Samyuktha: ಗ್ಲಾಮರಸ್‌ ಲುಕ್‌ನಲ್ಲಿ ಮಾಸ್ತಾರು ಮಾಸ್ತಾರು ಅಪ್ಸರೆ...ಪೋಟೋಸ್‌ ನೋಡಿ

Samyuktha Glamours Photos: ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ ಸಂಯುಕ್ತಾ ಮೆನನ್. `ಗಾಳಿಪಟ 2' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಇವರು ತಮ್ಮ ಸಿಂಪಲ್‌ ಲುಕ್‌ನಿಂದಲೇ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ. ಇದೀಗ ನಟಿ ಸೋಷಿಯಲ್‌ ಮಿಡಿಯಾದಲ್ಲಿ ಗ್ಲಾಮರಸ್‌ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಆ ಪೋಟೋಸ್‌ ಇಲ್ಲಿವೆ.
 

1 /5

ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ ಸಂಯುಕ್ತಾ ಮೆನನ್  

2 /5

ಇವರು ಗಾಳಿಪಟ 2 ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು   

3 /5

ಸಂಯುಕ್ತಾ ತಮ್ಮ ಸಿಂಪಲ್‌ ಲುಕ್‌ನಿಂದಲೇ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ.  

4 /5

ಸಂಯುಕ್ತಾ ಮೆನನ್ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ  

5 /5

ಇದೀಗ ನಟಿ ಗ್ಲಾಮರಸ್‌ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.