾಜಿ ಓಪನರ್ ಮುರಳಿ ವಿಜಯ.. ಹೌದು ದಿನೇಶ್ ಕಾರ್ತಿಕ್ ಅವರ ಮೊದಲ ಪತ್ನಿ ನಿಕಿತಾ ವಂಝಾರ ಆತನ ಸ್ನೇಹಿತನ್ನೇ ಪ್ರೀತಿಸಿ ಅವರೊಂದಿಗೆ ಓಡಿಹೋದರು..   

2 /5

ಮೊದಲ ಪತ್ನಿ ದ್ರೋಹದಿಂದ ಕಂಗಾಲಾಗಿದ್ದ ದಿನೇಶ್ ಕಾರ್ತಿಕ್ ಬಾಳಲ್ಲಿ ಬೆಳಕಾಗಿ ಬಂದದ್ದು ಭಾರತದ ಸ್ಟಾರ್ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್.. ಈಕೆಯನ್ನು ಮದುವೆಯಾಗುವ ಮೂಲಕ ಈ ಸ್ಟಾರ್‌ ಆಟಗಾರ ಮತ್ತೆ ತಮ್ಮ ವೈಯಕ್ತಿಕ ಜೀವನದಲ್ಲಿ ನೆಮ್ಮದಿ ಕಂಡುಕೊಂಡರು..   

3 /5

ದಿನೇಶ್ ಕಾರ್ತಿಕ್ 2012ರಲ್ಲಿ ಮೊದಲ ಪತ್ನಿ ನಿಕಿತಾಗೆ ವಿಚ್ಛೇದನ ನೀಡಿದರು.. 2013 ರಲ್ಲಿ, ಅವರು ದೀಪಿಕಾ ಪಳ್ಳಿಕಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು..ಎರಡು ವರ್ಷಗಳ ನಂತರ ಮದುವೆಯಾಗಲು ನಿರ್ಧರಿಸಿ 2015 ರಲ್ಲಿ ದಾಂಪತ್ಯ ಜೀನಕ್ಕೆ ಕಾಲಿಟ್ಟರು..   

4 /5

ಇನ್ನು ದಿನೇಶ್‌ ಕಾರ್ತಿಕ್‌ 2004 ರಲ್ಲಿ ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದರು.. ಎಂದಿನಂತೆ ಇತ್ತೀಚೆಗೆ ನಡೆದ ಐಪಿಎಲ್ 2024 ರಲ್ಲಿ ದಿನೇಶ್ ಕಾರ್ತಿಕ್ ಅದ್ಭುತ ಪ್ರದರ್ಶನ ತೋರಿದ್ದಾರೆ..   

5 /5

ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲಿ ಇದು ಅವರ ಕೊನೆಯ ಸೀಸನ್ ಎಂದು ಮೊದಲೇ ಘೋಷಿಸಿದ್ದರು.. ರಾಜಸ್ಥಾನ ವಿರುದ್ಧದ ಪಂದ್ಯದ ನಂತರ, ಅವರ ತಂಡದ ಆಟಗಾರರು ಅವರಿಗೆ ಗೌರವ ರಕ್ಷೆಯನ್ನೂ ನೀಡಿದರು.