2025ರ ಇಂಡಿಯನ್ ಪ್ರೀಮಿಯರ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆನ್ಕ್ಯಾಪ್ಡ್ ಯುವ ವೇಗದ ಬೌಲರ್ ರಸಿಖ್ ದಾರ್ ಮೇಲೆ ಕೋಟಿ ಕೋಟಿ ಸುರಿದಿದೆ. ರಾಸಿಖ್ ದಾರ್ ಅವರಿಗೆ ಆರ್ಸಿಸಿಬಿ ಫ್ರಾಂಚೈಸಿ ಬರೋಬ್ಬರಿ 6 ಕೋಟಿ ನೀಡಿ ಬಿಡ್ ಮಾಡಿದೆ.
RCB have eyes on Mumbai Indians: ರಾಯಲ್ ಚಾಲೆಂಜರ್ಸ್ ಬೆಂಗಳೂರು, ಲಕ್ನೋ ಸೂಪರ್ ಜೈಂಟ್ ಮತ್ತು ದೆಹಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಮೇಲೆ ಕಣ್ಣಿಟ್ಟಿದ್ದು, ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಲು ಕಸರತ್ತು ನಡೆಸುವ ಸಾಧ್ಯತೆ ಇದೆ.
Dinesh Karthik Second Wife: ಭಾರತೀಯ ಕ್ರಿಕೆಟ್ ತಂಡದ ಅನುಭವಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿದ್ದಾರೆ.. ಮೊದಲ ಪತ್ನಿಯಿಂದ ಮೋಸಕ್ಕೊಳಗಾದ ಈ ಸ್ಟಾರ್ ಆಟಗಾರನ ಜೀವನ ಬದಲಿಸಿದ ಎರಡನೇ ಪತ್ನಿ ದೀಪಿಕಾ.. ಇದೀಗ ಇವರ ಕುರಿತಾದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಯನ್ನು ತಿಳದುಕೊಳ್ಳೋಣ..
Rohit sharma join RCB : ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ವಜಾಗೊಳಿಸಿದೆ. ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಘೋಷಿಸಿದೆ. ಇದರ ಬೆನ್ನಲ್ಲೆ ಹಿಟ್ ಮ್ಯಾನ್ RCB ತಂಡಕ್ಕೆ ಸೇರಲಿದ್ದು, ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.. ಈ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
IPL 2024 : ಮುಂದಿನ ವರ್ಷದ ಐಪಿಎಲ್ಗಾಗಿ ಆರ್ಸಿಬಿ ಈಗಲೇ ತನ್ನ ಪ್ಲಾನ್ ರೆಡಿ ಮಾಡುತ್ತಿದೆ. ಪ್ರತಿ ಬಾರಿಯೂ ಈ ಸಲ ಕಪ್ ನಮ್ಮದೇ ಎನ್ನುವ ಫ್ಯಾನ್ಸ್ ಗೆ ಈ ಬಾರಿ ನಿರಾಸೆ ಮಾಡದಿರಲು ತಂದ ನಿರ್ಧರಿಸಿದೆ. ಹೀಗಾಗಬೇಕಾದರೆ ಈ ಬ್ಯಾಟಿಂಗ್ ಮಾಂತ್ರಿಕ ತಂಡ ಸೇರಬೇಕು. ಇದೀಗ ಈ ಬ್ಯಾಟ್ಸ್ ಮ್ಯಾನ್ ಖರೀದಿಸುವ ಚರ್ಚೆ ಆರಂಭವಾಗಿದೆ ಎನ್ನಲಾಗಿದೆ.
Royal Challengers Bangalore Strength and Weakness: ಆರ್ ಸಿ ಬಿ ತಂಡವನ್ನು ಈಗ ನೋಡೋವಾಗ ಚೆನ್ನಾಗಿ ಎಣ್ಣೆ ಹಾಕಿ, ಈಗಷ್ಟೇ ಸಿದ್ಧ ಮಾಡಿದ ಯಂತ್ರದಂತೆ ಕಾಣುತ್ತಿದೆ. ಆದರೆ ಬಲ ಪ್ರದರ್ಶನ ಕಣಕ್ಕಿಳಿದ ಬಳಿಕವೇ ತಿಳಿದುಬರಬೇಕಿದೆ. ಈ ಋತುವಿನಲ್ಲಿ ಯೋಗ್ಯ ಫಾರ್ಮ್ನಲ್ಲಿರುವ ಕೆಲವು ಪ್ರಭಾವಶಾಲಿ ಆಟಗಾರರನ್ನು ಆರ್ ಸಿ ಬಿ ತಂಡ ಹೊಂದಿದೆ.
ಇದೇ ಮಾರ್ಚ್ 29ರಿಂದ ನಡೆಯಲಿರುವ 16ನೇ ಆವೃತ್ತಿಯ ಐಪಿಎಲ್ ಗೆ ದಿನಗಣನೆ ಆರಂಭವಾಗುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಲು ಆರ್ಸಿಬಿ ತಂಡ ರೆಡಿಯಾಗಿದೆ.
Status of players after leaving RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಪ್ರತಿಭೆಗಳಿಗಾಗಲಿ, ಅಭಿಮಾನಿಗಳಿಗಾಗಲಿ ಕೊರತೆ ಇಲ್ಲ. ಆದರೆ ಈ ತಂಡ ಇಲ್ಲಿಯವರೆಗೆ ಟ್ರೋಫಿ ಎತ್ತಿಹಿಡಿಯುವಲ್ಲಿ ವಿಫಲವಾಗಿದೆ. ಇದರ ಜೊತೆಗೆ ಆರ್ ಸಿ ಬಿ ಬಿಟ್ಟ ಬಳಿಕ ಕೆಲವು ಆಟಗಾರರ ಅದೃಷ್ಟ ಹೂವಿನಂತೆ ಅರಳಿತ್ತು. ಅಂತಹ ಮೂವರು ಆಟಗಾರರ ಬಗ್ಗೆ ಇಂದು ತಿಳಿದುಕೊಳ್ಳೋಣ.
ಇದೇ ಮಾರ್ಚ್ 29ರಿಂದ ನಡೆಯಲಿರುವ 16ನೇ ಆವೃತ್ತಿಯ ಐಪಿಎಲ್ ಗೆ ದಿನಗಣನೆ ಆರಂಭವಾಗುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಲು ಆರ್ಸಿಬಿ ತಂಡ ರೆಡಿಯಾಗಿದೆ.
IPL 2022: ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಕೊನೆಯ ಓವರ್ನಲ್ಲಿ ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸುವ ಮೂಲಕ ಮೇಸ್ಟ್ರೋ ಗೆಲುವು ಸಾಧಿಸಿದರು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 3 ವಿಕೆಟ್ಗಳ ಜಯ ದಾಖಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2022 ರ ಪಾಯಿಂಟ್ ಪಟ್ಟಿಯಲ್ಲಿ ತನ್ನ ಖಾತೆಯನ್ನು ತೆರೆದಿದೆ.
ಐಪಿಎಲ್ 2022 ರ ಆರಂಭಕ್ಕೆ ಇನ್ನೂ ಕೆಲವೇ ವಾರಗಳು ಬಾಕಿ ಇದೆ ಆದರೆ ಇದುವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಾತ್ರ ತಮ್ಮ ಹೊಸ ನಾಯಕನ ಬಗ್ಗೆ ಇನ್ನೂ ನಿರ್ಧರಿಸಿಲ್ಲ, ವಿರಾಟ್ ಕೊಹ್ಲಿ ಐಪಿಎಲ್ 2021 ರ ಕೊನೆಯಲ್ಲಿ ಆರ್ಸಿಬಿ ನಾಯಕತ್ವವನ್ನು ತ್ಯಜಿಸುವ ನಿರ್ಧಾರವನ್ನು ಪ್ರಕಟಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.